ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಫ್ ಡಿ ಬಡ್ಡಿ ದರ ಏರಿಕೆ

|
Google Oneindia Kannada News

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರಗಳಲ್ಲಿ ಏರಿಕೆ ಮಾಡಿದೆ. ಜುಲೈ 30ರಿಂದಲೇ ಪರಿಷ್ಕೃತ ದರಗಳು ಅನ್ವಯ ಆಗುತ್ತವೆ. ಸಾಮಾನ್ಯರು ಮತ್ತು ಹಿರಿಯ ನಾಗರಿಕರಿಗೆ ಇದರಿಂದ ಅನುಕೂಲ ಆಗಲಿದೆ. ಈ ಬಗ್ಗೆ ಬ್ಯಾಂಕ್ ನ ಕಾರ್ಪೊರೇಟ್ ವೆಬ್ ಸೈಟ್ ನಲ್ಲಿ ಮಾಹಿತಿ ಇದೆ.

ಒಂದು ಕೋಟಿ ರುಪಾಯಿ ಒಳಗಿನ ಠೇವಣಿಗೆ

ಸಾಮಾನ್ಯ ನಾಗರಿಕರಿಗೆ

1 ರಿಂದ 2 ವರ್ಷದೊಳಗೆ 6.65% ನಿಂದ 6.7% ಗೆ

2ರಿಂದ 3 ವರ್ಷದೊಳಗೆ 6.65% ನಿಂದ 6.75%

3ರಿಂದ 5 ವರ್ಷದೊಳಗೆ 6.7% ನಿಂದ 6.8%

5ರಿಂದ 10 ವರ್ಷದೊಳಗೆ 6.75% ನಿಂದ 6.85%

SBI increases fixed deposit interest rates

ಹಿರಿಯ ನಾಗರಿಕರಿಗೆ

1ರಿಂದ 2 ವರ್ಷದೊಳಗೆ 7.15% ನಿಂದ 7.2%ಗೆ

2ರಿಂದ 3 ವರ್ಷದೊಳಗೆ 7.15%ನಿಂದ 7.25%ಗೆ

3ರಿಂದ 5 ವರ್ಷದೊಳಗೆ 7.2%ನಿಂದ 7.3%ಗೆ

5ರಿಂದ 10 ವರ್ಷದೊಳಗೆ 7.25%ನಿಂದ 7.35%ಗೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿಗಳಿಗೆ ಹೆಚ್ಚುವರಿ ಬಡ್ಡಿದರ ದೊರೆಯುತ್ತದೆ. ಇನ್ನು ಒಂದರಿಂದ ಹತ್ತು ಕೋಟಿ ರುಪಾಯಿ ಒಳಗಿನ ಮೊತ್ತಕ್ಕೆ ಒಂದು ಬಡ್ಡಿ ದರ ಹಾಗೂ ಹತ್ತು ಕೋಟಿ ರುಪಾಯಿ ಮೇಲಿನ ಮೊತ್ತಕ್ಕೆ ಮತ್ತೊಂದು ಬಡ್ಡಿ ದರ ದೊರೆಯುತ್ತದೆ. ಅದು ಕೂಡ ಸಾಮಾನ್ಯ ನಾಗರಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ದರ ಅನ್ವಯಿಸುತ್ತದೆ.

English summary
India's leading bank State Bank Of India increases fixed deposit rate of interest for a tenure of 1 year and above. Which is applicable from July 30th, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X