ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ ಎಷ್ಟಿದೆ?

By Mahesh
|
Google Oneindia Kannada News

Recommended Video

ಪೆಟ್ರೋಲ್ ಡೀಸೆಲ್ ದರ 14 ಪೈಸೆಯಷ್ಟು ಇಳಿಕೆ | ನಿಮ್ಮ ನಗರದಲ್ಲಿ ಬೆಲೆ ಎಷ್ಟೆಷ್ಟಿದೆ ತಿಳಿಯಿರಿ

ಬೆಂಗಳೂರು, ಜೂನ್ 21: ಸತತ ಏರಿಕೆಯಾಗುತ್ತಿದ್ದ ತೈಲ ಬೆಲೆ ನಂತರ 13-14 ದಿನಗಳ ಕಾಲ ಇಳಿಮುಖ ಕಂಡಿತ್ತು. ಸದ್ಯ ಜಿಎಸ್ಟಿ ವ್ಯಾಪ್ತಿಗೆ ತೈಲ ಬೆಲೆ ತರಬಹುದೇ ಎಂಬ ಚರ್ಚೆ ಜಾರಿಯಲ್ಲಿದೆ. ಈ ನಡುವೆ ಗುರುವಾರದಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 11 ರಿಂದ 14 ಪೈಸೆಯಷ್ಟು ಇಳಿಮುಖವಾಗಿದೆ.

ಯಾವ ಯಾವ ನಗರಗಳಲ್ಲಿ ಬೆಲೆ ಎಷ್ಟಿದೆ?
ಪೆಟ್ರೋಲ್ ದರ (ರುಪಾಯಿ)
ದೆಹಲಿ : 76.16
ಕೋಲ್ಕತಾ : 78.83
ಮುಂಬೈ : 83.92
ಚೆನ್ನೈ : 79.04
ಬೆಂಗಳೂರು : 77.39

ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?ಜಿಎಸ್ಟಿ ವ್ಯಾಪ್ತಿಗೆ ಬಂದರೂ ಇಂಧನ ಬೆಲೆ ತಗ್ಗಲ್ಲ?

ಕಳೆದ 21 ದಿನಗಳಲ್ಲಿ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 1.53 ರು, ಡೀಸೆಲ್ ಬೆಲೆ 1.52 ರು ಇಳಿಕೆಯಾಗಿದೆ.

Petrol, Diesel Prices Cut By 11 To 14 Paise. Check Fuel Prices In Your City

ಡೀಸೆಲ್ ದರ ಗುರುವಾರದಂದು
ದೆಹಲಿ : 67.68
ಕೋಲ್ಕತಾ: 70.23
ಮುಂಬೈ:71.99
ಚೆನ್ನೈ : 71.44
ಬೆಂಗಳೂರು : 68.73

ಜಿಎಸ್ಟಿ ವ್ಯಾಪ್ತಿಗೆ ಬಂದರೆ ಬೆಲೆ ತಗ್ಗಲಿದೆ ಎಂಬ ಆಶಾಭಾವ ಇನ್ನೂ ಸಾರ್ವಜನಿಕರಲ್ಲಿ ಸತ್ತಿರಲಿಲ್ಲ. ಆದರೆ, ಈಗ ಸರ್ಕಾರಿ ಮೂಲಗಳ ಪ್ರಕಾರ, ಪೆಟ್ರೋಲ್-ಡಿಸೇಲ್ ಮೇಲೆ ಜಿಎಸ್ಟಿ ಜಾರಿಗೆ ಬಂದ್ರೂ ಬೆಲೆ ಕಡಿಮೆಯಾಗುವುದಿಲ್ಲ ಎಂಬ ಆಘಾತಕಾರಿ ಸುದ್ದಿ ಸಿಕ್ಕಿದೆ.

ಒಂದು ವೇಳೆ ಪೆಟ್ರೋಲ್-ಡಿಸೇಲ್ ಜಿಎಸ್ಟಿ ಅಡಿಯಲ್ಲಿ ಬಂದ್ರೆ ಈಗ ಸರಾಸರಿ 78 ರು ನಷ್ಟಿರುವ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಸುಮಾರು 38 ರೂಪಾಯಿಯಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈಗ ಇದು ಸಾಧ್ಯವಿಲ್ಲ ಎಂಬ ಮನವರಿಕೆಯಾಗಿದೆ.

English summary
Petrol, Diesel Prices Cut By 11 To 14 Paise. In Delhi and Kolkata, petrol prices were cut by 11 paise. In Mumbai, petrol prices came down by 14 paise, and by 12 paise in Chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X