ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತವಾಗಿ 4ನೇ ದಿನ ಪೆಟ್ರೋಲ್ ಬೆಲೆ ಏರಿಕೆ, ಡಿಸೇಲ್ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ನವೆಂಬರ್ 11: ಪೆಟ್ರೋಲ್-ಡಿಸೇಲ್ ಬೆಲೆಯನ್ನು ಸೋಮವಾರದಂದು ಮತ್ತೊಮ್ಮೆ ಪರಿಷ್ಕರಿಸಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪರಿಷ್ಕೃತ ದರ ಪ್ರಕಟಿಸಿವೆ. ಕಳೆದ ನಾಲ್ಕು ದಿನಗಳಿಂದ ಪೆಟ್ರೋಲ್ ಬೆಲೆ, ಏರಿಕೆ ಕಂಡು ಬಂದಿದೆ. ಆದರೆ ಡಿಸೇಲ್ ಬೆಲೆ ಇಳಿಕೆಯಾಗಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತಕ್ಕೆ ಅನುಗುಣವಾಗಿ ಪೆಟ್ರೋಲ್ ಬೆಲೆ ನಿರಂತರ ಏರಿಕೆ ಕಂಡು ಬರುತ್ತಿದೆ.

ಪೆಟ್ರೋಲ್ ಬೆಲೆಯಲ್ಲಿ ಸರಾಸರಿ ಪ್ರತಿ ಲೀಟರ್ ಮೇಲೆ 15 ಪೈಸೆ ಏರಿಕೆ ಕಂಡು ಬಂದಿದ್ದರೆ, ಡೀಸೆಲ್ ಬೆಲೆ 5 ಪೈಸೆ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರದಂದು ತೈಲ ಬೆಲೆ ಇಳಿಕೆಯಾಗಿದೆ. ಯುಎಸ್ ಹಾಗೂ ಚೀನಾ ನಡುವಿನ ವ್ಯಾಪಾರ ಒಪ್ಪಂದ ಮಾತುಕತೆ ಬೆಳವಣಿಗೆ ನೋಡಿಕೊಂಡು ಬ್ರೆಂಟ್ ಕಚ್ಚಾತೈಲ ಬೆಲೆ 0.9% ಇಳಿಕೆಯಾಗಿ ಪ್ರತಿ ಬ್ಯಾರೆಲ್ ಗೆ 61.96 ಯುಎಸ್ ಡಾಲರ್ ಗೇರಿದೆ.

ಸತತ ಏರಿಕೆ ಬಳಿಕ ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರಿ ಇಳಿಕೆಸತತ ಏರಿಕೆ ಬಳಿಕ ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರಿ ಇಳಿಕೆ

ಪೆಟ್ರೋಲ್ ಬೆಲೆ 20 ಪೈಸೆಯಂತೆ ಮುಂಬೈ, ಕೋಲ್ಕತ್ತಾ ಹಾಗೂ ದೆಹಲಿಯಲ್ಲಿ ಏರಿಕೆಯಾಗಿದ್ದರೆ, ಚೆನ್ನೈನಲ್ಲಿ 21 ಪೈಸೆ ಪ್ರತಿ ಲೀಟರ್ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಕಳೆದ 4ದಿನಗಳ ಬೆಲೆ

ಬೆಂಗಳೂರಿನಲ್ಲಿ ಕಳೆದ 4ದಿನಗಳ ಬೆಲೆ

ಪೆಟ್ರೋಲ್
ನವೆಂಬರ್ 11: 75.70 ರು ಪ್ರತಿ ಲೀಟರ್ (15 ಪೈಸೆ ಏರಿಕೆ)
ನವೆಂಬರ್ 10: 75.55 ರು (21ಪೈಸೆ ಏರಿಕೆ)
ನವೆಂಬರ್ 9: 75.34 ರು(16 ಪೈಸೆ ಏರಿಕೆ)
ನವೆಂಬರ್ 8: 75.18 ರು (10 ಪೈಸೆ ಏರಿಕೆ)

ಡೀಸೆಲ್
ನವೆಂಬರ್ 11: 68.09 ರು ಪ್ರತಿ ಲೀಟರ್ (6 ಪೈಸೆ ಏರಿಕೆ)
ನವೆಂಬರ್ 10: 68.15 ರು (--)
ನವೆಂಬರ್ 9: 68.15 ರು(07 ಪೈಸೆ ಏರಿಕೆ)
ನವೆಂಬರ್ 8: 68.08 ರು (9 ಪೈಸೆ ಏರಿಕೆ)

