ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 2ನೇ ದಿನ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ದರ: ಯಾವ ನಗರದಲ್ಲಿ ಎಷ್ಟಿದೆ?

|
Google Oneindia Kannada News

ನವದೆಹಲಿ, ನವೆಂಬರ್ 21: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ಪೆಟ್ರೋಲ್ ಬೆಲೆಯನ್ನು ಏರಿಕೆ ಮಾಡಿದ್ದು, ಎರಡು ತಿಂಗಳ ಬಳಿಕ ಸತತ ಎರಡನೇ ದಿನ ತೈಲ ಬೆಲೆ ಏರಿಕೆಗೊಂಡಿದೆ. ದೆಹಲಿಯಲ್ಲಿ ಲೀಟರ್‌ಗೆ 15 ಪೈಸೆಯಂತೆ 81.38 ರೂಪಾಯಿಗೆ ಏರಿಕೆ ಮಾಡಿವೆ. ಇನ್ನು ಡೀಸೆಲ್ ದರದಲ್ಲೂ ಲೀಟರ್‌ಗೆ 20 ಪೈಸೆ ಏರಿಕೆ ಕಂಡಿದ್ದು 70.88 ರೂಪಾಯಿ ದಾಖಲಾಗಿದೆ.

ಆಗಸ್ಟ್‌ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್‌, ಡೀಸೆಲ್ ದರಗಳು ನಂತರದ ದಿನಗಳಲ್ಲಿ ಇಳಿಮುಖ ಸಾಧಿಸಿದ್ದವು. ಆದರೆ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನವೆಂಬರ್ 20 ಶುಕ್ರವಾರ ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ತಿಂಗಳ ವಿರಾಮದ ನಂತರ ಹೆಚ್ಚಿಸಿದವು. ನಂತರದ ದಿನದಲ್ಲೂ ಇದೀಗ ತೈಲ ಬೆಲೆ ಏರಿಕೆಗೊಂಡಿದೆ.

ಎರಡು ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಕೆಎರಡು ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಕೆ

ದೆಹಲಿ, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 15 ರಿಂದ 23 ಪೈಸೆ ಹೆಚ್ಚಿಸಲಾಗಿದ್ದು, ಡೀಸೆಲ್ ದರ ಕೂಡ ಏರಿಕೆಗೊಂಡಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 21: 84.10 (18 ಪೈಸೆ ಏರಿಕೆ)

ನವೆಂಬರ್ 20: 83.92

ನವೆಂಬರ್ 19: 83.76

ನವೆಂಬರ್ 18: 83.69

ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 21: 75.14 (23 ಪೈಸೆ ಏರಿಕೆ)

ನವೆಂಬರ್ 20: 74.91

ನವೆಂಬರ್ 19: 74.69

ನವೆಂಬರ್ 18: 74.63

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 21: 81.38 (15 ಪೈಸೆ ಏರಿಕೆ)

ನವೆಂಬರ್ 20: 81.23

ನವೆಂಬರ್ 19: 81.06

ನವೆಂಬರ್ 18: 81.06

ಪ್ರತಿ ಲೀಟರ್ ಮೇಲೆ 30ml ಕನ್ನ, ಐನಾತಿ 33 ಪೆಟ್ರೋಲ್ ಬಂಕ್ ಬಂದ್!ಪ್ರತಿ ಲೀಟರ್ ಮೇಲೆ 30ml ಕನ್ನ, ಐನಾತಿ 33 ಪೆಟ್ರೋಲ್ ಬಂಕ್ ಬಂದ್!

ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 21: 70.88 (20 ಪೈಸೆ ಏರಿಕೆ)

ನವೆಂಬರ್ 20: 70.68

ನವೆಂಬರ್ 19: 70.46

ನವೆಂಬರ್ 18: 70.46

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 21: 88.09 (17 ಪೈಸೆ ಏರಿಕೆ)

ನವೆಂಬರ್ 20: 87.92

ನವೆಂಬರ್ 19: 87.74

ನವೆಂಬರ್ 18: 87.74

ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 21: 77.34 (23 ಪೈಸೆ ಏರಿಕೆ)

ನವೆಂಬರ್ 20: 77.11

ನವೆಂಬರ್ 19: 76.86

ನವೆಂಬರ್ 18: 76.86

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 21: 84.46 (01 ಪೈಸೆ ಏರಿಕೆ)

ನವೆಂಬರ್ 20: 84.45

ನವೆಂಬರ್ 19: 84.14

ನವೆಂಬರ್ 18: 84.14

ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 21: 76.37 (06 ಪೈಸೆ ಏರಿಕೆ)

ನವೆಂಬರ್ 20: 76.31

ನವೆಂಬರ್ 19: 75.95

ನವೆಂಬರ್ 18: 75.95

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)

ನವೆಂಬರ್ 21: 84.64 (17 ಪೈಸೆ ಏರಿಕೆ)

ನವೆಂಬರ್ 20: 84.47

ನವೆಂಬರ್ 19: 84.25

ನವೆಂಬರ್ 18: 84.25

ಡೀಸೆಲ್ (ಪ್ರತಿ ಲೀಟರ್)

ನವೆಂಬರ್ 21: 77.35 (23 ಪೈಸೆ ಏರಿಕೆ)

ನವೆಂಬರ್ 20: 77.12

ನವೆಂಬರ್ 19: 76.84

ನವೆಂಬರ್ 18: 76.84

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol Diesel Rate up two consecutive days after 2 months break. Petrol Up By 15 Paise Per Ltr. Saturday (Nov 21) India's Major cities latest Petrol and diesel rates here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X