• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಡಿಜಿಟಲ್‌ನಲ್ಲಿ ಒನ್‌ಪ್ಲಸ್ ಟೀವಿ ಅನುಭವ ಪಡೆಯಿರಿ!

|

ಮುಂಬೈ, ಅಕ್ಟೋಬರ್ 23: ಭಾರತದ ನಂ. 1 ಇಲೆಕ್ಟ್ರಾನಿಕ್ಸ್ ರೀಟೇಲರ್ ಎನಿಸಿರುವ ರಿಲಯನ್ಸ್ ಡಿಜಿಟಲ್, ತನ್ನ ರೀಟೇಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಟೀವಿ ಸರಣಿಯನ್ನು ಖರೀದಿಸಬಹುದಾಗಿದೆ.

ಪ್ರಭಾದೇವಿಯಲ್ಲಿರುವ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲಿ ಒನ್‌ಪ್ಲಸ್ ಟೀವಿ 55 Q1 ಹಾಗೂ ಒನ್‌ಪ್ಲಸ್ ಟೀವಿ 55 Q1 Proಗಳೆರಡನ್ನೂ ಇತ್ತೀಚೆಗೆ ಲೋಕಾರ್ಪಣೆಗೊಳಿಸಲಾಯಿತು.

ತಗ್ಗಿದ ಆಮದು ಸುಂಕ, ಎಲ್ಇಡಿ ಮತ್ತು ಎಲ್.ಸಿ.ಡಿ. ಟಿವಿ ಬೆಲೆ ಇಳಿಕೆ?

ರಿಲಯನ್ಸ್ ಡಿಜಿಟಲ್‌ನ ಸಿಇಓ ಬ್ರಿಯಾನ್ ಬೇಡ್, ರಿಲಯನ್ಸ್ ಡಿಜಿಟಲ್‌ನ ಇವಿಪಿ ಮತ್ತು ಸಿಎಂಓ ಕೌಶಲ್ ನೆವ್ರೇಕರ್, ಒನ್‌ಪ್ಲಸ್ ಇಂಡಿಯಾ ಜನರಲ್ ಮ್ಯಾನೇಜರ್ ವಿಕಾಸ್ ಅಗರ್‌ವಾಲ್ ಹಾಗೂ ಬಾಲಿವುಡ್ ನಟಿ ತಾರಾ ಸುತಾರಿಯಾ ಉಪಸ್ಥಿತರಿದ್ದರು.

ರಿಲಯನ್ಸ್ ಡಿಜಿಟಲ್‌ ರಾಷ್ಟ್ರವ್ಯಾಪಿಯಾದ ಯಶಸ್ವಿ ಜಾಲವನ್ನು ಹೊಂದಿದೆ ಮತ್ತು 350+ ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಒನ್‌ಪ್ಲಸ್ ಸಾಧನಗಳು ಮಾರಾಟವಾಗುತ್ತಿವೆ. ಒನ್‌ಪ್ಲಸ್ ಟಿವಿಗಳ ಲೋಕಾರ್ಪಣೆಯು ನಮ್ಮ ಫಲಪ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಒನ್‌ಪ್ಲಸ್ ಟಿವಿಯನ್ನು ಖರೀದಿಸಲು ಬಯಸುವ ದೇಶದೆಲ್ಲೆಡೆಯ ಗ್ರಾಹಕರಿಗೆ ಇದು ಭೌತಿಕ ಅನುಭವ ಪಡೆದುಕೊಳ್ಳಲು ಅಮೂಲ್ಯವಾದ ಆಫ್‌ಲೈನ್ ವೇದಿಕೆಯನ್ನು ಒದಗಿಸುತ್ತದೆ," ಎಂದು ಹೇಳಿದರು.

