ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಠೇವಣಿ ಇಲ್ಲದಿದ್ದರೆ ದಂಡ: ಇಂದಿನಿಂದ ಜಾರಿ

ಇದಲ್ಲದೆ, ತನ್ನೊಂದಿಗೆ ವಿಲೀನಗೊಳ್ಳುತ್ತಿರುವ ಇತರ ಸ್ಟೇಟ್ ಬ್ಯಾಂಕ್ ಗಳ ಖಾತೆಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಕನಿಷ್ಠ ಠೇವಣಿಯಿಡುವುದು ಇನ್ನು ಮುಂದೆ ಕಡ್ಡಾಯವಾಗಿರಲಿದೆ.

|
Google Oneindia Kannada News

ನವದೆಹಲಿ/ಬೆಂಗಳೂರು, ಏಪ್ರಿಲ್ 1: ಭಾರತೀಯ ಸ್ಟೇಟ್ ಬ್ಯಾಂಕ್ ನ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಠೇವಣಿ ಇಲ್ಲದಿದ್ದರೆ ದಂಡ ಹಾಕುವ ನಿಯಮವು ಇಂದಿನಿಂದ (ಏಪ್ರಿಲ್ 1) ಜಾರಿಗೆ ಬರಲಿದ್ದು, ಎಸ್ ಬಿಐ ಈಗಾಗಲೇ ಕನಿಷ್ಠ ಠೇವಣಿ ಹೊಂದಿರದ ಖಾತೆಗಳ ಪರಿಶೀಲನೆಗೆ ಎಸ್ ಬಿಐ ಮುಂದಾಗಿದೆ.

ಇದಲ್ಲದೆ, ತನ್ನೊಂದಿಗೆ ವಿಲೀನಗೊಳ್ಳುತ್ತಿರುವ ಇತರ ಸ್ಟೇಟ್ ಬ್ಯಾಂಕ್ ಗಳ ಖಾತೆಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಕನಿಷ್ಠ ಠೇವಣಿಯಿಡುವುದು ಇನ್ನು ಮುಂದೆ ಕಡ್ಡಾಯವಾಗಿರಲಿದೆ.[ಶುಲ್ಕ, ದಂಡ ನಿಯಮ ಮರುಪರಿಶೀಲಿಸಿ: ಬ್ಯಾಂಕುಗಳಿಗೆ ಕೇಂದ್ರದ ಮನವಿ]

Penalty on less minimum balance rule implemented by SBI from April 1, 2017

ಎಷ್ಟಿರಬೇಕು ಕನಿಷ್ಠ ಠೇವಣಿ: ಮೆಟ್ರೋ ನಗರಗಳಲ್ಲಿ ಕನಿಷ್ಠ 5000 ರು., ಇತರೆ ನಗರಗಳಲ್ಲಿ 3000 ರು., ಉಪ ನಗರಗಳಲ್ಲಿ 2000 ರು. ಹಾಗೂ ಗ್ರಾಮೀಣ ಭಾಗದಲ್ಲಿನ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 1000 ರು. ಹಣ ಉಳಿತಾಯ ಖಾತೆಗಳಲ್ಲಿರಲೇಬೇಕು.[ಎಸ್ ಬಿಐ ಮುಖ್ಯಸ್ಥೆಗೆ 'ಮಹಾ' ನೋಟೀಸ್]

ದಂಡ ಎಷ್ಟು?: ಹೀಗೆ, ಕನಿಷ್ಠ ದಾಳಿ ಉಳಿಸಿಕೊಳ್ಳದಿದ್ದರೆ, ತಿಂಗಳ ದಂಡವಾಗಿ 100 ರು. ವಿಧಿಸಲಾಗುತ್ತದೆ. ಇದರ ಜತೆಗೆ ಸೇವಾ ತೆರಿಗೆಯನ್ನೂ ಖಾತೆದಾರರು ನೀಡಬೇಕಾಗುತ್ತದೆ. ಹಳ್ಳಿಗಳಲ್ಲಿನ ಗ್ರಾಹಕರಿಗೆ 20 ರು. ನಿಂದ 25 ರು.ವರೆಗೆ ದಂಡ ವಿಧಿಸಲಾಗುತ್ತದೆ.

English summary
The account holders in SBI who doesn't maintain minimum balance, will be fined by the bank. This already announced rule is implemented from April 1, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X