ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಸೆಷನ್ ನಲ್ಲಿ ಹೂಡಿಕೆದಾರರ ಸಂಪತ್ತು 10.50 ಲಕ್ಷ ಕೋಟಿ ಹೆಚ್ಚಳ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 23: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಎರಡೇ ಸೆಷನ್ ನಲ್ಲಿ 3000ಕ್ಕೂ ಹೆಚ್ಚು ಅಂಶಗಳಷ್ಟು ಏರಿಕೆಯಾಗಿದೆ. ಸೆಪ್ಟೆಂಬರ್ 20ನೇ ತಾರೀಕಿನಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದ ಕಾರ್ಪೊರೇಟ್ ತೆರಿಗೆ ಕಡಿತದ ಉತ್ತೇಜನ ಕ್ರಮಕ್ಕೆ ಹೂಡಿಕೆ ವಲಯದಿಂದ ಭಾರೀ ಉತ್ಸಾಹ ಕಂಡುಬಂದಿದೆ.

ಯೆಸ್ ಬ್ಯಾಂಕ್ 15 ಪರ್ಸೆಂಟ್, ಸೆನ್ಸೆಕ್ಸ್ 470 ಅಂಶ ಕುಸಿತ, ಕೊಚ್ಚಿಹೋದ ಹೂಡಿಕೆದಾರರ 1.65 ಲಕ್ಷ ಕೋಟಿಯೆಸ್ ಬ್ಯಾಂಕ್ 15 ಪರ್ಸೆಂಟ್, ಸೆನ್ಸೆಕ್ಸ್ 470 ಅಂಶ ಕುಸಿತ, ಕೊಚ್ಚಿಹೋದ ಹೂಡಿಕೆದಾರರ 1.65 ಲಕ್ಷ ಕೋಟಿ

ಎರಡು ಸೆಷನ್ ನಲ್ಲಿ ಹೂಡಿಕೆದಾರರ ಸಂಪತ್ತು 10.50 ಲಕ್ಷ ಕೋಟಿ ರುಪಾಯಿ ಹೆಚ್ಚಾಗಿದೆ. ಇನ್ನು SIP ಮೂಲಕ ಹೂಡಿಕೆ ಮಾಡುವವರಿಗೆ NAV 10 ಪರ್ಸೆಂಟ್ ನಷ್ಟು ಏರಿಕೆಯಾಗಿದೆ. ಸೋಮವಾರದಂದು ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕವು 1075.41 ಅಂಶ ಏರಿಕೆಯಾಗಿ, 39,090.03 ಅಂಶ ತಲುಪಿದೆ. ನಿಫ್ಟಿ 50 ಸೂಚ್ಯಂಕವು 326 ಅಂಶ ಏರಿಕೆಯಾಗಿ, 11,600.20 ಅಂಶವನ್ನು ತಲುಪಿದೆ.

Stock Market News: 10.5 Lakh Crore Investors Wealth Increased In Two Session

ನಿಫ್ಟಿ ಟಾಪ್ ಗೇಯ್ನರ್ಸ್
ಬಿಪಿಸಿಎಲ್

ಬಜಾಜ್ ಫೈನಾನ್ಸ್

ಲಾರ್ಸನ್

ಅದಾನಿ ಪೋರ್ಟ್ಸ್

ಏಷ್ಯನ್ ಪೇಂಟ್ಸ್

ಸೆನ್ಸೆಕ್ಸ್ ಟಾಪ್ ಗೇಯ್ನರ್ಸ್
ಬಜಾಜ್ ಫೈನಾನ್ಸ್

ಲಾರ್ಸನ್

ಏಷ್ಯನ್ ಪೇಂಟ್ಸ್

ಐಟಿಸಿ

ಆಕ್ಸಿಸ್ ಬ್ಯಾಂಕ್

English summary
BSE Sensex gained more than 1000 points on Monday. Here is the complete story of stock market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X