ಇತ್ತೀಚೆಗೆ ಪರಿಚಯಿಸಲಾಗಿರುವ ಒನ್‌ಪ್ಲಸ್ ಟೀವಿ ಒನ್‌ಪ್ಲಸ್ ಟೀವಿ 55 Q1 ಹಾಗೂ ಒನ್‌ಪ್ಲಸ್ ಟೀವಿ 55 Q1 Pro ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದ್ದು, ಎರಡೂ ಮಾದರಿಗಳು 4K QLED ಅನುಭವ ನೀಡಲಿವೆ. ಎರಡೂ ಸ್ಮಾರ್ಟ್ ಟೀವಿಗಳು ಆಂಡ್ರಾಯ್ಡ್ ಟೀವಿಯ ಇತ್ತೀಚಿನ ಆವೃತ್ತಿ ಬಳಸಿ ಕೆಲಸಮಾಡುತ್ತವೆ. ಒನ್‌ಪ್ಲಸ್ ಟೀವಿ 55 Q1 Pro ಮಾದರಿಯಲ್ಲಿ 55-ಇಂಚಿನ QLED ಪರದೆ ಮತ್ತು ಡಾಲ್ಬಿ ವಿಶನ್ ಬೆಂಬಲವಿದ್ದು, 50W ಔಟ್‌ಪುಟ್ ನೀಡುವ ಎಂಟು ಸ್ಪೀಕರುಗಳಿವೆ.

ಸಹಸ್ರಮಾನದ ಗ್ರಾಹಕರಿಗೆ ಒನಿಡಾದ ಐಜಿಓದಿಂದ ಸ್ಮಾರ್ಟ್ ಟಿವಿ

ಎರಡೂ ಮಾದರಿಯ ಸ್ಮಾರ್ಟ್ ಟೀವಿಗಳಲ್ಲಿ ಡಾಲ್ಬಿ ಅಟ್ಮಾಸ್ ಬೆಂಬಲ ಹಾಗೂ ಕಸ್ಟಮ್ ಗ್ಯಾಮಾ ಕಲರ್ ಮ್ಯಾಜಿಕ್ ಪ್ರಾಸೆಸರ್ ಇದೆ. ಧ್ವನಿ ನಿಯಂತ್ರಣದ ಮೂಲಕ ಈ ಟೀವಿಯು ಗ್ರಾಹಕರಿಗೆ ವಿಸ್ತಾರವಾದ ಸ್ಮಾರ್ಟ್ ಟೀವಿ ಅನುಭವವನ್ನು ನೀಡುತ್ತದೆ. ಜೊತೆಗೆ, ಸಂಪರ್ಕಿತ ಸಾಧನಗಳ ಸಮ್ಮಿಲನದ ಮೂಲಕ ಚುರುಕಾದ ಸಂವಹನ ಮತ್ತು ತಡೆರಹಿತ ಸಂಪರ್ಕ ಅನುಭವವನ್ನು ನೀಡುವ ಒನ್‌ಪ್ಲಸ್ ಕನೆಕ್ಟ್ ಆಪ್‌ನ ಬೆಂಬಲವೂ ಒನ್‌ಪ್ಲಸ್ ಟಿವಿಯ ಜೊತೆಗಿದೆ.

ಇದಲ್ಲದೆ, ಒನ್‌ಪ್ಲಸ್ ಟೀವಿ ಖರೀದಿಸುವ ಗ್ರಾಹಕರಿಗೆ ಎಚ್‌ಡಿಎಫ್‌ಸಿ ಕಾರ್ಡುಗಳ ಮೇಲೆ ರೂ. 7000ವರೆಗಿನ ಕ್ಯಾಶ್‌ಬ್ಯಾಕ್, ನೋ ಕಾಸ್ಟ್ ಇಎಂಐ ಆಯ್ಕೆಗಳು, ವಿಸ್ತೃತ ವಾರಂಟಿ ಹಾಗೂ ಮಲ್ಟಿಬ್ಯಾಂಕ್ ಕ್ಯಾಶ್‌ಬ್ಯಾಕ್‌ನಂತಹ ಹಲವು ಕೊಡುಗೆಗಳ ಗುಚ್ಛವನ್ನೂ ರಿಲಯನ್ಸ್ ಡಿಜಿಟಲ್ ನೀಡುತ್ತಿದೆ. ಎರಡೂ ಮಾದರಿಗಳು 100+ ಭಾರತದ ವಿವಿಧ ನಗರಗಳ ರಿಲಯನ್ಸ್ ಡಿಜಿಟಲ್ ಮತ್ತು ಜಿಯೋ ಸ್ಟೋರ್‌ಗಳಲ್ಲಿ ಲಭ್ಯವಿವೆ.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Reliance Digital partners with OnePlus for the exclusive launch of OnePlus TV line-up across its retail outlets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X