ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ಆರೋಪ, ನಿಸ್ಸಾನ್ ಚೇರ್ಮನ್ ಕಾರ್ಲೊಸ್ ಬಂಧನ

|
Google Oneindia Kannada News

ಟೋಕಿಯೋ, ನವೆಂಬರ್ 19: ನಿಸ್ಸಾನ್ ಸಂಸ್ಥೆ ಚೇರ್ಮನ್ ಕಾರ್ಲೋಸ್ ಘೋಸ್ನ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ನಿಸ್ಸಾನ್ ಕಂಪನಿಯಿಂದ ಹೊರ ಹಾಕಬಹುದಾದಂಥ ದುರ್ನಡತೆ ಕಂಡು ಬಂದಿದೆ ಎಂದು ವರದಿ ಬಂದಿದೆ.

34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್! 34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!

ಜಪಾನಿನ ಪ್ರಸಾರ ಸಂಸ್ಥೆ ಎನ್ ಎಚ್ ಕೆ ಹಾಗೂ ಇನ್ನಿತರ ಮಾಧ್ಯಮಗಳು ಕಾರ್ಲೋಸ್ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ವರದಿ ಮಾಡಿವೆ. ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಆರೋಪ ಹೊತ್ತುಕೊಂಡಿದ್ದಾರೆ.

ಟಾಟಾ ನಂತರ ಮಹೀಂದ್ರಾ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆ ಟಾಟಾ ನಂತರ ಮಹೀಂದ್ರಾ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆ

'ನಮ್ಮ ಸಂಸ್ಥೆ ಕೂಡಾ ಆಂತರಿಕವಾಗಿ ತನಿಖೆ ನಡೆಸಲಾಗುತ್ತಿದೆ. ನಿರ್ದೇಶಕ ಗ್ರೆಗ್ ಕೆಲ್ಲಿ ಹಾಗೂ ಕಾರ್ಲೋಸ್ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ತನಿಖೆ ಪ್ರಗತಿಯಲ್ಲಿದೆ' ಎಂದು ನಿಸ್ಸಾನ್ ಪ್ರಕಟಿಸಿದೆ.

Nissan chairman Carlos Ghosn arrested over corruption charges: Report

64 ವರ್ಷ ವಯಸ್ಸಿನ ಬ್ರೆಜಿಲ್ ಮೂಲದ ಲೆಬನೀಸ್, ಫ್ರೆಂಚ್ ನಾಗರಿಕ ಕಾರ್ಲೋಸ್ ಅವರು ಮಿಚೆಲಿನ್ ನೊಂದಿಗೆ ತಮ್ಮ ವೃತ್ತಿ ಬದುಕು ಆರಂಭಿಸಿ ನಂತರ ರೆನೋ ಸೇರಿಕೊಂಡಿದ್ದರು. 1999ರಲ್ಲಿ ನಿಸ್ಸಾನ್ ಸೇರಿ 2001ರ ತನಕ ಸಿಇಒ ಆಗಿದ್ದರು. ಸಿಇಒ ಆಗಿದ್ದಾಗ 9.2 ಮಿಲಿಯನ್ ಯುರೋ ಗಳಿಸಿದ್ದರು.

English summary
Nissan chairman Carlos Ghosn has been arrested in a corruption case as his firm accused him of "significant acts of misconduct" and said it would seek to oust him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X