ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ ಗೃಹಸಾಲ ಪಡೆಯುವವರಿಗೆ ಕಹಿಸುದ್ದಿ

By Mahesh
|
Google Oneindia Kannada News

Recommended Video

ಎಸ್ ಬಿ ಐ ಗೃಹ ಸಾಲ ಪಡೆಯುವವರಿಗೆ ಬ್ಯಾಡ್ ನ್ಯೂಸ್ | Oneindia Kannada

ಬೆಂಗಳೂರು, ಏಪ್ರಿಲ್ 03 : ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದಿಂದ ಸಾಲ ಪಡೆಯುವ ಗ್ರಾಹಕರಿಗೆ ಕಹಿ ಸುದ್ದಿ ಬಂದಿದೆ.

ಎಸ್ ಬಿ ಐ ತನ್ನ ಗೃಹ ಸಾಲ ಹಾಗೂ ವಾಹನ ಮೇಲಿನ ಸಾಲದ BPLR ಮತ್ತು ಮೂಲ ದರದಲ್ಲಿ ಏರಿಕೆ ಮಾಡಿದೆ. 5 ಮೂಲಾಂಶದಂತೆ ಶೇ 8.65 ರಿಂದ ಶೇ 8.70ಕ್ಕೆ ಏರಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏರಿಕೆ ಮಾಡಲಾಗಿದೆ.

ಎಸ್ ಬಿಐ ಗ್ರಾಹಕರಿಗೊಂದು ಸಮಾಧಾನಕರ ಸುದ್ದಿ!ಎಸ್ ಬಿಐ ಗ್ರಾಹಕರಿಗೊಂದು ಸಮಾಧಾನಕರ ಸುದ್ದಿ!

ಇದಲ್ಲದೆ, benchmark prime lending rate(BPLR) ಆಧಾರದ ಮೇಲೆ ಸಾಲ ಪಡೆಯುವವರಿಗೆ ಶೇಕಡಾ 0.05 ರಷ್ಟು ಏರಿಕೆ ಮಾಡಿದ್ದು, ಶೇ 13.40ರಿಂದ ಶೇ 13.45ಕ್ಕೇರಿಕೆಯಾಗಿದೆ. ಆದರೆ, ಮಾರ್ಜಿನಲ್ ಕಾಸ್ಟ್ ಲೀಡಿಂಗ್ ರೇಟ್ (ಎಂಸಿಎಲ್ ಆರ್) ಮೇಲೆ ಸಾಲ ಪಡೆಯುವವರಿಗೆ ಇದರಿಂದ ಯಾವುದೇ ಬದಲಾವಣೆಯಾಗುವುದಿಲ್ಲ.

SBI home loans to get expensive as bank hikes base rate by 5 bps

ಮನೆ ಹಾಗೂ ಕಾರಿನ ಸಾಲ ಪಡೆಯುವವರಿಗೆ ಇನ್ಮುಂದೆ ಹೆಚ್ಚಿನ ಹೊರೆ ಬೀಳಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಎಂಸಿಎಲ್ ಆರ್ ದರವನ್ನು ಮಾರ್ಚ್ ತಿಂಗಳಿನಲ್ಲಿ 10 ರಿಂದ 20ರಷ್ಟು ಮೂಲಾಂಶ ಏರಿಕೆ ಮಾಡಿದ ಬೆನ್ನಲ್ಲೇ ಎಸ್ ಬಿಐ ಈ ನಿರ್ಧಾರ ಕೈಗೊಂಡಿದೆ.

English summary
SBI increased 2-10 year retail term deposit rates by 10-25 bps due to tight liquidity (shortage of cash) in the banking system. This was the second hike in deposit rate in the past one month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X