ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನಿಂದ ಉಚಿತವಾಗಿ 'ಉನ್ನತಿ' ಕ್ರೆಡಿಟ್ ಕಾರ್ಡ್

ಕ್ರೆಡಿಟ್ ಕಾರ್ಡ್ ಬಳಕೆಗೆ ಉತ್ತೇಜನ ಹಾಗೂ ಡಿಜಿಟಲ್ ಪಾವತಿ ಸೌಲಭ್ಯವನ್ನು ವಿಸ್ತರಿಸುವ ಸಲುವಾಗಿ "ಉನ್ನತಿ" ಹೆಸರಿನಲ್ಲಿ ಎಸ್‌ಬಿಐ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ಉಚಿತವಾಗಿ ನೀಡುತ್ತಿದೆ.

By Mahesh
|
Google Oneindia Kannada News

ನವದೆಹೈಲಿ, ಮಾರ್ಚ್ 29: ಕ್ರೆಡಿಟ್ ಕಾರ್ಡ್ ಬಳಕೆಗೆ ಉತ್ತೇಜನ ಹಾಗೂ ಡಿಜಿಟಲ್ ಪಾವತಿ ಸೌಲಭ್ಯವನ್ನು ವಿಸ್ತರಿಸುವ ಸಲುವಾಗಿ "ಉನ್ನತಿ" ಹೆಸರಿನಲ್ಲಿ ಎಸ್‌ಬಿಐ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ಉಚಿತ ಹಾಗೂ ಶೂನ್ಯ ವಾರ್ಷಿಕ ಶುಲ್ಕದ ಅನ್ವಯ ನಾಲ್ಕು ವರ್ಷಗಳ ಅವಧಿಗೆ ನೀಡುತ್ತಿದೆ.

ಪ್ರಸ್ತುತ ಸಾಲದ ಇತಿಹಾಸದ ಬಗ್ಗೆ ಯಾವ ದಾಖಲೆಯೂ ಇಲ್ಲದಿರುವುದು ಕಾರ್ಡ್ ಹೆಚ್ಚಳಕ್ಕೆ ಸವಾಲಾಗಿ ಪರಿಣಮಿಸಿದೆ. ಈ ಕಾರ್ಡ್ ನೀಡಿಕೆಯಿಂದ ಸಾಲದ ಇತಿಹಾಸದ ದಾಖಲೆಗಳನ್ನು ಹೊಸ ಬಳಕೆದಾರರಿಗೆ ಸೃಷ್ಟಿಸುವುದು ಸಾಧ್ಯವಾಗಲಿದೆ. ಈ ಮೂಲಕ ಅವರನ್ನು ಸಂಘಟಿತ, ಹಣಕಾಸು ವ್ಯವಸ್ಥೆಗೆ ತರಲು ಸಾಧ್ಯವಾಗಲಿದೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.

SBI Card on Tuesday launched a unique credit card ‘SBI Card Unnati’

ಖಾತೆಯಲ್ಲಿ 20 ರಿಂದ 25 ಸಾವಿರ ಬ್ಯಾಲೆನ್ಸ್ ಹೊಂದಿರುವ ಎಲ್ಲ ಖಾತೆದಾರರಿಗೆ ಉಚಿತ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಕಟಿಸಿದೆ.

ಜಿಇ ಕ್ಯಾಪಿಟಲ್‌ನಿಂದ 1,168 ಕೋಟಿ ರೂಪಾಯಿಯ ಪಾಲನ್ನು ಖರೀದಿಸಿ, ಎಸ್‌ಬಿಐ ತನ್ನ ಜಂಟಿ ಸಹಭಾಗಿತ್ವದ ಕಂಪನಿಯ ಷೇರನ್ನು ಶೇಕಡ 74ಕ್ಕೆ ಹೆಚ್ಚಿಸಿಕೊಂಡಿದೆ. ಎಸ್‌ಬಿಐ ಹಾಗೂ ಎಸ್‌ಬಿಐ ಕಾರ್ಡ್ ನಡುವಿನ ಪ್ರಮುಖ ಜಂಟಿ ಸಹಭಾಗಿತ್ವದ ಯೋಜನೆಯಾಗಿದೆ.

English summary
SBI Card on Tuesday launched a unique credit card ‘SBI Card Unnati’ targeted at all SBI customers, including Jan Dhan account-holders across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X