ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಮುಹೂರ್ತ್ ಟ್ರೇಡಿಂಗ್: ಷೇರು ಮಾರುಕಟ್ಟೆ ಭರ್ಜರಿ ಏರಿಕೆ

|
Google Oneindia Kannada News

ಮುಂಬೈ, ನವೆಂಬರ್ 7: ದೀಪಾವಳಿಯಂದು ನಡೆಯುವ ವಿಶೇಷ ಮುಹೂರ್ತ್ ವಹಿವಾಟಿನಲ್ಲಿ ಬುಧವಾರದಂದು ಷೇರು ಮಾರುಕಟ್ಟೆ ಭರ್ಜರಿ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ 245.77 ಅಂಶಗಳು, ನಿಫ್ಟಿ 50 ಸೂಚ್ಯಂಕ 68.4 ಅಂಶಗಳಷ್ಟು ಏರಿಕೆ ಕಂಡು ಕ್ರಮವಾಗಿ 35237.68 ಅಂಶಗಳು ಹಾಗೂ 10598.40 ಅಂಶಗಳಿಗೆ ವಹಿವಾಟು ಕೊನೆಗೊಂಡಿದೆ.

ಎಲ್ಲ ವಲಯದ ಸೂಚ್ಯಂಕಗಳು ಏರಿಕೆ ಕಂಡವು. ತೈಲ ಹಾಗೂ ಅನಿಲ, ಆಟೋ, ರಿಯಾಲ್ಟಿ ಹಾಗೂ ಎಫ್ ಎಂಸಿಜಿ ವಲಯದ ಷೇರುಗಳು ಏರಿಕೆಯ ಮುಂಚೂಣಿಯಲ್ಲಿದ್ದವು. ಹಿಂದೂ ಸಂವತ್ 2074ರಲ್ಲಿ ಅಂದರೆ ಕಳೆದ ವರ್ಷದ ದೀಪಾವಳಿಯಿಂದ ಈಚೆಗೆ ಒಂದು ವರ್ಷದಲ್ಲಿ ಸೆನ್ಸೆಕ್ಸ್ 2,407.56 ಅಂಶ ಅಥವಾ 7% ಹಾಗೂ ನಿಫ್ಟಿ 50 ಸೂಚ್ಯಂಕ 319.15 ಅಂಶಗಳು ಅಥವಾ 3% ಏರಿಕೆ ಕಂಡಿವೆ.

Sensex soars 245, Nifty more than 50 points as Samvat 2075 gets off to a flying start

ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತು 1 ಲಕ್ಷ ಕೋಟಿ ಹೆಚ್ಚಳ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಸಂಪತ್ತು 1 ಲಕ್ಷ ಕೋಟಿ ಹೆಚ್ಚಳ

ಈ ಬಾರಿಯ ದೀಪಾವಳಿಯನ್ನು ಸಂವತ್ 2075 ಎಂದು ಕರೆಯಲಾಗುತ್ತದೆ. ಈ ದಿನ ಒಳ್ಳೆ ಏರಿಕೆ ಕಂಡ ಷೇರುಗಳು ಇಂತಿವೆ.

ಎಂ ಅಂಡ್ ಎಂ

ಟಾಟಾ ಮೋಟಾರ್ಸ್

ಇನ್ಫೋಸಿಸ್

ವೇದಾಂತ ಲಿಮಿಟೆಡ್

ಯೆಸ್ ಬ್ಯಾಂಕ್

ಬಜಾಜ್ ಆಟೋ

ಐಟಿಸಿ

ಹೀರೋ ಮೋಟೋ ಕಾರ್ಪ್

ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ, ಸೆನ್ಸೆಕ್ಸ್ 732 ಅಂಶ ಏರಿಕೆ ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ, ಸೆನ್ಸೆಕ್ಸ್ 732 ಅಂಶ ಏರಿಕೆ

ಮಾರುತಿ ಸುಜುಕಿ

ಏಷ್ಯನ್ ಪೇಂಟ್ಸ್

ಕೊಟಕ್ ಬ್ಯಾಂಕ್

ಒಎನ್ ಜಿಸಿ

ಎಚ್ ಯುಎಲ್

ಎಚ್ ಡಿಎಫ್ ಸಿ ಲಿ.

ಎನ್ ಟಿಪಿಸಿ

ಸನ್ ಫಾರ್ಮಾ

ಟಿಸಿಎಸ್

ಅದಾನಿ ಪೋರ್ಟ್ಸ್

ಟಾಟಾ ಸ್ಟೀಲ್

ವಿಪ್ರೋ

ಆಕ್ಸಿಸ್ ಬ್ಯಾಂಕ್

ಎಚ್ ಡಿಎಫ್ ಸಿ ಬ್ಯಾಂಕ್

ಪವರ್ ಗ್ರಿಡ್

English summary
A strong end to the Muhurat Trading 2018 with the Nifty ending around 10,600-mark. Among sectors, automobile, banks, consumption, IT and metals were the top gainers. At the close of market hours, the Sensex ended up 245.77 points or 0.70% at 35237.68, while the Nifty closed higher by 68.40 points or 0.65% at 10598.40.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X