ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಜಿಯೋದಲ್ಲಿ 11,367 ಕೋಟಿ ಹೂಡಿಕೆ ಮಾಡಿದ ಸೌದಿ ಅರೇಬಿಯಾ ಪಿಐಎಫ್

|
Google Oneindia Kannada News

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಲು ವಿಶ್ವದ ಅನೇಕ ಕಂಪನಿಗಳು ನಾ ಮುಂದು, ತಾ ಮುಂದು ಎಂದು ಬರುತ್ತಿವೆ. ಇದೇ ಸಾಲಿಗೆ ಈಗ ಮತ್ತೊಂದು ಕಂಪನಿ ಸೇರಿದೆ.

Recommended Video

ವೀರಯೋಧ ಸಂತೋಷ್ ಬಾಬು ಅಂತಿಮಯಾತ್ರೆ | Colonel Santosh Babu | Oneindia Kannada

ಸೌದಿ ಅರೇಬಿಯಾದ ವೆಲ್ತ್ ಫಂಡ್ ಆದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (ಪಿಐಎಫ್) ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಿದೆ. ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 2.33 ಪರ್ಸೆಂಟ್ ಪಾಲನ್ನು ಹೊಂದಲು 11,367 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ. ಈ ಮೂಲಕ ಕಳೆದ 9 ವಾರಗಳಲ್ಲಿ ಹತ್ತನೇ ಹೂಡಿಕೆ ಇದಾಗಿದೆ.

ಜಿಯೋದಲ್ಲಿ ಒಟ್ಟಾರೆ 104,326.95 ಕೋಟಿ ರೂ. ಹೂಡಿಕೆಜಿಯೋದಲ್ಲಿ ಒಟ್ಟಾರೆ 104,326.95 ಕೋಟಿ ರೂ. ಹೂಡಿಕೆ

''ಈ ಹೂಡಿಕೆಯು ಗ್ರಾಹಕರಿಗೆ ತಂತ್ರಜ್ಞಾನ ಬೆಳವಣಿಗೆಯ ವೇದಿಕೆಯನ್ನು ನಿರ್ಮಿಸಲು ಜಿಯೋಗೆ ಮತ್ತಷ್ಟು ಸಹಾಯ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. ಪಿಐಎಫ್‌ನ ಈ ಹೂಡಿಕೆಯೊಂದಿಗೆ, ರಿಲಯನ್ಸ್ ಜಿಯೋ ಒಂಬತ್ತು ವಾರಗಳಲ್ಲಿ ಜಾಗತಿಕ ಹೂಡಿಕೆದಾರರ ಸಹಭಾಗಿತ್ವದ ಮೂಲಕ 1.15 ಟ್ರಿಲಿಯನ್ ರುಪಾಯಿ (1,15,693.95 ಕೋಟಿ ರುಪಾಯಿ) ಸಂಗ್ರಹಿಸಿದೆ.

Saudi Arabias PIF Invest In RILs Jio Rs 11,367 Crore

ಮುಕೇಶ್ ಅಂಬಾನಿ ಒಡೆತನದ ಆರ್‌ಐಎಲ್‌ನಲ್ಲಿ ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 4.91 ಟ್ರಿಲಿಯನ್ ರುಪಾಯಿಗಳ ಈಕ್ವಿಟಿ ಮೌಲ್ಯ ಮತ್ತು 5.16 ಟ್ರಿಲಿಯನ್ ಉದ್ಯಮ ಮೌಲ್ಯ ಪಡೆದಿದೆ.

English summary
Saudi arabia's wealth fund Public Investment Fund (PIF) Invested 2.33 per cent stake in Indian oil-to-telecom conglomerate Reliance Industries Jio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X