ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್‌ 15, 1947 ರಂದು ಡಾಲರ್‌ ಎದುರು ರೂಪಾಯಿ ಮೌಲ್ಯ ಎಷ್ಟು?

|
Google Oneindia Kannada News

ನವದೆಹಲಿ, ಆಗಸ್ಟ್‌ 14: ಪ್ರತಿ ವರ್ಷ ಆಗಸ್ಟ್‌ 15ರಂದು ದೇಶಾದ್ಯಂತ ಬಹಳ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತವು ಈ ಬಾರಿ ತನ್ನ 74 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ.

ಕೊರೊನಾ ಸಾಂಕ್ರಾಮಿಕದ ನಡುವೆ ಇಡೀ ದೇಶವೇ ಭಾರತದ ಅತ್ಯಂತ ವಿಶೇಷ ದಿನವನ್ನು ಆಚರಿಸಲು ಸಜ್ಜಾಗಿದೆ. ಆದಾಗ್ಯೂ, 1947 ರಲ್ಲಿ ಸ್ವಾತಂತ್ರ್ಯ ಬಂದ ನಂತರ, ಭಾರತವು ಎರಡು ಪ್ರಮುಖ ಆರ್ಥಿಕ ಬಿಕ್ಕಟ್ಟುಗಳನ್ನು ಮತ್ತು ರೂಪಾಯಿ ಮೌಲ್ಯದ ಎರಡು ಅಪಮೌಲ್ಯೀಕರಣಗಳನ್ನು 1966 ಮತ್ತು 1991 ರಲ್ಲಿ ಎದುರಿಸಿದೆ.

ಡಾಲರ್ ಎದುರು ರುಪಾಯಿ ಬಲ: 75.13 ರುಪಾಯಿಗೆ ವಿನಿಮಯಡಾಲರ್ ಎದುರು ರುಪಾಯಿ ಬಲ: 75.13 ರುಪಾಯಿಗೆ ವಿನಿಮಯ

ಇದರ ನಡುವೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ಎಷ್ಟಿತು ಎಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿ ಮೂಡಬಹುದು.

Rupee Journey: Exchange Rate Of Dollar To INR From 1947 To 2020

ವರದಿಗಳ ಪ್ರಕಾರ, ಸೆಪ್ಟೆಂಬರ್ 1949 ರಲ್ಲಿ ವಿನಿಮಯ ದರವನ್ನು ಪೌಂಡ್ ಸ್ಟರ್ಲಿಂಗ್‌ಗೆ ರೂ. 13.33 ಅಥವಾ ರೂ. 4.75 ಡಾಲರ್ ಆಗಿದೆ. ಇದು ಜೂನ್ 1966 ರವರೆಗೆ ಬದಲಾಗದೆ ಉಳಿಯಿತು. ರೂಪಾಯಿ ಮೌಲ್ಯವನ್ನು ಶೇ. 36.5ರಷ್ಟು ಅಪಮೌಲ್ಯಗೊಳಿಸಿದಾಗ ಪೌಂಡ್‌ಗೆ 21 ರೂಪಾಯಿ ಅಥವಾ 1 ಡಾಲರ್‌ಗೆ 7.10 ರೂಪಾಯಿಯಷ್ಟಿದೆ.

1947 ರಿಂದ 2020ರವರೆಗೆ ಡಾಲರ್‌ ಎದುರು ರೂಪಾಯಿ ವಿನಿಮಯ ದರ

ವರ್ಷ ವಿನಿಮಯ ದರ (INR per USD)
1947 3.30
1949 4.76
1966 7.50
1975 8.39
1980 7.86
1985 12.38
1990 17.01
1995 32.42
2000 43.50
2005(Jan) 43.47
2006(Jan) 45.19
2007(Jan) 39.42
2008(Oct) 48.88
2009(Oct) 46.37
2010(Jan) 46.21
2011(Nov) 55.39
2012(June) 57.15
2013(May) 54.73
2014(May) 59.44
2014(Sep) 60.95
2015(Apr) 62.30
2015(May) 64.22
2015(Sep) 65.87
2015(Nov) 66.79
2016(20Jan) 68.01
2016(25Jan) 67.63
2016(Feb) 68.82
2016(Apr) 66.56
2016(Nov) 67.63
2017(Mar) 65.04
2017(Apr) 64.27
2017(May) 64.05
2017(Aug) 64.13
2017(Oct) 64.94
2018(May) 64.80
2018(Oct) 74.00
2019(Oct) 70.85
2020(Jan) 70.96
English summary
Changing value of 1 USD to INR From August 15, 1947 to 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X