ರಿಲಯನ್ಸ್ ಜಿಯೋದಿಂದ ಧನ್ ಧನಾ ಧನ್ ಯೋಜನೆ ಘೋಷಣೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ರಿಲಯನ್ಸ್ ಜಿಯೊ ತನ್ನ ಸಮ್ಮರ್ ಸರ್ಪ್ರೈಸ್ ಕೊಡುಗೆಯನ್ನು ಅಂತ್ಯಗೊಳಿಸಿ, ಮಂಗಳವಾರದದಂದು 'ಧನ್ ಧನಾ ಧನ್ ' ಎಂಬ ಹೆಸರಿನಲ್ಲಿ ಹೊಸ ಯೋಜನೆಯನ್ನು ಘೋಷಿಸಿದೆ.

309 ರೂ.ಗಳ ಶುಲ್ಕದಿಂದ ಆರಂಭಗೊಳ್ಳುವ 'ಧನ್ ಧನಾ ಧನ್ ' ಬಳಸುವ ಚಂದಾದಾರರು 84 ದಿನಗಳ ಅವಧಿಗೆ ಪ್ರತಿದಿನ ಒಂದು ಜಿಬಿ ಡಾಟಾ ಮತ್ತು 509 ರೂ. ರೀಚಾರ್ಜ್ ಮೇಲೆ ಇದೇ ಅವಧಿಗೆ ಪ್ರತಿದಿನ ಎರಡು ಜಿಬಿ ಡಾಟಾ ಪಡೆಯಲಿದ್ದಾರೆ. ಜೊತೆಗೆ ಎಲ್ಲ ವಾಯ್ಸ್ ಕಾಲ್ ಉಚಿತವಾಗಿರುತ್ತವೆ. ಇವೆರಡೂ ಪ್ಲಾನ್‌ಗಳು ಜಿಯೊ ಪ್ರೈಮ್ ಸದಸ್ಯರಿಗೆ ಮೀಸಲಾಗಿವೆ.

Reliance Jio announces new Dhan Dhana Dhan offer

ಮಿಕ್ಕಂತೆ ಧನ್ ಧನಾ ಧನ್ ಬಗ್ಗೆ ಲಭ್ಯ ಮಾಹಿತಿ ಹೀಗಿದೆ:
* ಸಮ್ಮರ್ ಸರ್ಪ್ರೈಸ್ ಕೊಡುಗೆ ಬಳಸುತ್ತಿರುವವರು ಧನ್ ಧನಾ ಧನ್ ಯೋಜನೆಗೆ ಅರ್ಹರಲ್ಲ.
* ಪ್ರೈಮ್ ಸದಸ್ಯರಲ್ಲದವರಿಗೆ ಪ್ರತಿದಿನ ಒಂದು ಜಿಬಿ ಪ್ಲಾನ್‌ನ್ನು 408 ರೂ.ಗೆ ಮತ್ತು ಎರಡು ಜಿಬಿ ಪ್ಲಾನ್‌ನ್ನು 608 ರೂ.ಗಳಿಗೆ ನಿಗದಿಗೊಳಿಸಲಾಗಿದೆ.


* ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಹೊಂದಿರುತ್ತವೆ.
* 309 ರು ಶುಲ್ಕ ಒಂದು ಬಾರಿ ರೀಚಾರ್ಚ್ ಮಾತ್ರ.
*

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dhan Dhana Dhan offer : Jio's website states that Jio Prime subscribers will get 84GB for 84 days on a first recharge of Rs 309, while those who recharge for Rs 509 will get 168GB for 84 days.
Please Wait while comments are loading...