• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಜ್ಯುವೆಲ್ಸ್ ನಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ಭರ್ಜರಿ ಕೊಡುಗೆ

By Mahesh
|

ಬೆಂಗಳೂರು, ಆಗಸ್ಟ್ 06: ರಿಲಯನ್ಸ್ ಜುವೆಲ್ಸ್ ತನ್ನ 11ನೇ ವಾರ್ಷಿಕೋತ್ಸವವನ್ನು

'ಆಭರ್'' ಸಂಗ್ರಹದ ಬಿಡುಗಡೆಯೊಂದಿಗೆ ಆಚರಿಸುತ್ತಿದೆ.

ವಿನ್ಯಾಸದಲ್ಲಿ ಭಿನ್ನತೆ ಮತ್ತು ಪರಿಕಲ್ಪನೆಗಳಲ್ಲಿ ನಾವೀನ್ಯತೆಯೊಂದಿಗಿನ, ರಿಲಯನ್ಸ್ ಜುವೆಲ್ಸ್, ಭಾರತದ ಅತ್ಯಂತ ವಿಶ್ವಾಸಾರ್ಹ ಜುವೆಲ್ಲರಿ ಬ್ರಾಡ್‍ಗಳಲ್ಲೊಂದಾಗಿದೆ.

ಕಳೆದ 11 ವರ್ಷಗಳಿಂದ ತಮ್ಮ ಅಭಿಮಾನ ಹಾಗೂ ಪ್ರೀತಿಯನ್ನು ತೋರಿಸುತ್ತಿರುವವರಿಗೆ ಕೃತಜ್ಞತಾಪೂರ್ವಕವಾಗಿ, ಈ ಬ್ರಾಂಡ್ ಆಕರ್ಷಕ ವಿನ್ಯಾಸದ ಜುವೆಲ್ಲರಿ ಸಂಗ್ರಹ -'ಆಭರ್' ಅನ್ನು ಬಿಡುಗಡೆಗೊಳಿಸಿದೆ.

ರಿಲಯನ್ಸ್ ಜುವೆಲ್ಸ್- ಆಸ್ಯಾ - ಐ ಆಮ್ ದಾಟ್

ಈ ಆಭರ್ ಸಂಗ್ರಹವು ಪ್ರಕೃತಿಯ ವೈವಿಧ್ಯತೆಗಳಾದ ಸುಂದರ ಸೂರ್ಯೋದಯ ಮತ್ತು ಸೂರ್ಯಾಸ್ತ, ಮರಗಳು ಮತ್ತು ಹೂಗಳಿಂದ ಸ್ಫೂರ್ತಿಗೊಂಡಿದೆ. ಈ ಆಕರ್ಷಕ ಸಂಗ್ರಹವನ್ನು ನಮ್ಮ ಕೌಶಲ್ಯಭರಿತ ಕುಸುರಿಗಾರರು ವಿನ್ಯಾಸಗೊಳಿಸಿದ್ದಾರೆ.

'ಕಾರ್ನರ್ ಸೂರಿ' ಸಂಪತ್ತು ನೋಡಿ ಬೆಚ್ಚಿದ ಜನ ಸಾಮಾನ್ಯರು

ಚಿನ್ನ ಮತ್ತು ವಜ್ರದ ಪೆಡೆಂಟ್ ಸೆಟ್‍ಗಳು ಮತ್ತು ಕಿವಿಯೋಲೆಗಳ ಅದ್ಭುತವಾದ ವಿನ್ಯಾಸಗಳನ್ನು ನಿಮ್ಮ ವಿಶೇಷದ ಹಾಗೂ ನಿತ್ಯದ ಕ್ಷಣಗಳಿಗೆ ಚೈತನ್ಯ ತುಂಬುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮೋಹಕ ಮಾಸ್ಟರ್‍ಪೀಸ್‍ಗಳು ದೇಶಾದ್ಯಂತದ ಎಲ್ಲಾ ರಿಲಯನ್ಸ್ ಜುವೆಲ್ಸ್ ಫ್ಲಾಗ್‍ಶಿಪ್ ಶೋರೂಂಗಳಲ್ಲಿ ಎಕ್ಸ್‍ಕ್ಲೂಸಿವ್ ಆಗಿ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಲಭ್ಯ ಇರಲಿವೆ.

