ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ 5,000 ರುಪಾಯಿಗಿಂತ ಹೆಚ್ಚಿನ ಹಣ ಎಟಿಎಂನಿಂದ ವಿತ್ ಡ್ರಾ ಮಾಡಿದರೆ ಶುಲ್ಕ?

|
Google Oneindia Kannada News

ಮುಂಬೈ, ಜೂನ್ 20: 5,000 ರುಪಾಯಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ಎಟಿಎಂನಿಂದ ವಿತ್‌ಡ್ರಾ ಮಾಡುವ ಗ್ರಾಹಕರಿಗೆ ಶುಲ್ಕ ವಿಧಿಸಬೇಕು ಎಂದು ರಿಸರ್ವ್‌ ಬ್ಯಾಂಕ್‌ ನೇಮಕ ಮಾಡಿದ್ದ ಸಮಿತಿಯು ಶಿಫಾರಸು ಮಾಡಿದೆ. ಅಲ್ಲದೇ ಜನಸಂಖ್ಯೆ ಆಧಾರಿತವಾಗಿ ಎಟಿಎಂ ಇಂಟರ್‌ಚೇಂಜ್‌ ಶುಲ್ಕ ವಿಧಿಸಬೇಕು ಎಂದು ಹೇಳಿದೆ.

Recommended Video

ಜಗತ್ತಿಗೆ ಕಾದಿದೆಯಾ ಆಪತ್ತು..?ನಿಜವಾಗುತ್ತಾ ಮಾಯನ್ ಕ್ಯಾಲೆಂಡರ್ ಭವಿಷ್ಯ?? | Mayan Calendar | Oneindia Kannada

ಬ್ಯಾಂಕ್‌ಗಳಿಗೆ ಎಟಿಎಂ ನಿರ್ವಹಣೆಯ ಶುಲ್ಕಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದು, ಅದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಸಮಿತಿ ಸಲಹೆ ನೀಡಿದೆ. ಈ ಶಿಫಾರಸನ್ನು ಆರ್‌ಬಿಐ ಅಂಗೀಕರಿಸಿದರೆ, ಎಟಿಎಂ ವ್ಯವಹಾರಗಳಿಗೆ ಗ್ರಾಹಕರು ಹೆಚ್ಚಿನ ಶುಲ್ಕಗಳನ್ನು ತೆರಬೇಕಾಗುತ್ತದೆ.

RBI Panel Sought Levy On Every ATM Withdrawals Above Rs 5000

"ಎಟಿಎಂಗಳಿಂದ ಹೆಚ್ಚಿನ ಹಣವನ್ನು ವಿತ್‌ಡ್ರಾ ಮಾಡುವುದನ್ನು ನಿರುತ್ಸಾಹಗೊಳಿಸಲು, ಉಚಿತ ವಹಿವಾಟಿಗೆ ಪರಿಗಣಿಸಬೇಕಾದ 5,000 ರುಪಾಯಿವರೆಗಿನ (ಮತ್ತು ಸೇರಿದಂತೆ) ಹಣವನ್ನು ವಿತ್‌ಡ್ರಾ ವ್ಯವಹಾರಗಳನ್ನು ಮಾತ್ರ, 5,000 ಕ್ಕಿಂತ ಹೆಚ್ಚಿನ ಪ್ರತಿಯೊಂದು ವಹಿವಾಟಿಗೆ ಬ್ಯಾಂಕುಗಳು ಗ್ರಾಹಕರ ಮೇಲೆ ಶುಲ್ಕ ವಿಧಿಸಬಹುದು "ಎಂದು ವರದಿ ತಿಳಿಸಿದೆ.

ಬೆಂಗಳೂರು; ಎಟಿಎಂಗೆ ಹಣ ಹಾಕುವ ಸಿಬ್ಬಂದಿ 1 ಕೋಟಿಯೊಂದಿಗೆ ಪರಾರಿ!ಬೆಂಗಳೂರು; ಎಟಿಎಂಗೆ ಹಣ ಹಾಕುವ ಸಿಬ್ಬಂದಿ 1 ಕೋಟಿಯೊಂದಿಗೆ ಪರಾರಿ!

ಎಟಿಎಂ ಶುಲ್ಕವನ್ನು ಪರಿಶೀಲಿಸಲು ಆರ್‌ಬಿಐ ಸಮಿತಿಯನ್ನು 2019 ರ ಜೂನ್‌ನಲ್ಲಿ ಆ ಸಮಯದಲ್ಲಿ ಭಾರತೀಯ ಬ್ಯಾಂಕುಗಳ ಸಂಘದ ಮುಖ್ಯ ಕಾರ್ಯನಿರ್ವಾಹಕರಾಗಿದ್ದ ಕಣ್ಣನ್ ನೇಮಿಸಿದ್ರು. ಅಕ್ಟೋಬರ್ 22 ರಂದು ವರದಿಯನ್ನು ಸಲ್ಲಿಸಿತು, ಆದರೆ ಆರ್‌ಬಿಐ ಅದನ್ನು ಇನ್ನೂ ಬಿಡುಗಡೆ ಮಾಡಲಿಲ್ಲ.

English summary
A Reserve Bank of India (RBI) panel on ATM fees has recommended charging customers for every cash withdrawal above ₹5,000,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X