ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಕಾಲಿಕ ದಾಖಲೆ ಮಾಡಿದ ರಿಲಯನ್ಸ್ ಷೇರುಗಳು : 2,000 ರುಪಾಯಿ ಗಡಿ ದಾಟಿವೆ

|
Google Oneindia Kannada News

ನವದೆಹಲಿ, ಜುಲೈ 22: ಬುಧವಾರ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ನ ಷೇರುಗಳು 2,000 ರುಪಾಯಿಗಳನ್ನು ಮೀರಿ ಹೊಸ ಸಾರ್ವಕಾಲಿಕ ದಾಖಲೆಯನ್ನು ಬರೆಯಿತು.

ಮಾರ್ಚ್‌ ತಿಂಗಳಿನಲ್ಲಿ 52 ವಾರಗಳ ಕನಿಷ್ಟ ಮಟ್ಟಕ್ಕೆ ಕುಸಿದಿದ್ದ ಆರ್‌ಐಎಲ್‌ ಷೇರುಗಳು 2,000 ರೂ.ಗಳನ್ನು ಮೀರಿ 2010 ರುಪಾಯಿಗೆ ಮುಟ್ಟಿತು. ಇದು ಎನ್‌ಎಸ್‌ಇಯಲ್ಲಿ ದಿನದ ಅತ್ಯಂತ ಸಕ್ರಿಯ ಷೇರುಗಳಲ್ಲಿ ಒಂದಾಗಿದೆ. ಜೊತೆಗೆ ಅದರ ಮಾರುಕಟ್ಟೆ ಕ್ಯಾಪ್ ಈಗ 13 ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ. ಇದು ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾದ ಯಾವುದೇ ಕಂಪನಿಗೆ ಅತ್ಯಧಿಕವಾಗಿದೆ.

ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ

ಸ್ವತಂತ್ರ ಮತ್ತು ಏಕೀಕೃತ ಜೂನ್ ಅಂತ್ಯದ ಹಣಕಾಸು ಫಲಿತಾಂಶಗಳನ್ನು ಪರಿಗಣಿಸಲು ಮತ್ತು ಅನುಮೋದಿಸಲು ಕಂಪನಿಯ ನಿರ್ದೇಶಕರ ಸಭೆಯನ್ನು ಜುಲೈ 24 ಕ್ಕೆ ಜುಲೈ 30 ಕ್ಕೆ ಮುಂದೂಡಲಾಗಿದೆ ಎಂದು ಇತ್ತೀಚೆಗೆ ಆರ್ಐಎಲ್ ತಿಳಿಸಿದೆ. ಸಭೆಯ ಮುಂದೂಡಿಕೆಗೆ ಕಾರಣವನ್ನು ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ನಿರ್ದಿಷ್ಟಪಡಿಸಲಾಗಿಲ್ಲ.

RIL Shares Record: Rs 2000 Mark To A New All Time High

ಜುಲೈ 15 ರಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಲವಾರು ಭರವಸೆಯ ಪ್ರಕಟಣೆಗಳ ನಂತರ, ವಿದೇಶಿ ಹೂಡಿಕೆದಾರರಿಂದ ಅನೇಕ ಒಪ್ಪಂದಗಳು, ಸಾಲ ಮುಕ್ತ ಸ್ಥಿತಿ ಮತ್ತು ಬಲವಾದ ಬೆಳವಣಿಗೆಯ ದೃಷ್ಟಿಕೋನ, ದಲ್ಲಾಳಿಗಳು ಷೇರುಗಳ ಮೇಲೆ ಭಾರಿ ಪರಿಣಾಮ ಬೀರಿದೆ.

ರಿಲಯನ್ಸ್‌ ಷೇರುಗಳು 52 ವಾರಗಳ ಕನಿಷ್ಟ ಮಟ್ಟಕ್ಕೆ ಕುಸಿದ ಬಳಿಕ ಶೇಕಡಾ 130ರಷ್ಟು ಏರಿಕೆ ಕಂಡಿದೆ.

English summary
On Wednesday, shares of Reliance Industries Limited (RIL) rose past the Rs 2,000-mark to a new all-time high of Rs 2,001 apiece.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X