• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮಗಾಗಿ ಪೇಟಿಯಂನಿಂದ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ಆಫರ್

|

ಬೆಂಗಳೂರು, ಏಪ್ರಿಲ್ 19 : ನೀವೂ ಪೇಟಿಯಂ ಖಾತೆ ಹೊಂದಿದ್ದೀರಾ ಅಲ್ವಾ? ಹಾಗಿದ್ದರೇ ಇನ್ನೇಕೆ ತಡ ನಿಮಗಾಗಿ ಪೇಟಿಯಂ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ಹೆಸರಿನಲ್ಲಿ ಭರ್ಜರಿ ಆಫರ್ ಗಳನ್ನು ಹೊತ್ತು ತಂದಿದೆ.

ಗೃಹಪಯೋಗಿ ವಸ್ತು, ಫ್ಯಾಷನ್, ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ನಿಮ್ಮ ಪೇಟಿಯಂ ಅಕೌಂಟ್ ನಿಂದ ಖರೀದಿಸಿದರೇ 20000 ರು. ವರೆಗೆ ಕ್ಯಾಶ್ ಬ್ಯಾಕ್ ಮತ್ತು ರಿಯಾಯಿತಿ ದರಗಳಲ್ಲಿ ನಿಮ್ಮ ನೆಚ್ಚಿನ ವಸ್ತುಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಪೇಟಿಯಂ ಖಾತೆ ಹೊಂದಿರದವರು ಈಗಲೇ ನೀವು ಪೇಟಿಯಂಗೆ ಲಾಗಿನ್ ಆಗಿ ನಿಮ್ಮ ಅಕೌಂಟ್ ತೆರೆಯಿರಿ. ನಿಮಗೂ ಈ ಪೇಟಿಯಂ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ಆಫರ್ ದೊರೆಯಲಿದೆ. ಏಪ್ರಿಲ್ 21ರ ವರೆಗೆ ಪೇಟಿಯಂ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ಇರಲಿದೆ ಈ ಆಫರ್ ಗಳ ಮಾಹಿತಿ ಇಲ್ಲಿದೆ.

* ನಿಮ್ಮ ನೆಚ್ಚಿನ ಮೊಬೈಲ್ ಫೋನ್ ಖರೀದಿಸಿ 3700 ರು. ವರೆಗೆ ಕ್ಯಾಶ್ ಬ್ಯಾಕ್ ಪಡೆಯಿರಿ.

* ಮಹಿಳೆಯರ ಸಾಂಪ್ರದಾಯಿಕ ಕುರ್ತಾಸ್ ಗಳನ್ನು ಖರೀದಿಸಿ ಶೇ 60ರಷ್ಟು ಕ್ಯಾಶ್ ಬ್ಯಾಕ್.

* ಹೋಂ ಜಿಮ್ ಮೇಲೆ ಶೇ 50ರಷ್ಟು ಕ್ಯಾಶ್ ಬ್ಯಾಕ್.

* ಧಗ-ಧಗಿಸುವ ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿರಲು ಏರ್ ಕೂಲರ್ ಗಳ ಮೇಲೆ ಶೇ 40ರಷ್ಟು ರಿಯಾಯಿತಿ.

* ಪುರುಷ ಮತ್ತು ಮಹಿಳೆಯರ ಉಡುಪುಗಳನ್ನು ಖರೀದಿಸಿ ಶೇ 70ರಷ್ಟು ಡಿಸ್ಕೌಂಟ್ ಪಡೆಯಿರಿ.

* ಮಹಿಳೆಯ ಅಂದ ಚಂದದ ಸೀರೆಗಳ ಮೇಲೆ ಶೇ70ರಷ್ಟು ಕ್ಯಾಶ್ ಬ್ಯಾಕ್ ಪಡೆಯಲು ಇಲ್ಲಿ ಕ್ಲಿಕ್ಕಿಸಿ.

Paytm ಬಳಕೆದಾರರಿಗೆ ಮೇಲಿನ ಬೆಸ್ಟ್ ಆಫರ್ ಗಳನ್ನು ನೀಡುತ್ತಿದೆ. ಇನ್ನೇಕೆ ಕಾಯುವಿರಿ ಈಗಲೇ ಪೇಟಿಯಂ ಬಿಗ್ ಕ್ಯಾಶ್ ಬ್ಯಾಕ್ ಸೇಲ್ ನಲ್ಲಿ ಖರೀದಿಸಿ. ಇದರ ಜತೆಗೆ ಒನ್ ಇಂಡಿಯಾ ಕೂಪನ್ಸ್ ನೊಂದಿಗೆ summer sale ನಲ್ಲಿ ವಿವಿಧ ಕೊಡುಗೆಗಳು ಲಭ್ಯ.

Oneindia coupons ಸೆಕ್ಷನ್ ಲಭ್ಯವಿರುವ ಎಲ್ಲಾ ಕೂಪನ್ಸ್ ಹಾಗೂ ಡೀಲ್ಸ್ ಗಳು ಉಚಿತವಾಗಿದ್ದು, ಶೇ 100ರಷ್ಟು ನಂಬಲರ್ಹವಾಗಿದೆ. ಧೈರ್ಯವಾಗಿ ಶಾಪಿಂಗ್ ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಸಂತಸ ಪಡೆದುಕೊಳ್ಳಿ.

English summary
Paytm users are you ready to spend less and save more on anything you purchase. Then get ready! your next 48 hours are going to be awesome if you planning to pick a phone, a fashion accessory, a Home utility or even a handy- trendy bag from a big brand. Yes! we are are talking about the Paytm 'Big Cashback Sale'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more