ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ- ಚೀನಾ ಜಗಳದಲ್ಲಿ ಸೆನ್ಸೆಕ್ಸ್ 500 ಅಂಶ, ನಿಫ್ಟಿ 137 ಅಂಶ ಕುಸಿತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಮಾರಾಟದ ಒತ್ತಡ ಕಾರಣದಿಂದ ಸೋಮವಾರದಂದು ಸೆನ್ಸೆಕ್ಸ್ 505.13 ಅಂಶಗಳನ್ನು ಕಳೆದುಕೊಂಡು, ದಿನದ ಕೊನೆ 37,585.51 ಅಂಶಕ್ಕೆ ಮುಕ್ತಾಯ ಕಂಡಿದೆ. ಇನ್ನು ನಿಫ್ಟಿ 137.45 ಅಂಶಗಳಷ್ಟು ಇಳಿಕೆ ಕಂಡು, 11,377.7 ಅಂಶದೊಂದಿಗೆ ದಿನಾಂತ್ಯ ಕಂಡಿದೆ. ಹೂಡಿಕೆದಾರರ ಒಂದು ಲಕ್ಷ ಕೋಟಿಗೂ ಹೆಚ್ಚು ಮೊತ್ತ ಕೊಚ್ಚಿಹೋಗಿದೆ.

37 ಸಾವಿರ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಭಾರತದ ಷೇರು ಮಾರುಕಟ್ಟೆ37 ಸಾವಿರ ದಾಟಿ ಸಾರ್ವಕಾಲಿಕ ದಾಖಲೆ ಬರೆದ ಭಾರತದ ಷೇರು ಮಾರುಕಟ್ಟೆ

ಅಮೆರಿಕ ಹಾಗೂ ಚೀನಾ ಮಧ್ಯದ ವ್ಯಾಪಾರ ಕದನದ ದಿನೇದಿನೇ ಕಾವು ಪಡೆಯುತ್ತಿರುವುದರಿಂದ ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ರುಪಾಯಿ ಮೌಲ್ಯದ ಕುಸಿತ ತಡೆಯಲು ಹಾಗೂ ವಿತ್ತೀಯ ಕೊರತೆ ಸರಿಪಡಿಸಲು ಕಳೆದ ವಾರಾಂತ್ಯದಲ್ಲಿ ಸರಕಾರ ಘೋಷಿಸಿದ ಕ್ರಮಗಳಿಂದಲೂ ಯಾವುದೇ ಸಕಾರಾತ್ಮಕ ಬದಲಾವಣೆ ಕಂಡುಬಂದಿಲ್ಲ. ಜತೆಗೆ ಸೋಮವಾರದಂದು ಷೇರು ಮಾರುಕಟ್ಟೆ ಕುಸಿತ ಕಂಡಿದೆ.

Sensex and Nifty crashes on rupee woes, global worries

ಸೆನ್ಸೆಕ್ಸ್ ನಲ್ಲಿ ಗಣನೀಯ ಇಳಿಕೆ ಕಂಡ ಪ್ರಮುಖ ಷೇರುಗಳು

ರಾಜ್ಯ ಚುನಾವಣೆ ಫಲಿತಾಂಶ: ರೂಪಾಯಿ ಮೌಲ್ಯ ಕುಸಿತರಾಜ್ಯ ಚುನಾವಣೆ ಫಲಿತಾಂಶ: ರೂಪಾಯಿ ಮೌಲ್ಯ ಕುಸಿತ

ಸನ್ ಫಾರ್ಮಾ

ಭಾರತಿ ಇನ್ ಫ್ರಾ ಟೆಲ್

ಬಜಾಜ್ ಫೈನಾನ್ಸ್

ಎಚ್ ಡಿಎಫ್ ಸಿ

ಬಜಾಜ್ ಫೈನಾನ್ಸ್ ಸರ್ವೀಸ್

ಮೈತ್ರಿ ಮಾತುಕತೆ ಶುರುವಾಗುತ್ತಿದ್ದಂತೆ ಕುಸಿದ ಸೂಚ್ಯಂಕಮೈತ್ರಿ ಮಾತುಕತೆ ಶುರುವಾಗುತ್ತಿದ್ದಂತೆ ಕುಸಿದ ಸೂಚ್ಯಂಕ

ಟಾಟಾ ಮೋಟಾರ್ಸ್

ಟೈಟಾನ್ ಕಂಪೆನಿ

ರಿಲಯನ್ಸ್

ಇಂಡಿಯಾ ಬುಲ್ಸ್ ಹೌಸಿಂಗ್

ಅಲ್ಟ್ರಾ ಟೆಕ್ ಸಿಮೆಂಟ್

English summary
BSE benchmark Sensex on Monday tumbled over 505 points to slip below the 38,000-level as worries about global trade war and prevailing rupee crisis dampened investors mood despite the government announcing steps to stem a steep fall in the Indian currency. The broader Nifty too nosedived over 137 points to end below the 11,400-mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X