ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ತೆಕ್ಕೆಗೆ ಬಿದ್ದ ಡಿಜಿಟಲ್ ಫಾರ್ಮಾ ನೆಟ್ ಮೆಡ್ಸ್

|
Google Oneindia Kannada News

ಮುಂಬೈ, ಆ. 19: ಡಿಜಿಟಲ್ ಫಾರ್ಮಾ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ವಿಟಾಲಿಕ್ ಹೆಲ್ತ್ ಪ್ರೈ ಲಿ ಸಂಸ್ಥೆಯ ನೆಟ್ ಮೆಡ್ಸ್ ಷೇರುಗಳನ್ನು ಖರೀದಿಸಿದೆ. ಈ ವ್ಯವಹಾರದ ಮೌಲ್ಯ 620 ಕೋಟಿ ರು ಎಂದು ತಿಳಿದು ಬಂದಿದೆ. ಈ ಮೂಲಕ ಡಿಜಿಟಲ್ ಫಾರ್ಮಾ ಮಾರುಕಟ್ಟೆಯಲ್ಲಿ ಅಸ್ತಿತ್ವ ರೂಪಿಸಲು ಮುಖೇಶ್ ಅಂಬಾನಿ ಮುಂದಾಗಿದ್ದಾರೆ.

Recommended Video

ಗಣಪತಿ ಹಬ್ಬ ಮಾಡೋರು ಈ ನಿಯಮ ಪಾಲಿಸಲೇ ಬೇಕು | Oneindia Kannada

ವಿಟಾಲಿಕ್ ಹೆಲ್ತ್ ಪ್ರೈ ಲಿಯ ಸಬ್ಸಿಡಿ ಸಂಸ್ಥೆಗಳಾದ ಟ್ರೆಸಾರಾ ಹೆಲ್ತ್ ಪ್ರೈ ಲಿ, ನೆಟ್ ಮೆಡ್ಸ್ ಮಾರ್ಕೆಟ್ ಪ್ಲೇಸ್ ಲಿ ಹಾಗೂ ದಾಧಾ ಫಾರ್ಮಾ ಡಿಸ್ಟ್ರಿಬ್ಯೂಷನ್ ಪ್ರೈ ಲಿ ಸಂಸ್ಥೆಗಳ ಷೇರುಗಳು ಸೇರಿವೆ. ಈಕ್ವಿಟಿ ಷೇರಿನಲ್ಲಿ ವಿಟಾಲಿಕ್ ಸಂಸ್ಥೆಯಲ್ಲಿ ಶೇ 60ರಷ್ಟು ಪಾಲು ಹಾಗೂ ಸಬ್ಸಿಡಿಗಳ ಮೇಲೆ ಶೇ 100ರಷ್ಟು ಪಾಲು ಸೇರಿದೆ.

Ril Buys Majority Stake In Netmeds For Rs 620 Crore

ನ್ಯೂಟ್ರಿಷಿನಲ್ ಹೆಲ್ತ್ ಹಾಗೂ ವೆಲ್ ನೆಸ್ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಗ್ರಾಹಕರು ಬುಕ್ ಮಾಡಿ ಮನೆ ಬಾಗಿಲಿಗೆ ತರೆಸಿಕೊಳ್ಳಬಹುದಾದ ವ್ಯವಸ್ಥೆಯನ್ನು ನೆಟ್ ಮೆಡ್ಸ್ ರೂಪಿಸಿದೆ. 2015ರಿಂದ ಫಾರ್ಮಾ ವಿತರಣೆ, ಮಾರಾಟ ಹಾಗೂ ಸಂಬಂಧಿತ ಸೇವೆಯಲ್ಲಿ ವಿಟಾಲಿಕ್ ಸಂಸ್ಥೆ ಹೊಂದಿದೆ.

English summary
Reliance Industries Limited (RIL) today announced that its subsidiary Reliance Retail Ventures Limited (RRVL) has acquired a majority equity stake in Vitalic Health Pvt. Ltd. (“Vitalic”) and its subsidiaries (Collectively known as ‘Netmeds’) for a cash consideration of approximately INR 620 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X