ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ: ಡಿಸೆಂಬರ್ 02ರ ರೇಟ್ ತಿಳಿದುಕೊಳ್ಳಿ

|
Google Oneindia Kannada News

ನವದೆಹಲಿ, ಡಿಸೆಂಬರ್ 02: ಎರಡು ದಿನಗಳ ವಿರಾಮದ ಬಳಿಕ ಸರ್ಕಾರಿ ತೈಲ ಸಂಸ್ಥೆಗಳು ಪೆಟ್ರೋಲ್, ಡೀಸೆಲ್ ದರವನ್ನು ಮತ್ತೆ ಏರಿಕೆ ಮಾಡಿವೆ. ಬುಧವಾರ ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 15 ಪೈಸೆ ಏರಿಕೆಗೊಂಡು 82.49 ರೂಪಾಯಿಗೆ ತಲುಪಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 23 ಪೈಸೆ ಹೆಚ್ಚಾಗಿ 72.65 ರೂಪಾಯಿಗೆ ಮುಟ್ಟಿದೆ.

ಆಗಸ್ಟ್‌ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್‌, ಡೀಸೆಲ್ ದರಗಳು ನಂತರ ಎರಡು ತಿಂಗಳದ ವಿರಾಮದ ಬಳಿಕ, ಮೊದಲ ಬಾರಿಗೆ ನವೆಂಬರ್ 20ರಂದು ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಹೆಚ್ಚಿಸಿದವು. ನಂತರದ ದಿನಗಳಲ್ಲಿ ತೈಲ ದರವು ಸತತ ಏರಿಕೆ ದಾಖಲಿಸುತ್ತಲೇ ಸಾಗಿದೆ.

ಈ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 90 ರೂ. ಗಡಿ ದಾಟಿದೆಈ ನಗರಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ 90 ರೂ. ಗಡಿ ದಾಟಿದೆ

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 02: 85.25 (16 ಪೈಸೆ ಏರಿಕೆ)

ಡಿಸೆಂಬರ್ 01: 85.09

ನವೆಂಬರ್ 30: 85.09

ನವೆಂಬರ್ 29: 85.09


ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 02: 77.01 (24 ಪೈಸೆ ಏರಿಕೆ)

ಡಿಸೆಂಬರ್ 01: 76.77

ನವೆಂಬರ್ 30: 76.77

ನವೆಂಬರ್ 29: 76.77

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 02: 82.49 (15 ಪೈಸೆ ಏರಿಕೆ)

ಡಿಸೆಂಬರ್ 01: 82.34

ನವೆಂಬರ್ 30: 82.34

ನವೆಂಬರ್ 29: 82.34

ಸೋಮವಾರದ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ: ಬೆಂಗಳೂರಿನಲ್ಲಿ ಪೆಟ್ರೋಲ್ 85 ರೂ. ಗಡಿ ದಾಟಿದೆಸೋಮವಾರದ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ: ಬೆಂಗಳೂರಿನಲ್ಲಿ ಪೆಟ್ರೋಲ್ 85 ರೂ. ಗಡಿ ದಾಟಿದೆ


ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 02: 72.65 (23 ಪೈಸೆ ಏರಿಕೆ)

ಡಿಸೆಂಬರ್ 01: 72.42

ನವೆಂಬರ್ 30: 72.42

ನವೆಂಬರ್ 29: 72.42

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 02: 89.16 (14 ಪೈಸೆ ಏರಿಕೆ)

ಡಿಸೆಂಬರ್ 01: 89.02

ನವೆಂಬರ್ 30: 89.02

ನವೆಂಬರ್ 29: 89.02


ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 02: 79.22 (25 ಪೈಸೆ ಏರಿಕೆ)

ಡಿಸೆಂಬರ್ 01: 78.97

ನವೆಂಬರ್ 30: 78.97

ನವೆಂಬರ್ 29: 78.97

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 02: 85.44 (13 ಪೈಸೆ ಏರಿಕೆ)

ಡಿಸೆಂಬರ್ 01: 85.31

ನವೆಂಬರ್ 30: 85.31

ನವೆಂಬರ್ 29: 85.40


ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 02: 78.06 (22 ಪೈಸೆ ಏರಿಕೆ)

ಡಿಸೆಂಬರ್ 01: 77.84

ನವೆಂಬರ್ 30: 77.84

ನವೆಂಬರ್ 29: 77.92

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ಡಿಸೆಂಬರ್ 02: 85.80 (16 ಪೈಸೆ ಏರಿಕೆ)

ಡಿಸೆಂಬರ್ 01: 85.64

ನವೆಂಬರ್ 30: 85.64

ನವೆಂಬರ್ 29: 85.64


ಡೀಸೆಲ್ (ಪ್ರತಿ ಲೀಟರ್)

ಡಿಸೆಂಬರ್ 02: 79.27 (25 ಪೈಸೆ ಏರಿಕೆ)

ಡಿಸೆಂಬರ್ 01: 79.02

ನವೆಂಬರ್ 30: 79.02

ನವೆಂಬರ್ 29: 79.02

Recommended Video

Diesel ಬೆಲೆ 8 ರೂಪಾಯಿ ಒಂದೇ ಸಲ ಇಳಿಸಿದ Arvind Kejriwal | Oneindia Kannada
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol Diesel Rate up on Wednesday, Petrol Up By 15 Paise Per Ltr and Diesel 23 Paise Per Ltr . India's Major cities latest Petrol and diesel rates here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X