• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಜಿಯೋ ಸ್ಟೋರ್ ನಲ್ಲಿ ಮೋಟೋ ಹಬ್ ಅನುಭವ

By Mahesh
|

ಮುಂಬೈ, ಮೇ 31: ಭಾರತದ ಅತಿದೊಡ್ಡ ಸಿಡಿಐಟಿ (ಕನ್ಸ್ಯೂಮರ್ ಡ್ಯೂರಾಬಲ್‍ಗಳು ಮತ್ತು ಮಾಹಿತಿ ತಂತ್ರಜ್ಞಾನ) ರಿಟೈಲ್ ಸರಣಿ - ರಿಲಯನ್ಸ್ ಡಿಜಿಟಲ್ ತನ್ನ ಮಳಿಗೆಗಳಲ್ಲಿ ಮೊಟೊರೋಲೋ ಫೋನ್‍ಗಳ ವಿಶಾಲ ಮತ್ತು ಅತಿದೊಡ್ಡ ಶ್ರೇಣಿಯ ಪ್ರದರ್ಶನಕ್ಕಾಗಿ ಮೊಟೊರೋಲೋದ ಸಹಭಾಗಿತ್ವದೊಂದಿಗೆ ಮೋಟೋ ಹಬ್‍ನ ಉದ್ಘಾಟನೆ ಮಾಡಿದೆ.

ಸ್ಕ್ರೀನ್ಸ್ ಜೊತೆ ಜಿಯೋ ಒಪ್ಪಂದ, ಅತಿದೊಡ್ಡ ಡಿಜಿಟಲ್ ವೇದಿಕೆ

ಮೋಟೋ ಹಬ್ ಝೋನ್, ಗ್ರಾಹಕರಿಗೆ ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಸ್ಟೋರ್ ಗಳೊಳಗೆ ಏಕಕಾಲಕ್ಕೆ ಎಲ್ಲಾ ಮೊಟೊರೋಲೋ ಉತ್ಪನ್ನಗಳ ಸುಲಭ ಲಭ್ಯತೆಯನ್ನು ಒದಗಿಸುತ್ತದೆ.

ಮೊಟೊರೋಲಾ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‍ನಂತಹ ಪ್ರಮುಖ ಸ್ಥಳಗಳ ಸಹಿತ ಭಾರತದಾದ್ಯಂತ ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಸ್ಟೋರ್ ಗಳಲ್ಲಿ ಬಹು ಮೋಟೋ ಹಬ್‍ಗಳನ್ನು ತೆರೆಯುವ ಯೋಜನೆ ಹೊಂದಿದೆ. ಮೊದಲ ಮೋಟೋ ಹಬ್‍ಗೆ ಆರ್-ಸಿಟಿ- ಘಾಟ್‍ಕೋಪರ್, ಮುಂಬೈನಲ್ಲಿ ಚಾಲನೆ ನೀಡಲಾಯಿತು.

ಜಿಯೋ ಬ್ರಾಡ್ ಬ್ಯಾಂಡ್ ಸೇವೆಗಾಗಿ 60 ಸಾವಿರ ಕೋಟಿ ಹೂಡಿಕೆ

ಗ್ರಾಹಕರಿಗೆ ಮೊಟೊರೋಲಾದ ಪ್ರೀಮಿಯಂ ಉತ್ಪನ್ನಗಳು ಭಾರತದಾದ್ಯಂತ ಸುಲಭವಾಗಿ ಒದಗಿಸುವ ಗುರಿ ಹೊಂದಲಾಗಿದೆ. ಈ ಸಹಭಾಗಿತ್ವ ಸಾಧಿಸುವ ಮೂಲಕ ಗ್ರಾಹಕರಿಗೆ ಪರ್ಸನಲೈಝ್ಡ್ ತಂತ್ರಜ್ಞಾನ ಒದಗಿಸಲು ಮೊಟೊರೋಲಾದ ತುಲನಾರಹಿತ ಮೊಬೈಲ್ ತಂತ್ರಜ್ಞಾನವನ್ನು ಪರಿಪೂರ್ಣ ಸಂಯೋಜನೆಯಾಗಿ ತಂದಿದ್ದೇವೆ'' ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reliance Digital and Motorola partnership and unveiling of the “Moto Hub” experience zones across Reliance Digital and MyJio stores. These Moto Hubs will house the entire Motorola product range under one roof and will be available pan India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more