ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಸ್ ಬ್ಯಾಂಕ್ 15 ಪರ್ಸೆಂಟ್, ಸೆನ್ಸೆಕ್ಸ್ 470 ಅಂಶ ಕುಸಿತ, ಕೊಚ್ಚಿಹೋದ ಹೂಡಿಕೆದಾರರ 1.65 ಲಕ್ಷ ಕೋಟಿ

|
Google Oneindia Kannada News

ಭಾರತದ ಷೇರು ಮಾರುಕಟ್ಟೆಯಲ್ಲಿ ಗುರುವಾರ ಭಾರೀ ನಷ್ಟವಾಗಿದೆ. ಹೂಡಿಕೆದಾರರ 1.65 ಲಕ್ಷ ಕೋಟಿ ಕೊಚ್ಚಿಹೋಗಿದೆ. ನಿಫ್ಟಿ 50 ಸೂಚ್ಯಂಕವು 10,800 ಅಂಶಗಳ ಮಟ್ಟದಿಂದ ಕೆಳಗೆ ಇಳಿದಿದೆ. ಇನ್ನು ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕವು 470.41 ಅಂಶ ಕುಸಿದು, 36,093.47 ಅಂಶವನ್ನು ತಲುಪಿದೆ. ನಿಫ್ಟಿ 50 ಸೂಚ್ಯಂಕವು 135.90 ಅಂಶ ಕುಸಿದು, 10,704.80 ಅಂಶವನ್ನು ತಲುಪಿದೆ.

ಷೇರು ಮಾರುಕಟ್ಟೆಯಲ್ಲಿ ಏರಿಕೆ; ಖರೀದಿಗೆ ಆಕರ್ಷಕವಾಗಿವೆ ಈ 6 ಷೇರುಗಳುಷೇರು ಮಾರುಕಟ್ಟೆಯಲ್ಲಿ ಏರಿಕೆ; ಖರೀದಿಗೆ ಆಕರ್ಷಕವಾಗಿವೆ ಈ 6 ಷೇರುಗಳು

ಫೆಬ್ರವರಿಯಿಂದ ಈಚೆಗೆ ಸೆನ್ಸೆಕ್ಸ್ ಸೂಚ್ಯಂಕವು ಗುರುವಾರ ತಲುಪಿರುವುದು ಕನಿಷ್ಠ ಮಟ್ಟದ್ದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಭಾರೀ ಕುಸಿತ ಕಂಡವು. ಮಾರಾಟದ ಒತ್ತಡದಿಂದ ನಿಫ್ಟಿಯಲ್ಲಿನ ಐವತ್ತು ಷೇರುಗಳ ಪೈಕಿ ನಲವತ್ಮೂರು ಇಳಿಕೆಯಾದವು. ಸೆನ್ಸೆಕ್ಸ್ ಸೂಚ್ಯಂಕದ ಮೂವತ್ತು ಷೇರುಗಳಲ್ಲಿ ನಾಲ್ಕು ಮಾತ್ರ ಏರಿಕೆ ದಾಖಲಿಸಿದವು.

Stock Market News: Investors Lost 1.65 Lakh Crore, Sensex Down 470 Points

ಸೆನ್ಸೆಕ್ಸ್ ಭಾರೀ ನಷ್ಟಕ್ಕೆ ಒಳಗಾದ ಐದು ಷೇರುಗಳು

ಯೆಸ್ ಬ್ಯಾಂಕ್

ಟಾಟಾ ಸ್ಟೀಲ್

ಇಂಡಸ್ ಇಂಡ್ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಮಾರುತಿ ಸುಜುಕಿ

ನಿಫ್ಟಿ ಭಾರೀ ನಷ್ಟಕ್ಕೆ ಒಳಗಾದ ಐದು ಷೇರುಗಳು
ಯೆಸ್ ಬ್ಯಾಂಕ್

ಝೀ ಎಂಟರ್ ಟೇನ್ ಮೆಂಟ್

ಟಾಟಾ ಸ್ಟೀಲ್

ಇಂಡಸ್ ಇಂಡ್ ಬ್ಯಾಂಕ್

ಐಸಿಐಸಿಐ ಬ್ಯಾಂಕ್

English summary
Indian stock market index Sensex, Nifty down on Thursday. Investors lost 1.65 lakh crore. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X