ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಸಾವಿರದೊಳಗಿನ ಎಸ್ಬಿಐ ಚೆಕ್ ಪೇಮೆಂಟ್ ಗೆ ಹೆಚ್ಚುವರಿ ಶುಲ್ಕ

|
Google Oneindia Kannada News

ನವದೆಹಲಿ, ಏಪ್ರಿಲ್ 18 : ಇನ್ಮುಂದೆ ಕಡಿಮೆ ಮೊತ್ತದ ಪಾವತಿಗೆ ಚೆಕ್‌ ಬಳಸಿದರೆ ಹೆಚ್ಚುವರಿ ಶುಲ್ಕವನ್ನು ತೆತ್ತಬೇಕಾಗುತ್ತದೆ.

ಹೌದು. ಎರಡು ಸಾವಿತ ರುಗಿಂತ ಕಡಿಮೆ ಮೊತ್ತವನ್ನು ಪಾವತಿಸಲು ಚೆಕ್ ಬಳಸಿದರೆ 100 ರು. ಶುಲ್ಕ ವಿಧಿಸುವ ಹೊಸ ನಿಯಮವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಜಾರಿಗೆ ತಂದಿದೆ. ಈ ನಿಯಮ ಏಪ್ರಿಲ್‌ 1ರಿಂದಲೇ ಅನ್ವಯವಾಗಿದೆ ಎಂದು ಎಸ್ ಬಿಐ ತಿಳಿಸಿದೆ.[ವಿಶ್ವದ ಟಾಪ್ 50 ಬ್ಯಾಂಕುಗಳ ಪಟ್ಟಿಗೆ ಎಸ್ಬಿಐ ಎಂಟ್ರಿ]

SBI Card starts charging Rs 100 on small payments via cheque

ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದು, 2000ರು ಕ್ಕಿಂತ ಹೆಚ್ಚು ಮೊತ್ತದ ಚೆಕ್‌ ನೀಡಿದ್ದಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ.

ಶೇ 90 ಗ್ರಾಹಕರು ಚೆಕ್‌ ಹೊರತಾದ ವ್ಯವಸ್ಥೆ ಮೂಲಕ ಪಾವತಿ ಮಾಡುತ್ತಿದ್ದು, ಡಿಜಿಟಲ್‌ ಪಾವತಿಗೆ ಒತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಬಿಐ ಕಾರ್ಡ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್‌ ಜಸುಜಾ ತಿಳಿಸಿದರು.

English summary
SBI Card is levying a charge on payments made by cheques. This came into effect from April 1, according to SBI Card's website. The card company said payments made below Rs. 2,000 through cheques will attract a fee of Rs. 100.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X