ಆಗಸ್ಟ್ 4 ರಿಂದ 26ರ ತನಕ ವಾರ್ಷಿಕೋತ್ಸವ ಆಫರ್

ಆಗಸ್ಟ್ 4 ರಿಂದ 26ರ ತನಕ ವಾರ್ಷಿಕೋತ್ಸವ ಆಫರ್

ರಿಲಯನ್ಸ್ ಜ್ಯುವೆಲ್ಸ್ ತನ್ನ 11ನೇ ವಾರ್ಷಿಕೋತ್ಸವವನ್ನು ಸ್ಮರಣೀಯಗೊಳಿಸಲು ಹಾಗೂ ಬರುತ್ತಿರುವ ವರಲಕ್ಷ್ಮಿಹಬ್ಬಕ್ಕಾಗಿ 4ನೇ ಆಗಸ್ಟ್ ನಿಂದ 26ರ ತನಕ ವಿಶೇಷ ವಾರ್ಷಿಕೋತ್ಸವ ಆಫರ್ ಅನ್ನುಘೋಷಿಸಿದೆ. ಇದು ಚಿನ್ನದ ಆಭರಣಗಳ ಮೇಕಿಂಗ್‍ನಲ್ಲಿ ಶೇ.40ರಷ್ಟುಕಡಿತ, ವಜ್ರದ ಮೌಲ್ಯದ ಮೇಲೆ ಶೇ.35ರಷ್ಟು ಕಡಿತ ಮತ್ತು ಚಿನ್ನದ ನಾಣ್ಯಗಳ ಮೇಕಿಂಗ್‍ನಲ್ಲಿ ಶೇ.75ರಷ್ಟು ಕಡಿತವನ್ನು ಒಳಗೊಂಡಿರಲಿದೆ. (ಷರತ್ತು ಮತ್ತು ಕರಾರುಗಳು- ಡಿಸೈನರ್ ಕಲೆಕ್ಷನ್ ಮತ್ತು ಸಾಲಿಟೈರ್‍ಗಳ ಮೇಲೆ ಆಫರ್ ಮಾನ್ಯವಿಲ್ಲ)

ಕುಟುಂಬಕ್ಕೊಂದೇ ರಿಯಾಯ್ತಿ ದರದ ಮೈಸೂರು ಸಿಲ್ಕ್‌ ರೇಷ್ಮೆ ಸೀರೆ!

