• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೀವನಶೈಲಿಗೆ ಹೊಸ ಭಾಷ್ಯ ಬರೆಯಲಿದೆ ಪ್ರಾವಿಡೆಂಟ್ ಇಕ್ವಿನಾಕ್ಸ್

|

ಬೆಂಗಳೂರಿನ ನೈಸ್ ಜಂಕ್ಷನ್ ನಲ್ಲಿ, ಮೈಸೂರು ರಸ್ತೆಯ ಬಳಿ ಪ್ರಾವಿಡೆಂಟ್ ಇಕ್ವಿನಾಕ್ಸ್ ಮನೆಗಳಿಗೆ ನಿಮಗೆ ಆದರದ ಸ್ವಾಗತ. ಸುಮಾರು 60 ಎಕರೆಗಳಲ್ಲಿ ಅದ್ಭತವಾಗಿ ನಿರ್ಮಿಸಲಾಗಿರುವ ಟೌನ್ ಶಿಪ್ ನಿಮ್ಮ ಜೀವನಶೈಲಿಗೆ ಹೊಸ ಭಾಷ್ಯವನ್ನೇ ಬರೆಯಲಿದೆ. ಪ್ರಾವಿಡೆಂಟ್ ಇಕ್ವಿನಾಕ್ಸ್ ಅತ್ಯಂತ ಆಕರ್ಷಕವಾಗಿ ಪ್ಲಾನ್ ಮಾಡಿ, ನಿಮಗಾಗಿಯೇ ವಿಶೇಷವಾದ ಸವಲತ್ತುಗಳೊಂದಿಗೆ ಸುಂದರ ಮನೆಗಳನ್ನು ನಿರ್ಮಿಸಿದೆ.

Provident Equinox - redefines the way you live

ಎಲ್ಲ ಆಟಗಳನ್ನು ಒಳಗೊಂಡಿರುವ ಒಳಾಂಗಣ ಮತ್ತು ಹೊರಾಂಗಣ ಆಟದ ಸವಲತ್ತುಗಳನ್ನು ನೀಡಲಾಗಿದ್ದು, ನಿಮ್ಮ ಬೋರು ಹೊಡೆಸುವಂಥ ಜೀವನಶೈಲಿಗೆ ಗುಡ್ ಬೈ ಹೇಳಿರಿ. ಪ್ರಾವಿಡೆಂಡ್ ಇಕ್ವಿನಾಕ್ಸ್ ನ ಕೆಫೆ ಲಾಂಜ್ ನಲ್ಲಿ ಸ್ನೇಹಿತರು, ನೆಂಟರಿಷ್ಟರಿಗೆ ಅಚ್ಚರಿಯಾಗುವಂತೆ ಪಾರ್ಟಿ ಆಯೋಜಿಸಿ. ಸಭೆ ನಡೆಸಬೇಕಾ, ಮೀಟಿಂಗ್ ಗಳನ್ನು ಆಯೋಜಿಸಬೇಕಾ ಇದೇ ಸರಿಯಾದ ಸ್ಥಳ. ಸರಳ ಜೀವನದೊಂದಿಗೆ ಅತ್ಯಧಿಕ ಆನಂದ ನೀಡುವುದು ಪ್ರಾವಿಡೆಂಟ್ ಇಕ್ವಿನಾಕ್ಸ್.

Provident Equinox - redefines the way you live

ಪ್ರಮುಖ ಸವಲತ್ತುಗಳು

* ಎಟಿಎಂ, ಎಲ್ಲ ಸಲಕರಣೆಗಳಿರುವ ಜಿಮ್ನಾಶಿಯಂ, ದೊಡ್ಡ ಲೈಬ್ರರಿ, ಮಕ್ಕಳಿಗೆ ಒಳಾಂಗಣ ಆಟದ ಆವರಣ, ಒಳಾಂಗಣ ಕ್ರೀಡಾಂಗಣ, ದೊಡ್ಡ ಬ್ಯಾಂಕ್ವೆಟ್ ಹಾಲ್, ಕಾನ್ಫರೆನ್ಸ್ ಕೋಣೆ ಇರುವ ಕ್ಲಬ್ ಹೌಸ್.

* ಹಲವಾರು ಟೆನ್ನಿಸ್ ಕೋರ್ಟ್, ಹೊರಾಂಗಣ ಬ್ಯಾಡ್ಮಿಂಟನ್ ಕೋರ್ಟ್, ಕ್ರಿಕೆಟ್ ನೆಟ್, ಸ್ಕೇಟಿಂಗ್ ರಿಂಕ್, ಇನ್ನೂ ಹಲವಾರು ಹೊರಾಂಗಣ ಆಟದ ಸವಲತ್ತುಗಳು.

