ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ ಯೊನೊ ಬಳಸಿ ಆನ್‌ಲೈನ್ ಖಾತೆ ಮರು ಆರಂಭ

|
Google Oneindia Kannada News

ನವದೆಹಲಿ, ಜೂನ್ 12: ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಜನಪ್ರಿಯ ಸೌಲಭ್ಯವನ್ನು ಪುನರ್ ಆರಂಭಿಸಿದೆ. ಆಧಾರ್ ಮೂಲದ ತ್ವರಿತ ಡಿಜಿಟಲ್ ಉಳಿತಾಯ ಖಾತೆ ಸೌಲಭ್ಯವನ್ನು ಯೊನೊ ಪ್ಲಾಟ್‌ಫಾರ್ಮ್ ಬಳಸಿ ಆನ್‌ಲೈನ್ ಖಾತೆ ತೆರೆಯಬಹುದು. ಇನ್ಸ್ಟಾ ಸೇವಿಂಗ್ಸ್ ಬ್ಯಾಂಕ್ ಅಕೌಂಟ್ ಕಾಗದ ರಹಿತ ಸೇವೆಯಾಗಿದ್ದು ಶುಕ್ರವಾರದಿಂದ ಮರು ಪ್ರಾರಂಭಗೊಂಡಿದೆ.

Recommended Video

ಇವರಿಗೇ ಪರಿಷತ್ ಸ್ಥಾನ ಕೊಡಬೇಕು ಎಂದ ಸಚಿವ ಎಸ್.ಟಿ ಸೋಮಶೇಖರ್ | ST Somashekar | Oneindia Kannada

ಕೇವಲ PAN ಮತ್ತು ಆಧಾರ್ ಸಂಖ್ಯೆಯೊಂದಿಗೆ ಸಂಪೂರ್ಣ ಕಾಗದರಹಿತ ಮತ್ತು ತ್ವರಿತ ಡಿಜಿಟಲ್ ಉಳಿತಾಯ ಖಾತೆಯನ್ನು ಆರಂಭಿಸಬಹುದಾಗಿದೆ. ಬ್ಯಾಂಕ್ ಶಾಖೆಗೆ ಭೇಟಿ ನೀಡದೆ, ಸುಲಭವಾಗಿ ವ್ಯವಹಾರ ಇದರಿಂದ ಸಾಧ್ಯವಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.

44.51 ಕೋಟಿ ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟ ಎಸ್ಬಿಐ44.51 ಕೋಟಿ ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟ ಎಸ್ಬಿಐ

ಇನ್ಸ್ಟಾ ಉಳಿತಾಯ ಬ್ಯಾಂಕ್ ಖಾತೆಗಳ ಎಲ್ಲಾ ಹೊಸ ಖಾತೆದಾರರಿಗೆ ಬ್ಯಾಂಕ್ ಮೂಲ ವೈಯಕ್ತಿಕಗೊಳಿಸಿದ RPay ಎಟಿಎಂ-ಕಮ್-ಡೆಬಿಟ್ ಕಾರ್ಡ್ ನೀಡುತ್ತದೆ. ಖಾತೆ ತೆರೆಯಲು, ಗ್ರಾಹಕರು ಯೋನೊ App ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಖಾತೆಗೆ ಲಾಗಿನ್ ಆಗಿ, ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನಮೂದಿಸಬೇಕು,

SBI relaunches Aadhaar-based online savings account opening facility

ಎಸ್‌ಎಂಎಸ್ ಎಚ್ಚರಿಕೆಗಳು ಮತ್ತು ಎಸ್‌ಬಿಐನ ಮಿಸ್ಡ್ ಕಾಲ್ ಸೇವೆಯೊಂದಿಗೆ ಖಾತೆದಾರರಿಗೆ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ. ಒಂದು ವರ್ಷದ ಅವಧಿಯೊಳಗೆ ಗ್ರಾಹಕರು ತಮ್ಮ ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ನೀಡಿ ಪೂರ್ಣ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಪೂರ್ಣಪ್ರಮಾಣದಲ್ಲಿ ಅಪ್ಡೇಟ್ ಮಾಡಬಹುದು.

English summary
The State Bank of India(SBI) on Friday relaunched its Aadhaar-based instant digital savings account facility for customers who want to open an online account using the Yono platform.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X