ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆಯಲ್ಲಿ ಗೂಳಿ ಗುಟುರು: ಸೆನ್ಸೆಕ್ಸ್ 519 ಪಾಯಿಂಟ್ಸ್‌ ಏರಿಕೆ

|
Google Oneindia Kannada News

ಮುಂಬೈ, ಜೂನ್ 23: ಮಂಗಳವಾರ ಷೇರುಪೇಟೆಯಲ್ಲಿ ಭರ್ಜರಿ ವಹಿವಾಟು ನಡೆಸಿ ಸೆನ್ಸೆಕ್ಸ್ 519 ಅಂಶಗಳ ಏರಿಕೆ ಕಂಡಿದೆ. ನಿಫ್ಟಿ ಸೂಚ್ಯಂಕವೂ 159.8 ಅಂಶಗಳ ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಮಂಗಳವಾರ ಉತ್ತಮ ಆರಂಭ ದಾಖಲಿಸಿತು. ದಿನದ ವಹಿವಾಟ ಅಂತ್ಯಕ್ಕೆ 159.8 ಅಂಶಗಳ ಏರಿಕೆಯೊಂದಿಗೆ 10,471 ಅಂಶಗಳಿಗೆ ಕೊನೆಗೊಂಡಿತು . ಇನ್ನು ಸೆನ್ಸೆಕ್ಸ್ 519 ಅಂಶಗಳು ಏರಿಕೆಗೊಂಡು 35,430 ಪಾಯಿಂಟ್ಸ್‌ಗಳಿಗೆ ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ: 11 ಲಕ್ಷ ಕೋಟಿ ರು. ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಕಂಪನಿರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ: 11 ಲಕ್ಷ ಕೋಟಿ ರು. ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಕಂಪನಿ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020 ರ ಅಂತ್ಯದವರೆಗೆ ಹೆಚ್‌-1B ವೀಸಾ ಅಮಾನತುಗೊಳಿಸಲಾಗಿದೆ ಎಂದು ಘೋಷಿಸಿದ ಬಳಿಕ ಐಟಿ ವಲಯದ ಷೇರುಗಳು ಇಳಿಕೆ ಸಾಧಿಸಿದ್ದವು. ಟಿಸಿಎಸ್ 11 ಪರ್ಸೆಂಟ್‌ ಇಳಿಕೆ ದಾಖಲಿಸಿತ್ತು. ಆದರೆ ನಂತರ ಚೇತರಿಕೆ ಹಾದಿ ಹಿಡಿದು ಟಿಸಿಎಸ್‌ ಗ್ರೀನ್ ಬಣ್ಣಕ್ಕೆ ಮರಳಿತು

Sensex Jumps 519 Points:Nifty Ending Above 10,450

ಹೆಚ್ಚು ಲಾಭಗಳಿಸಿದ ನಿಫ್ಟಿ ಷೇರುಗಳು:

ಎಲ್‌&ಟಿ, ಬಜಾಜ್ ಫಿನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಎನ್‌ಟಿಪಿಸಿ ಹಿಂಡಲ್ಕೊ, ಪವರ್‌ಗ್ರಿಡ್ ಕಾರ್ಪ್, ಭಾರತಿ ಇನ್ಫ್ರಾಟೆಲ್

ಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣುಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣು

ಇಳಿಕೆ ದಾಖಲಿಸಿದ ಷೇರುಗಳು:

ರಿಲಯನ್ಸ್, ಭಾರ್ತಿ ಏರ್‌ಟೆಲ್, ಮಾರುತಿ ಸುಜುಕಿ, ವೇದಾಂತ

English summary
Closing Bell: Rally continues for 4th consecutive Day With Nifty Ending Above 10,450 and sensex jumps 519 points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X