ಕಳೆದ 11 ವರ್ಷಗಳ ಯಶಸ್ವಿ ಪಯಣ

ಕಳೆದ 11 ವರ್ಷಗಳ ಯಶಸ್ವಿ ಪಯಣ

ಈ ವಿಶೇಷ ಸಂದರ್ಭದ ವೇಳೆ ಮಾತನಾಡಿದ ಸುನಿಲ್ ನಾಯಕ್, ಸಿಇಒ, ರಿಲಯನ್ಸ್ ಜುವೆಲ್ಸ್, 'ಕಳೆದ 11 ವರ್ಷಗಳ ಪಯಣದಲ್ಲಿ ನಮಗೆ ಪ್ರೀತಿ ಹಾಗೂ ಅಭಿಮಾನ ತೋರಿಸಿದ ಎಲ್ಲಾ ಅಭಿಮಾನಿಗಳಿಗೆ ನಾವು ಆಭಾರಿಗಳಾಗಿದ್ದೇವೆ. ನಮ್ಮ ಕೃತಜ್ಞತೆಯ ಗುರುತಾಗಿ ನಮ್ಮ ಗ್ರಾಹಕರಿಗೆ ನಿರಂತರವಾಗಿ ಅತ್ಯುತ್ತಮವಾದದ್ದನ್ನು ನೀಡಲು ನಾವು ಬದ್ಧರಾಗಿದ್ದೇವೆ,'ಆಭರ್, ಯು ಟು ವಿದ್ ಗ್ರಾಟಿಟ್ಯೂಡ್' ಅನ್ನು ನಮ್ಮ 11 ವರ್ಷಗಳ ಪಯಣವನ್ನು ಬೆಂಬಲಿಸಿದವರಿಗೆ ಕೃತಜ್ಞತಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ'' ಎಂದು ಹೇಳಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಮಕ್ಕಳಿಗಾಗಿ ಸ್ಪರ್ಧೆ: ಕಥೆ ಹೇಳಿ ಬಹುಮಾನ ಗೆಲ್ಲಿ!

ರಿಲಯನ್ಸ್ ಜ್ಯುವೆಲ್ಸ್ ಬಗ್ಗೆ

ರಿಲಯನ್ಸ್ ಜ್ಯುವೆಲ್ಸ್ ಬಗ್ಗೆ

ರಿಲಯನ್ಸ್ ಜ್ಯುವೆಲ್ಸ್ ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ-ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 47 ನಗರಗಳಲ್ಲಿ 78 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ಭಾರೀ ವೇಗದಲ್ಲಿ ಬೆಳೆಯುತ್ತಿದೆ. ತನ್ನ ಸಂಗ್ರಹದಲ್ಲಿ ಮನಮೋಹಕ ವಿನ್ಯಾಸಗಳ ವೈವಿಧ್ಯತೆಯನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್ ಪ್ರತಿಯೊಂದು ವ್ಯಕ್ತಿತ್ವ ಮತ್ತು ಪ್ರತಿಯೊಂದು ಸಂದರ್ಭಕ್ಕೂ ಸೂಕ್ತವಾದಂತಹ ಆಭರಣವಾಗಿವೆ.

100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನ

100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನ

ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ. ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ನಮ್ಮ ಪ್ರತಿಯೊಂದು ಮಳಿಗೆಗಳಲ್ಲೂ ಕ್ಯಾರೆಟ್ ಮೀಟರ್‍ಗಳಿದ್ದು, ಗ್ರಾಹಕರು ಉಚಿತವಾಗಿ ತಮ್ಮ ಚಿನ್ನಾಭರಣಗಳ ಪರಿಶುದ್ಧತೆಯನ್ನು ಪರೀಕ್ಷಿಸಬಹುದಾಗಿದೆ.

ಗ್ರಾಹಕೀಕರಣ, ಆಭರಣ ಸ್ವಚ್ಛತೆ ಮತ್ತು ಪಾಲಿಶಿಂಗ್ ನಂಥ ಗ್ರಾಹಕ ಆದ್ಯತೆಯ ಸೇವೆಗಳ ಜೊತೆಗೆ ವ್ಯಾಪಕ ಶ್ರೇಣಿಯ ಆಯ್ಕೆಗಳು, ಕರಿಗಾರ್ ಕೊಠಡಿಗಳ ಲಭ್ಯತೆ ಮತ್ತು ಕ್ಯಾರೆಟ್ ಮೀಟರ್‍ಗಳು ಪ್ರತಿಯೊಂದು ರಿಲಯನ್ಸ್ ಜ್ಯುವೆಲ್ಸ್ ಮಳಿಗೆಯನ್ನೂ ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆಯನ್ನಾಗಿಸಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To make their 11th Anniversary more memorable & with c arriving soon, Reliance Jewels also announced a special anniversary offer from 4th to 26th August, which includes up to 40% off on making of gold jewellery, up to 35% off on diamond value, and up to 75% off on making of gold coins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more