Provident Equinox - redefines the way you live

* ಪಾರ್ಕ್, ರಾಕ್ ಗಾರ್ಡನ್, ಚಿಟ್ಟೆಯ ಪಾರ್ಕ್, ಪಾರ್ಟಿ ಮಾಡಲು ಹುಲ್ಲಿನಂಕಣ ಇತ್ಯಾದಿ ಇವೆ. ಎಲ್ಲ ಇದ್ದು, ಮಕ್ಕಳಿಗೆ ಈಜಾಡಲು, ಈಜು ಕಲಿಯಲು ಪುಟಾಣಿ ಸ್ವಿಮ್ಮಿಂಗ್ ಪೂಲ್ ಇಲ್ಲದಿದ್ದರೆ ಹೇಗೆ? ದೊಡ್ಡವರಿಗೆ ದೊಡ್ಡ ಈಜುಗೊಳವಾದರೆ, ಚಿಕ್ಕವರಿಗೆ ಪುಟಾಣಿ ಈಜುಗೊಳ.

* ಬೆಳೆಯುವ ಮಕ್ಕಳ ದೈಹಿಕ ಬೆಳವಣಿಗೆಗೆ ಮಾತ್ರವಲ್ಲ, ಆಟದ ನೈಪುಣ್ಯತೆ ಗಳಿಸಿಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆ ಇರಬೇಕು. ಮಕ್ಕಳು ತಮ್ಮ ಬಿಡುವಿನ ಸಮಯದಲ್ಲಿ ಆಟವಾಡಿ ಸಮಯ ಫಲಪ್ರದವಾಗಿ ಕಳೆಯಲು ಇಕ್ವಿನಾಕ್ಸ್ ನಲ್ಲಿ ಎಲ್ಲ ಸವಲತ್ತುಗಳಿವೆ.

Provident Equinox - redefines the way you live

ಅಪಾರ್ಟ್ಮೆಂಟ್ ಕೊಳ್ಳುವಾಗ ಎಲ್ಲರೂ ಮೊದಲು ನೋಡುವುದೇ, ಪ್ರತಿದಿನ ಬೆಳಿಗ್ಗೆ ಜಾಗಿಂಗ್ ಮಾಡಲು ಟ್ರಾಕ್ ಇದೆಯೆ, ಬೆಳಿಗ್ಗೆ ಅಥವಾ ಸಾಯಂಕಾಲ ವರ್ಕೌಟ್ ಮಾಡಲು ಜಿಮ್ ಇದೆಯೆ, ವಾರಾಂತ್ಯದಲ್ಲಿ ಆಟವಾಡಲು ವಿವಿಧ ಆಟಗಳ ಅಂಕಣವಿದೆಯೆ ಎಂದು. ಅದೆಲ್ಲ ಇಕ್ವಿನಾಕ್ಸ್ ನಲ್ಲಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಇಕ್ವಿನಾಕ್ಸ್ ನೋಡಲು ಯಾವತ್ತು ಬರುತ್ತೀರಿ?

Provident Equinox - redefines the way you live

ಇತ್ತೀಚಿನ ದಿನಗಳಲ್ಲಿ ಯೋಗ ಮಾಡುವುದು, ಧ್ಯಾನದಲ್ಲಿ ತೊಡಗುವುದು ಹಲವರ ಅತ್ಯಂತ ಮೆಚ್ಚಿನ ಚಟುವಟಿಕೆಯಾಗಿದೆ. ಆರೋಗ್ಯಕರ ಮನಸ್ಸಿಗಾಗಿ ಮತ್ತು ವಾತಾವರಣಕ್ಕಾಗಿ ತೊಡಗಿಕೊಳ್ಳಲು ಇಲ್ಲಿ ಸಾಕಷ್ಟು ಸ್ಥಳವನ್ನು ಮೀಸಲಿಡಲಾಗಿದೆ. ಯೋಗಾಯೋಗವೆಂದರೆ ಇದೇ ಅಲ್ಲವೆ?

