ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರು ಗತಿಯಲ್ಲಿ ಷೇರು ಮಾರುಕಟ್ಟೆ; ಖರೀದಿಗೆ 5 ಷೇರುಗಳ ಶಿಫಾರಸು

|
Google Oneindia Kannada News

ಭಾರತದ ಷೇರು ಮಾರುಕಟ್ಟೆ ಸೋಮವಾರ ಏರಿಕೆ ಕಂಡಿದೆ. ಐದು ಸೆಷನ್ ನಂತರ ಇದೇ ಮೊದಲ ಬಾರಿಗೆ ನಿಫ್ಟಿ ಸೂಚ್ಯಂಕ 11,000 ಪಾಯಿಂಟ್ ದಾಟಿ, ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ಬಿಎಸ್ ಇ ಸೂಚ್ಯಂಕದ ವಿಚಾರಕ್ಕೆ ಬಂದರೆ 163.68 ಅಂಶಗಳಷ್ಟು ಏರಿಕೆಯಾಗಿ 37,145.45 ಅಂಶಕ್ಕೆ ದಿನದ ವಹಿವಾಟು ಕೊನೆಗೊಳಿಸಿದೆ. ನಿಫ್ಟಿ 50 ಸೂಚ್ಯಂಕವು 56.80 ಅಂಶ ಏರಿಕೆ ಕಂಡು, ದಿನದ ಕೊನೆಗೆ 11,003ರಲ್ಲಿ ವಹಿವಾಟು ಕೊನೆಯಾಗಿದೆ.

ಸೆನ್ಸೆಕ್ಸ್ ಸೂಚ್ಯಂಕದಲ್ಲಿ 1583 ಷೇರುಗಳು ಏರಿಕೆ ದಾಖಲಿಸಿದರೆ, 929 ಷೇರುಗಳು ನಷ್ಟ ಕಂಡವು.

ನಿಫ್ಟಿ ಟಾಪ್ ಗೇಯ್ನರ್ಸ್
ಯೆಸ್ ಬ್ಯಾಂಕ್

ಯುಪಿಎಲ್

ಮಾರುತಿ ಸುಜುಕಿ

ಲಾರ್ಸನ್

ಕೊಟಕ್ ಮಹೀಂದ್ರಾ

ಸ್ವಲ್ಪ ಸಿಹಿ, ಸ್ವಲ್ಪ ಕಹಿ! ಮನೆಸಾಲ, FD ಬಡ್ಡಿದರ ಇಳಿಕೆಸ್ವಲ್ಪ ಸಿಹಿ, ಸ್ವಲ್ಪ ಕಹಿ! ಮನೆಸಾಲ, FD ಬಡ್ಡಿದರ ಇಳಿಕೆ

ಸೆನ್ಸೆಕ್ಸ್ ಟಾಪ್ ಗೇಯ್ನರ್ಸ್
ಯೆಸ್ ಬ್ಯಾಂಕ್

ಮಾರುತಿ ಸುಜುಕಿ

ಲಾರ್ಸನ್

ಕೊಟಕ್ ಮಹೀಂದ್ರಾ

ಭಾರ್ತಿ ಏರ್ ಟೆಲ್

Sensex And Nifty In Green, 5 Share Buy Suggestion By Stock brokers

ಇನ್ನು ಈಗಿನ ಸನ್ನಿವೇಶದಲ್ಲಿ ಷೇರು ಮಾರುಕಟ್ಟೆ ಬಗ್ಗೆ ಸಕಾರಾತ್ಮಕ ಭಾವನೆ ವ್ಯಕ್ತಪಡಿಸುತ್ತಿರುವ ಕೆಲವು ಷೇರು ಬ್ರೋಕರ್ ಗಳು ಐದು ಷೇರುಗಳನ್ನು ಖರೀದಿಗೆ ಸಲಹೆ ನೀಡುತ್ತಿದ್ದಾರೆ. ಇದು ಷೇರು ಬ್ರೋಕರ್ ಗಳ ಸಲಹೆಯೇ ಹೊರತು ಒನ್ ಇಂಡಿಯಾ ಕನ್ನಡದ್ದಲ್ಲ. ಆ ಐದು ಷೇರುಗಳ ವಿವರ ಹೀಗಿದೆ.

* ಮಾರುತಿ ಸುಜುಕಿ

* ಆರ್ ಇಸಿ

* ಡಾ. ರೆಡ್ಡೀಸ್ ಲ್ಯಾಬ್ಸ್

* ಬಜಾಜ್ ಫೈನಾನ್ಸ್

* ಹಿಂಡಾಲ್ಕೋ ಇಂಡಸ್ಟ್ರೀಸ್

English summary
Sensex, Nifty 50 index ended in green on Monday. Here is the some of the share recommendation by share brokers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X