ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರಾಸೆ ಮೂಡಿಸಿದ ಸೆನ್ಸೆಕ್ಸ್, ನಿಫ್ಟಿ ಕೊಂಚ ಏರಿಕೆ: ಒಎನ್‌ಜಿಸಿಗೆ ಹೆಚ್ಚಿನ ಲಾಭ

|
Google Oneindia Kannada News

ಮುಂಬೈ, ಡಿಸೆಂಬರ್ 02: ಭಾರತೀಯ ಷೇರುಪೇಟೆ ಬುಧವಾರ ಮಿಶ್ರಫಲದಿಂದ ಕೂಡಿತ್ತು. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 37.40 ಕುಸಿದರೆ, ನಿಫ್ಟಿ 4.11 ಪಾಯಿಂಟ್‌ಗಳ ಲಾಭದೊಂದಿಗೆ ವಹಿವಾಟು ಅಂತ್ಯಗೊಳಿಸಿತು.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 37.40 ಪಾಯಿಂಟ್‌ಗಳ ಕುಸಿತ ಕಂಡು 44618.04 ಮಟ್ಟದಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 4.11 ಪಾಯಿಂಟ್‌ಗಳ ಲಾಭದೊಂದಿಗೆ 13113.80ಕ್ಕೆ ತಲುಪಿದೆ. ಇಂದು ಒಟ್ಟು 3085 ಕಂಪನಿಗಳು ಬಿಎಸ್‌ಇಯಲ್ಲಿ ವಹಿವಾಟು ನಡೆಸಿದ್ದು, ಈ ಪೈಕಿ ಸುಮಾರು 1728 ಷೇರುಗಳು ಲಾಭಗಳಿಸಿದರೆ, 1198 ಷೇರುಗಳು ಕುಸಿದವು. 161 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ.

ದಾಖಲೆಯ ವಿದೇಶಿ ಹೂಡಿಕೆ: ನವೆಂಬರ್‌ನಲ್ಲಿ FPI ಒಳಹರಿವು 62,951 ಕೋಟಿ ರೂಪಾಯಿ ದಾಖಲೆಯ ವಿದೇಶಿ ಹೂಡಿಕೆ: ನವೆಂಬರ್‌ನಲ್ಲಿ FPI ಒಳಹರಿವು 62,951 ಕೋಟಿ ರೂಪಾಯಿ

ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಶ್ರೀ ಸಿಮೆಂಟ್ಸ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಪ್ರಮುಖವಾಗಿ ನಷ್ಟ ಅನುಭವಿಸಿದವು, ಆದರೆ ಗೇಲ್, ಒಎನ್‌ಜಿಸಿ, ಏಷ್ಯನ್ ಪೇಂಟ್ಸ್, ಟೈಟಾನ್ ಕಂಪನಿ ಮತ್ತು ಅದಾನಿ ಪೋರ್ಟ್ಸ್‌ ಲಾಭ ಕಂಡಿವೆ.

Sensex Nifty End Flat : Auto, Metal Stocks Shine

ಇದೇ ಸಮಯದಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಇಳಿದು 73.80 ರೂಪಾಯಿಗೆ ತಲುಪಿದೆ.

English summary
India's share market sensex and nifty losses and ended with marginal change on Wednesday. banks, financial stocks dragged most.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X