Provident Equinox - redefines the way you live

ಜಾಗತಿಕ ಬ್ರಾಂಡ್ಸ್ ಮತ್ತು ತಂತ್ರಜ್ಞಾನ

* ಸುದೀರ್ಘ ಬಾಳಿಕೆ ಬರುವಂತೆ, ಸದ್ದುಗದ್ದಲವಿಲ್ಲದಿರುವಂತೆ ಅತ್ಯುತ್ತಮ ತಂತ್ರಜ್ಞಾನ ಬಳಸಿ ಉತ್ತಮ ಫಿನಿಶಿಂಗ್ ಇರುವ ಮನೆಗಳನ್ನು ನಿರ್ಮಿಸಲಾಗಿದೆ.

* ಯೇಲ್ - ಸುರಕ್ಷತೆ ನೀಡುವ ಮನೆಯ ಮುಂಬಾಗಿಲು.

* ನಿಟ್ಕೋ - ಲಿವಿಂಗ್ ಮತ್ತು ಬೆಡ್ ರೂಂ ಫ್ಲೋರ್ ಟೈಲ್ಸ್.

* ಬರ್ಗರ್ ಪೇಂಟ್ಸ್ - ಅತ್ಯುತ್ತಮ ದರ್ಜೆಯ ಗೋಡೆ ಬಣ್ಣಗಳು.

* ಶ್ನೀಡರ್ - ಆಕರ್ಷಕ ಎಲೆಕ್ಟ್ರಿಕ್ ಸ್ವಿಚ್.

* ಕ್ಯುವೋ - ಸ್ನಾನದ ಮನೆಯಲ್ಲಿ ಅತ್ಯುತ್ತಮ ಜೋಡಣೆಗಳು.

ಸ್ಥಳದ ಅನುಕೂಲತೆಗಳು

* ಮೈಸೂರು ರಸ್ತೆ ಸದ್ಯದಲ್ಲಿಯೇ 6 ಲೇನ್ ಆಗಿ ಪರಿವರ್ತಿತವಾಗುತ್ತಿದೆ.

* ವೈಟ್ ಫೀಲ್ಡ್ (ಪೂರ್ವ) ಮತ್ತು ಕೆಂಗೇರಿ (ಪಶ್ಚಿಮ) ಸಂಪರ್ಕಿಸುವ ನಮ್ಮ ಮೆಟ್ರೋ ಫೇಸ್ 2.

* ಇಡೀ ಮೈಸೂರು ರಸ್ತೆಯುದ್ದಕ್ಕೂ ಕಾವೇರಿ ನೀರು ಸಂಪರ್ಕ ಯೋಜನೆಯ 3ನೇ ಫೇಸ್ ಬರಲಿದೆ.

ಸಂಪರ್ಕ

* ಫೇಸ್ 3ರಲ್ಲಿ ನಿರ್ಮಾಣವಾಗುತ್ತಿರುವ ಚಲ್ಲಘಟ್ಟ ಮೆಟ್ರೋ ಸ್ಟೇಷನ್ ಅನ್ನು ಕೇವಲ 5 ನಿಮಿಷದಲ್ಲಿ ತಲುಪಬಹುದು.

* ಪ್ರಮುಖ ಐಟಿ ಕಂಪನಿಗಳು, ಗ್ಲೋಬಲ್ ಟೆಕ್ ವಿಲೇಜ್, ಬನ್ನೇರುಘಟ್ಟ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಬಿಡದಿ ಹತ್ತಿರ ಇವೆ.

* ಹೊಸೂರು ರಸ್ತೆ ಮತ್ತು ತುಮಕೂರು ರಸ್ತೆಯನ್ನು ಸೇರಿಸುವ ನೈಸ್ ರಸ್ತೆ ಕೇವಲ 2 ಕಿ.ಮೀ. ದೂರದಲ್ಲಿದೆ.

* ಹಲವಾರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು 5 ಕಿ.ಮೀ. ಸುತ್ತಳತೆಯಲ್ಲಿವೆ.

* 5 ಕಿ.ಮೀ. ಸುತ್ತಳತೆಯಲ್ಲಿ ಹಲವಾರು ಶಾಲೆಗಳು ಮತ್ತು ಕಾಲೇಜುಗಳು ಇವೆ.

* ಸಂಜೆಯಲ್ಲಿ ಸುತ್ತಾಡಲು ಗೋಪಾಲನ್ ಮಾಲ್, ವಂಡರ್ ಲಾ ಮತ್ತು ಇನ್ನೋವೆಟೀವ್ ಸಿಟಿ ಮುಂತಾದವು ಸಾಕಷ್ಟಿವೆ.

English summary
Come home to Provident Equinox located Near Mysore Road - NICE Junction, Bangalore. A spectacular 60-acre Lifestyle Township that’ll redefine the way you live, work and indulge in life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X