ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆ ಮಟ್ಟದಲ್ಲಿ ಭಾರತೀಯ ಷೇರುಪೇಟೆ: ಸೆನ್ಸೆಕ್ಸ್‌ 689 ಪಾಯಿಂಟ್ಸ್‌ ಜಿಗಿತ: ನಿಫ್ಟಿ 209 ಪಾಯಿಂಟ್ಸ್‌ ಏರಿಕೆ

|
Google Oneindia Kannada News

ಮುಂಬೈ, ಜನವರಿ 08: ಭಾರತೀಯ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರಿದಿದ್ದು, ಸೆನ್ಸೆಕ್ಸ್ ಭಾರೀ ಜಿಗಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 689 ಪಾಯಿಂಟ್ಸ್‌ ಏರಿಕೆ ಕಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 209 ಪಾಯಿಂಟ್ಸ್‌ ಜಿಗಿತ ಕಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 689.19 ಪಾಯಿಂಟ್ಸ್‌ ಅಥವಾ ಶೇಕಡಾ 1.43ರಷ್ಟು ಏರಿಕೆಗೊಂಡು 48,782.51 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ 209.9 ಪಾಯಿಂಟ್ಸ್‌ ಅಥವಾ ಶೇಕಡಾ 1.49ರಷ್ಟು ಏರಿಕೆಗೊಂಡು 14,347.25 ಪಾಯಿಂಟ್ಸ್‌ ಮುಟ್ಟಿದೆ.

Share Market Holidays 2021: ಷೇರು ಮಾರುಕಟ್ಟೆಯ ರಜಾ ದಿನಗಳ ಪಟ್ಟಿShare Market Holidays 2021: ಷೇರು ಮಾರುಕಟ್ಟೆಯ ರಜಾ ದಿನಗಳ ಪಟ್ಟಿ

ಏಷ್ಯನ್ ಪೇಂಟ್ಸ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ ಸುಜುಕಿ, ಸನ್ ಫಾರ್ಮಾ, ಟಿಸಿಎಸ್, ಟೆಕ್ ಮಹೀಂದ್ರಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸೇರಿದಂತೆ 460 ಕ್ಕೂ ಹೆಚ್ಚು ಷೇರುಗಳು ತಮ್ಮ 52 ವಾರಗಳ ಗರಿಷ್ಠ ಮಟ್ಟವನ್ನು ಮುಟ್ಟಿವೆ.

 Sensex Jumps 689 Points: Nifty Tops 14,350 Points

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಬೊರೊಸಿಲ್ ರಿನ್ಯೂವೆಬಲ್ಸ್, ಮೆಜೆಸ್ಕೊ, ಉಜಾಸ್ ಎನರ್ಜಿ ಮತ್ತು ಗ್ರೀನ್‌ಪನೆಲ್ ಇಂಡಸ್ಟ್ರೀಸ್ ಸೇರಿದಂತೆ ಸುಮಾರು 500 ಷೇರುಗಳು ಬಿಎಸ್‌ಇಯಲ್ಲಿ ತಮ್ಮ ಮೇಲಿನ ಸರ್ಕ್ಯೂಟ್‌ಗಳನ್ನು ಮುಟ್ಟಿದವು.

English summary
Nifty hit its fresh record high of 14,367.30 while the Sensex hit a record high of 48,854.34 in intraday trade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X