ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆನ್ಸೆಕ್ಸ್, ನಿಫ್ಟಿ ಮತ್ತೆ ಕುಸಿತ: ತಲೆ ಮೇಲೆ ಕೈ ಹೊತ್ತು ಕುಳಿತ ಹೂಡಿಕೆದಾರರು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 23: ಭಾರತೀಯ ಷೇರುಪೇಟೆಯು ಬುಧವಾರವೂ ಕೆಂಪು ಬಣ್ಣಕ್ಕೆ ತಿರುಗಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇ. 0.17ರಷ್ಟು ಕುಸಿತ ಕಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಶೇ. 0.20ರಷ್ಟು ಇಳಿಕೆ ಕಂಡು ಇಳಿಮುಖ ಸಾಧಿಸಿದೆ.

ಸೆನ್ಸೆಕ್ಸ್ ಮಂಗಳವಾರ ಸತತ ಎರಡನೇ ವಹಿವಾಟಿನ ದಿನದಂದು ಸುಮಾರು 300 ಪಾಯಿಂಟ್‌ಗಳ ಕುಸಿತ ಕಂಡಿದ್ದು, ಇದಕ್ಕೂ ಮೊದಲು ಸೋಮವಾರ 800 ಪಾಯಿಂಟ್‌ಗಳ ಕುಸಿತದ ಬಳಿಕ ಸತತ ಮೂರು ದಿನಗಳು ಕುಸಿದಿದೆ.

ಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ ಭಾರೀ ಕುಸಿತಷೇರು ಮಾರುಕಟ್ಟೆ ತಲ್ಲಣ: ಸೆನ್ಸೆಕ್ಸ್ ಭಾರೀ ಕುಸಿತ

ಬುಧವಾರ ಸೆನ್ಸೆಕ್ಸ್ 65.66 ಪಾಯಿಂಟ್ ಅಥವಾ 0.17% ರಷ್ಟು ಕುಸಿದು 37,668.42 ಕ್ಕೆ ಇಳಿದಿದೆ ಮತ್ತು ನಿಫ್ಟಿ 21.80 ಪಾಯಿಂಟ್ ಅಥವಾ 0.20% ಇಳಿದು 11,131.90 ಕ್ಕೆ ತಲುಪಿದೆ. ಸುಮಾರು 1213 ಷೇರುಗಳು ಮುಂದುವರೆದವು, 1382 ಷೇರುಗಳು ಕುಸಿದವು, ಮತ್ತು 155 ಷೇರುಗಳು ಯಾವುದೇ ಬದಲಾಗಿಲ್ಲ.

Sensex Nifty Drops Again: Sept 23rd Market Result

ಆಕ್ಸಿಸ್ ಬ್ಯಾಂಕ್, ಗೇಲ್, ಕೋಲ್ ಇಂಡಿಯಾ, ಎಚ್‌ಯುಎಲ್ ಮತ್ತು ಇನ್ಫೋಸಿಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಭಾರ್ತಿ ಏರ್‌ಟೆಲ್, ಭಾರ್ತಿ ಇನ್ಫ್ರಾಟೆಲ್, ಟಾಟಾ ಸ್ಟೀಲ್, ಎನ್‌ಟಿಪಿಸಿ ಮತ್ತು ಇಂಡಸ್ಇಂಡ್ ಬ್ಯಾಂಕ್ ನಷ್ಟ ಅನುಭವಿಸಿದ ಪ್ರಮುಖ ಷೇರುಗಳು

English summary
The Sensex fell for the Third straight trading day in a row on wednesday by sensex 0.17%, and Nifty 0.20%
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X