ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಲರ್ ಎದುರು 70.82 ರೂ.ಗೆ ಕುಸಿದ ರೂಪಾಯಿ ಮೌಲ್ಯ

|
Google Oneindia Kannada News

ನವದೆಹಲಿ, ಆಗಸ್ಟ್ 30: ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ ಮಟ್ಟಕ್ಕೆ ಕುಸಿದಿದೆ. ಹಲವು ವಾರಗಳಿಂದ ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿದ್ದು, ಚೇತರಿಕೆಯ ಲಕ್ಷಣಗಳು ಕಂಡುಬರುತ್ತಿಲ್ಲ.

ಗುರುವಾರ ಬೆಳಿಗ್ಗೆ ಡಾಲರ್ ಎದುರು 70.63 ರೂ. ನಷ್ಟಿದ್ದ ರೂಪಾಯಿ ಮೌಲ್ಯ, ಕೆಲವೇ ಸಮಯಗಳಲ್ಲಿ 70.82ಕ್ಕೆ ಕುಸಿದಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

ರೂಪಾಯಿ ಮೌಲ್ಯದ ಕುಸಿತದಿಂದ ಷೇರುಪೇಟೆಯಲ್ಲಿ ತಳಮಳ ಶುರುವಾಗಿದೆ. ಇದರ ಪರಿಣಾಮ ವ್ಯಾಪಾರ ವಹಿವಾಟಿನ ಮೇಲಾಗುತ್ತಿದ್ದು, ಬೆಲೆ ಏರಿಕೆಯ ಭೀತಿ ಎದುರಾಗಿದೆ.

Rupee falls to 70.82 versus US Dollar

ಬುಧವಾರ ಸಂಜೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 70.59ಕ್ಕೆ ಕುಸಿದಿತ್ತು. ಈ ವರ್ಷ ಇದುವರೆಗೂ ರೂಪಾಯಿ ಮೌಲ್ಯ ಶೇ 10ರಷ್ಟು ಕುಸಿದಿದ್ದು, ಏಷ್ಯಾದಲ್ಲಿಯೇ ಕರೆನ್ಸಿಯೊಂದರ ಕಳಪೆ ಸ್ಥಿತಿ ಇದಾಗಿದೆ.

ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಬೆಳಿಗ್ಗೆ ಏರಿಕೆ ಕಂಡಿದೆ. ಜನವರಿಯಿಂದಲೂ ಸೂಚ್ಯಂಕ ಶೇ 15ರಷ್ಟು ಹೆಚ್ಚಳವಾಗಿದೆ.

ಕಳೆದ 4 ಆರ್ಥಿಕ ವರ್ಷದಲ್ಲಿ ಭಾರತದ ಸರಾಸರಿ ತಲಾದಾಯ 79,982ಕಳೆದ 4 ಆರ್ಥಿಕ ವರ್ಷದಲ್ಲಿ ಭಾರತದ ಸರಾಸರಿ ತಲಾದಾಯ 79,982

ಬಾಂಡ್ ಯೀಲ್ಡ್ ಮತ್ತು ಬೆಲೆಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿವೆ. ಬುಧವಾರ 7.918%ದೊಂದಿಗೆ ಅಂತ್ಯಗೊಂಡಿದ್ದ 10 ವರ್ಷದ ಬಾಂಡ್ ಯೀಲ್ಡ್, 7.929%ಕ್ಕೆ ತಲುಪಿದೆ.

English summary
Indian Rupee Thursday weakened to new all time loss against the US Dollar. It touched 70.82 on Thursday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X