ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ ಸಿಬ್ಬಂದಿ ಸಂಖ್ಯೆ ಶೇ10 ರಷ್ಟು ಕಡಿತ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 14: ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆಗೊಳಿಸುವ ಚಿಂತನೆ ನಡೆಸಿದೆ ಎಂದು ಎಸ್ಬಿಐ ವ್ಯವಸ್ಥಾಪಕ ನಿರ್ದೇಶಕ ರಜನೀಶ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

2018 ಆರ್ಥಿಕ ವರ್ಷದ ಮೊದಲ ಹಂತದಲ್ಲಿ 6,622 ನೌಕರರನ್ನು ಕೆಲಸದಿಂದ ತೆಗೆಯುತ್ತಿದೆ. ವಿಆರ್‌ಎಸ್ ಮೂಲಕ ಯೋಜನೆಯನ್ನು ಅದು ಜಾರಿಗೊಳಿಸಲಿದೆ.

SBI to Trim Staff Size, Over 10,000 Employees To Be Redeployed

ಡಿಜಿಟಲೈಸೇಶನ್ ನ ಮತ್ತು ಬ್ಯಾಂಕ್ ವಿಲೀನದ ಭಾಗವಾಗಿ 10,000 ರೂ. ಹೆಚ್ಚು ಉದ್ಯೋಗಿಗಳನ್ನು ವಿವಿಧ ಸ್ಥಾನಗಳಿಗೆ ವರ್ಗಾವಣೆಗೊಳಿಸಿ ನೇಮಕಗೊಳಿಸಿತ್ತು.

ಸುಮಾರು 594 ಶಾಖೆಗಳನ್ನು ವಿಲೀನಗೊಳಿಸಿದ್ದರಿಂದ 1.160 ಕೋಟಿ ರೂಪಾಯಿ ಪ್ರತೀವರ್ಷ ಬ್ಯಾಂಕಿಗೆ ಲಾಭವಾಗುವ ನಿರೀಕ್ಷೆಯಿದೆ. ಐದು ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಎಸ್‌ಬಿಐಯಲ್ಲಿ ವಿಲೀನವಾಗಿದೆ.

ಬ್ಯಾಂಕ್ ವಿಲೀನದ ನಂತರ ದೇಶದಲ್ಲಿಅತ್ಯಂತ ಹೆಚ್ಚು ಉದ್ಯೋಗವನ್ನು ಹೊಂದಿರುವ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾಗಿ ಎಸ್‌ಬಿಐ ಬದಲಾಗಿದೆ. ಸ್ವಯಂನಿವೃತ್ತಿ ಯೋಜನೆ(ವಿಆರ್ ಎಸ್) ಜಾರಿಯಲ್ಲಿದ್ದು, ಇದಲ್ಲದೆ, 2017-18ರ ಅವಧಿಯಲ್ಲಿ ನಿವೃತ್ತಿ ಹೊಂದುವವರ ಸಂಖ್ಯೆ 15,460 ಉದ್ಯೋಗಿಗಳು ಎಂದು ಅಂದಾಜಿಸಲಾಗಿದೆ.

English summary
Manpower will go down with the period of time. Around 10 per cent reduction in two years may be a possibility," SBI managing director Rajnish Kumar told news agency Indo-Asian News Service (IANS) in an interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X