ಚೆನ್ನೈನಲ್ಲಿ ಕಳೆದ 4ದಿನಗಳ ಬೆಲೆ

ಚೆನ್ನೈನಲ್ಲಿ ಕಳೆದ 4ದಿನಗಳ ಬೆಲೆ

ಪೆಟ್ರೋಲ್
ನವೆಂಬರ್ 11: 76.08 ರು ಪ್ರತಿ ಲೀಟರ್ (03 ಪೈಸೆ ಇಳಿಕೆ)
ನವೆಂಬರ್ 10: 76.11 ರು (40 ಪೈಸೆ ಏರಿಕೆ)
ನವೆಂಬರ್ 9: 75.71 ರು(16 ಪೈಸೆ ಏರಿಕೆ)
ನವೆಂಬರ್ 8: 75.55 ರು (09 ಪೈಸೆ ಏರಿಕೆ)

ಡೀಸೆಲ್
ನವೆಂಬರ್ 11: 69.60 ರು ಪ್ರತಿ ಲೀಟರ್ (24 ಪೈಸೆ ಇಳಿಕೆ)
ನವೆಂಬರ್ 10: 69.84 ರು (17 ಪೈಸೆ ಏರಿಕೆ)
ನವೆಂಬರ್ 9: 69.67 ರು(08 ಪೈಸೆ ಏರಿಕೆ)
ನವೆಂಬರ್ 8: 69.59 ರು (8 ಪೈಸೆ ಏರಿಕೆ)

BPCL ಮಾರಾಟಕ್ಕೆ ಮುಂದಾದ ಸರ್ಕಾರ, ಮೋದಿ ಅಧಿಕಾರದಲ್ಲಿರುವುದು ದುರಂತBPCL ಮಾರಾಟಕ್ಕೆ ಮುಂದಾದ ಸರ್ಕಾರ, ಮೋದಿ ಅಧಿಕಾರದಲ್ಲಿರುವುದು ದುರಂತ

ದೆಹಲಿಯಲ್ಲಿ ಕಳೆದ 4ದಿನಗಳ ಬೆಲೆ

ದೆಹಲಿಯಲ್ಲಿ ಕಳೆದ 4ದಿನಗಳ ಬೆಲೆ

ಪೆಟ್ರೋಲ್
ನವೆಂಬರ್ 11: 73.05 ರು ಪ್ರತಿ ಲೀಟರ್ (20 ಪೈಸೆ ಏರಿಕೆ)
ನವೆಂಬರ್ 10: 72.85 ರು (15 ಪೈಸೆ ಏರಿಕೆ)
ನವೆಂಬರ್ 9: 72.85 ರು(15 ಪೈಸೆ ಏರಿಕೆ)
ನವೆಂಬರ್ 8: 72.70 ರು (10 ಪೈಸೆ ಏರಿಕೆ)

ಡೀಸೆಲ್
ನವೆಂಬರ್ 11: 65.85 ರು ಪ್ರತಿ ಲೀಟರ್ (06 ಪೈಸೆ ಇಳಿಕೆ)
ನವೆಂಬರ್ 10: 65.91ರು (---)
ನವೆಂಬರ್ 9: 65.91 ರು(--)
ನವೆಂಬರ್ 8: 65.84ರು (9 ಪೈಸೆ ಏರಿಕೆ)

ಮುಂಬೈನಲ್ಲಿ ಕಳೆದ 4ದಿನಗಳ ಬೆಲೆ

ಮುಂಬೈನಲ್ಲಿ ಕಳೆದ 4ದಿನಗಳ ಬೆಲೆ

ಪೆಟ್ರೋಲ್
ನವೆಂಬರ್ 11: 73.05 ರು ಪ್ರತಿ ಲೀಟರ್ (20 ಪೈಸೆ ಏರಿಕೆ)
ನವೆಂಬರ್ 10: 72.85 ರು (15 ಪೈಸೆ ಏರಿಕೆ)
ನವೆಂಬರ್ 9: 72.85 ರು(15 ಪೈಸೆ ಏರಿಕೆ)
ನವೆಂಬರ್ 8: 72.70 ರು (10 ಪೈಸೆ ಏರಿಕೆ)

ಡೀಸೆಲ್
ನವೆಂಬರ್ 11: 65.85 ರು ಪ್ರತಿ ಲೀಟರ್ (06 ಪೈಸೆ ಇಳಿಕೆ)
ನವೆಂಬರ್ 10: 65.91ರು (---)
ನವೆಂಬರ್ 9: 65.91 ರು(--)
ನವೆಂಬರ್ 8: 65.84ರು (9 ಪೈಸೆ ಏರಿಕೆ)

English summary
Fuel prices were revised again on Monday by state-owned oil marketing companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X