ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರೆನ್ ಬಫೆಟ್‌ರನ್ನೇ ಹಿಂದಿಕ್ಕಿದ ಮುಕೇಶ್ ಅಂಬಾನಿ: ಈಗ ವಿಶ್ವದ 8ನೇ ಅತಿದೊಡ್ಡ ಶ್ರೀಮಂತ

|
Google Oneindia Kannada News

ನವದೆಹಲಿ, ಜುಲೈ 11: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಈಗ ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಅಗ್ರ 8ನೇ ಸ್ಥಾನಕ್ಕೇರಿದ್ದಾರೆ. ಇಷ್ಟೇ ಅಲ್ಲದೆ ವಿಶ್ವದ ಖ್ಯಾತ ಹೂಡಿಕೆದಾರ ಅಮೆರಿಕಾದ ವಾರೆನ್ ಬಫೆಟ್‌ ಅವರನ್ನೇ ಹಿಂದಿಕ್ಕಿದ್ದಾರೆ.

Recommended Video

Negative ಇದ್ರು Positive ಇದೆ ಬನ್ನಿ ಅಂತಾರೆ ಹುಷಾರ್ | Victoria Hospital | Oneindia Kannada

ಮುಕೇಶ್ ಅಂಬಾನಿಯವರ ಸಂಪತ್ತು 68.3 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ (ಅಂದಾಜು 5.10 ಲಕ್ಷ ಕೋಟಿ ರುಪಾಯಿ). ಒಂದು ಕಾಲದ ನಂಬರ್‌ 1 ಶ್ರೀಮಂತ ವಾರೆನ್‌ ಬಫೆಟ್‌ ಅವರ ಸಂಪತ್ತು 67.9 ಶತಕೋಟಿ ಡಾಲರ್‌.

ರಿಲಯನ್ಸ್ ದಾಖಲೆ: 11.5 ಲಕ್ಷ ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿದ ಭಾರತದ ಮೊದಲ ಕಂಪನಿರಿಲಯನ್ಸ್ ದಾಖಲೆ: 11.5 ಲಕ್ಷ ಕೋಟಿಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿದ ಭಾರತದ ಮೊದಲ ಕಂಪನಿ

ಅಂಬಾನಿಯ ನಾಯಕತ್ವದಲ್ಲಿ, ರಿಲಯನ್ಸ್ ತೈಲ ಮತ್ತು ಇಂಧನ ಕಂಪನಿಯಿಂದ ಚಿಲ್ಲರೆ ಅಂಗಡಿಗಳು, ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ವಾಹಕ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುವ ವಿಸ್ತಾರವಾದ ಸಂಘಟನೆಯಾಗಿ ಬೆಳೆದಿದೆ.

Mukesh Ambani Now Richer Than Warren Buffett

ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಟಾಪ್‌ 10 ಪಟ್ಟಿ ಇಂತಿದೆ,

1. ಜೆಫ್ ಬೇಜೋಸ್

2. ಬಿಲ್‌ಗೇಟ್ಸ್‌
3. ಬರ್ನಾರ್ಡ್‌ ಅರ್ನಾಲ್ಡ್
‌4. ಮಾರ್ಕ್ ಜುಕರ್‌ಬರ್ಗ್‌
5. ಸ್ಟೀವ್‌ ಬಲ್ಮರ್‌
6. ಲಾರ್ರಿ ಪೇಜ್
7. ಸರ್ಗಿ ಬ್ರಿನ್‌
8. ಮುಕೇಶ್‌ ಅಂಬಾನಿ
9. ವಾರೆನ್‌ ಬಫೆಟ್
10. ಲಾರ್ರಿ ಎಲ್ಲಿಸನ್‌

English summary
India's richest man and CMD of Reliance Industries Mukesh Ambani has overtaken Warren Buffett to become the eighth richest man, according to the latest Bloomberg Billionaires Index.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X