ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಷೇರುಪೇಟೆಯಲ್ಲಿ ಆಶಾಭಾವನೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ

|
Google Oneindia Kannada News

ದೆಹಲಿ, ಜೂನ್ 16: ಸೋಮವಾರ ಕುಸಿತಕ್ಕೆ ಸಾಕ್ಷಿಯಾಗಿದ್ದ ಭಾರತದ ಷೇರುಪೇಟೆಯು ಮಂಗಳವಾರ ಆರಂಭದ ವಹಿವಾಟಿನಲ್ಲಿ ಉತ್ತಮ ಏರಿಕೆ ದಾಖಲಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 730 ಪಾಯಿಂಟ್ಸ್ ಏರಿಕೆ ಕಂಡಿದೆ.

Recommended Video

Ramesh Aravind's week days with ramesh is start from June 18th | Oneindia Kannada

ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ 2.19 ಪರ್ಸೆಂಟ್ ಜಿಗಿತಕಂಡಿದ್ದು, 214 ಪಾಯಿಂಟ್ಸ್ ಏರಿಕೆಗೊಂಡು 10,000 ಗಡಿ ದಾಟಿತ್ತು. ಬಿಎಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 2.2 ಪರ್ಸೆಂಟ್ ಏರಿಕೆಗೊಂಡು 730 ಪಾಯಿಂಟ್ಸ್ ಏರಿಕೆ ದಾಖಲಿಸಿ 33,843ಪಾಯಿಂಟ್ಸ್‌ ದಾಖಲಿಸಿದೆ.

RIL ಹಕ್ಕುಗಳ ಷೇರು ನೀಡಿಕೆಯಲ್ಲಿ 5.52 ಲಕ್ಷ ಷೇರುಗಳನ್ನು ಪಡೆದ ಮುಕೇಶ್ ಅಂಬಾನಿRIL ಹಕ್ಕುಗಳ ಷೇರು ನೀಡಿಕೆಯಲ್ಲಿ 5.52 ಲಕ್ಷ ಷೇರುಗಳನ್ನು ಪಡೆದ ಮುಕೇಶ್ ಅಂಬಾನಿ

ಹಿಂದಿನ ವಹಿವಾಟಿನಲ್ಲಿ 1 ಪರ್ಸೆಂಟ್‌ಗಿಂತಲೂ ಹೆಚ್ಚು ಕುಸಿದ ನಂತರ, ಭಾರತ ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರವೃತ್ತಿಗೆ ಎಚ್ಚರವಾಯಿತು. ಎಲ್ಲಾ ಮೂರು ಪ್ರಮುಖ ಯು.ಎಸ್. ಸ್ಟಾಕ್ ಸೂಚ್ಯಂಕಗಳು ನಷ್ಟವನ್ನು ಹಿಮ್ಮೆಟ್ಟಿಸಿದವು ಮತ್ತು ಗ್ರೀನ್ ಬಣ್ಣಕ್ಕೆ ತಿರುಗಿವೆ.

Nifty Reclaims 10000:Indias Share Market Up On Tuesday

ಈ 18 ಷೇರುಗಳಲ್ಲಿ ಹೂಡಿಕೆದಾರರ ಸಂಪತ್ತು ಡಬಲ್ ಆಗಿದೆಈ 18 ಷೇರುಗಳಲ್ಲಿ ಹೂಡಿಕೆದಾರರ ಸಂಪತ್ತು ಡಬಲ್ ಆಗಿದೆ

ಆಸ್ಟ್ರೇಲಿಯಾದ ಎಸ್ & ಪಿ / ಎಎಸ್ಎಕ್ಸ್ 200 ಫ್ಯೂಚರ್ಸ್ 2.46 ಪರ್ಸೆಂಟ್‌ರಷ್ಟು ಏರಿಕೆಯಾಗಿದ್ದರೆ, ಜಪಾನ್‌ನ ನಿಕ್ಕಿ 225 ಫ್ಯೂಚರ್ಸ್ 0.36 ಪರ್ಸೆಂಟ್, ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಫ್ಯೂಚರ್ಸ್ 1.65 ಪರ್ಸೆಂಟ್ ಏರಿಕೆಯಾಗಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.

English summary
Indian market started trading with a gap on the upside on June 16 tracking positive trend in other Asian markets.BSE Sensex rallied more than 600 points, while the Nifty50 jumped nearly 200 points
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X