ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐ ತ್ರೈಮಾಸಿಕ ವರದಿ: ನಿವ್ವಳ ಲಾಭ 5,196 ಕೋಟಿ ರೂಪಾಯಿ

|
Google Oneindia Kannada News

ನವದೆಹಲಿ, ಫೆಬ್ರವರಿ 04: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಾರ್ಷಿಕ ಲಾಭದಲ್ಲಿ ಶೇ. 6.9 ರಷ್ಟು ಕುಸಿತ ಕಂಡಿದ್ದು, ಡಿಸೆಂಬರ್‌ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ 5,196.22 ಕೋಟಿ ರೂ. ನಿವ್ವಳ ಲಾಭಗಳಿಸಿದೆ.

ನಿವ್ವಳ ಬಡ್ಡಿ ಆದಾಯ, ಗಳಿಸಿದ ಬಡ್ಡಿ ಮತ್ತು ಖರ್ಚು ಮಾಡಿದ ಬಡ್ಡಿ ನಡುವಿನ ವ್ಯತ್ಯಾಸವು ವರ್ಷದಿಂದ ವರ್ಷಕ್ಕೆ ಶೇಕಡಾ 3.7 ರಷ್ಟು ಏರಿಕೆಯಾಗಿದ್ದು, ತೃತೀಯ ತ್ರೈಮಾಸಿಕದಲ್ಲಿ 28,819.94 ಕೋಟಿ ರೂ.ಗೆ ತಲುಪಿದೆ.

ಎಸ್ಬಿಐ ನೇಮಕಾತಿ 2021: 452 ಹುದ್ದೆಗಳಿವೆ ಅರ್ಜಿ ಹಾಕಿಎಸ್ಬಿಐ ನೇಮಕಾತಿ 2021: 452 ಹುದ್ದೆಗಳಿವೆ ಅರ್ಜಿ ಹಾಕಿ

ಒಟ್ಟು ಠೇವಣಿಗಳು ಶೇಕಡಾ 13.64 ರಷ್ಟು ಏರಿಕೆಯಾಗಿದ್ದು, ಅದರಲ್ಲಿ ಚಾಲ್ತಿ ಖಾತೆ ಠೇವಣಿ 11.33 ಪ್ರತಿಶತದಷ್ಟು ಹೆಚ್ಚಾಗಿದೆ, ಜೊತೆಗೆ ಬ್ಯಾಂಕ್ ಠೇವಣಿ ಉಳಿತಾಯವು 15.99 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ನಿವ್ವಳ ಬಡ್ಡಿ ಅಂಚು ಶೇಕಡಾ 3.12 ರಷ್ಟಿದ್ದು, ವರ್ಷದಿಂದ ವರ್ಷಕ್ಕೆ 21 ಬಿಪಿಎಸ್ ಸಂಕುಚಿತಗೊಂಡಿದೆ.

SBI Q3 Result: Net Profit Falls 7% To Rs 5,196 Crore

ಸಿಎನ್‌ಬಿಸಿ-ಟಿವಿ 18 ಸಮೀಕ್ಷೆ ನಡೆಸಿದ ವಿಶ್ಲೇಷಕರ ಅಂದಾಜಿನ ಪ್ರಕಾರ, ತೃತೀಯ ತ್ರೈಮಾಸಿಕದಲ್ಲಿ 5,332.1 ಕೋಟಿ ಮತ್ತು ನಿವ್ವಳ ಬಡ್ಡಿ ಆದಾಯ 28,750.3 ಕೋಟಿ ರೂಪಾಯಿ ನಷ್ಟಿದೆ.

English summary
SBI on February 4 reported a 6.9 percent year-on-year decline in standalone profit at Rs 5,196.22 crore for the quarter ended December 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X