ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಮಾರುಕಟ್ಟೆ ಶೇಕ್: ಸೆನ್ಸೆಕ್ಸ್ 800 ಪಾಯಿಂಟ್ಸ್‌ ಕುಸಿತ

|
Google Oneindia Kannada News

ನವದೆಹಲಿ, ಆಗಸ್ಟ್‌ 31: ಭಾರತ-ಚೀನಾ ಗಡಿ ಉದ್ವಿಗ್ನತೆ ನಡುವೆ ಭಾರತೀಯ ಷೇರುಪೇಟೆ ಸೋಮವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ದಿನದ ಆರಂಭಿಕ ವಹಿವಾಟಿನಲ್ಲಿ 500 ಪಾಯಿಂಟ್ಸ್‌ಗೂ ಅಧಿಕ ಏರಿಕೆಗೊಂಡಿದ್ದು ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ನಂತರ ಭಾರೀ ಇಳಿಮುಖಗೊಂಡಿದೆ.

Recommended Video

Srinagar ಗೌಪ್ಯ ರಸ್ತೆಯಲ್ಲಿ ಸಂಚಾರ ಬಂದ್ ! | Oneindia Kannada

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 839.02 ಪಾಯಿಂಟ್‌ಗಳು ಅಥವಾ ಶೇ. 2.13ರಷ್ಟು ಕುಸಿತಗೊಂಡು 38628.29 ಪಾಯಿಂಟ್‌ಗಳಿಸಿದರೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 284.40 ಪಾಯಿಂಟ್ಸ್ ಅಥವಾ ಶೇ. 2.44ರಷ್ಟು ಇಳಿಕೆಯಾಗಿ 11,363.20 ಪಾಯಿಂಟ್‌ಗೆ ಕೊನೆಗೊಂಡಿದೆ.

9 ಟ್ರಿಲಿಯನ್‌ ಡಾಲರ್ ಮೌಲ್ಯ ದಾಟಿದ ಅಮೆರಿಕಾದ ಟೆಕ್ ಷೇರುಗಳು9 ಟ್ರಿಲಿಯನ್‌ ಡಾಲರ್ ಮೌಲ್ಯ ದಾಟಿದ ಅಮೆರಿಕಾದ ಟೆಕ್ ಷೇರುಗಳು

ಇಂದು ಸಾಕಷ್ಟು ಇಳಿಕೆ ಕಂಡ ಷೇರುಗಳಲ್ಲಿ ಸನ್ ಫಾರ್ಮಾ, ಎಸ್‌ಬಿಐ, ಬಜಾಜ್ ಫಿನ್‌ಸರ್ವ್ ಮತ್ತು ಬಜಾಜ್ ಫೈನಾನ್ಸ್ ಮೊದಲ ಸ್ಥಾನದಲ್ಲಿದ್ದರೆ, ಭಾರ್ತಿ ಏರ್‌ಟೆಲ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಹೆಚ್ಚು ಸಕ್ರಿಯವಾಗಿರುವ ಷೇರುಗಳಾಗಿವೆ.

Share Market: Sensex Cracks 800 Points

ಇದರ ಹೊರತುಪಡಿಸಿ ಲೋಹಗಳು, ಫಾರ್ಮಾ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು 4 ಪ್ರತಿಶತದಷ್ಟು ಕುಸಿದಿದ್ದರೆ, ಮಿಡ್‌ಕ್ಯಾಪ್ ಸೂಚ್ಯಂಕವು 3 ಪ್ರತಿಶತದಷ್ಟು ಕುಸಿದಿದೆ.

English summary
Sensex ended lower by 839.02 points or 2.13 percent at 38628.29, and the Nifty cracked 284.40 points or 2.44 percent at 11363.20 amid India-China border tension.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X