• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಜ್ಯುವೆಲ್ಸ್ ನಿಂದ ತಾಯಿಗೆ ಪರ್ಫೆಕ್ಟ್ ಉಡುಗೊರೆ ನೀಡಿ

By Mahesh
|

ಬೆಂಗಳೂರು, ಮೇ 11: ತಾಯಂದಿರ ದಿನದ ಉಡುಗೊರೆಯ ಐಡಿಯಾಗಳ ಬಗ್ಗೆ ಬಂದಾಗ, ಅತ್ಯುತ್ತಮ ಆಭರಣಗಳು ಟಾಪ್ ಸ್ಥಾನದಲ್ಲಿ ನಿಲ್ಲುತ್ತವೆ, ಯಾಕೆಂದರೆ ಪ್ರತಿ ತಾಯಿಯು ಅಮೂಲ್ಯ ಕೊಡುಗೆಗೆ ಅರ್ಹವಾಗಿರುತ್ತಾರೆ. ನಿಮ್ಮ ತಾಯಿಯೊಂದಿಗೆ ಆಚರಿಸಲು ಹಾಗೂ ವಿಶಿಷ್ಟವಾದುದನ್ನು ನೀಡಲು ಬಯಸಿದರೆ, ರಿಲಯನ್ಸ್ ಜುವೆಲ್ಸ್ ನಿಂದ ಹೊಳೆಯುವ ಉಡುಗೊರೆಯ ಸ್ಫೂರ್ತಿಯನ್ನು ಪಡೆಯಿರಿ.

ರಿಲಯನ್ಸ್ ಜುವೆಲ್ಸ್, ಭಾರತದಲ್ಲಿನ ಅಗ್ರಗಣ್ಯ ಜುವೆಲ್ಲರಿ ಬ್ರಾಂಡ್‌ ಗಳಲ್ಲೊಂದಾಗಿದ್ದು, ಈ ಬಾರಿಯ ತಾಯಂದಿರ ದಿನಕ್ಕೆ ನಿಮಗೆ ಸುಂದರ ಹಾಗೂ ಅಪೂರ್ವ ಸಂಗ್ರಹವನ್ನು ತಂದಿದೆ.

ಅಗಾಧ ಶ್ರೇಣಿಯ ಸಂಕೀರ್ಣ ಆಭರಣದೊಂದಿಗಿನ ವಿವಿಧ ಸಂಗ್ರಹಗಳಿಂದ ನೀವು ನಿಮ್ಮ ತಾಯಿಯ ಆದ್ಯತೆಗೆ ಸೂಕ್ತವಾಗುವ ಸೂಕ್ಷ್ಮದಿಂದ ದಪ್ಪ ವಿನ್ಯಾಸಗಳ ವಿಶಾಲ ವೈವಿಧ್ಯತೆಗಳನ್ನು ನೀವು ಆರಿಸಿಕೊಳ್ಳಬಹುದು ಮತ್ತು ತಾಯಂದಿರ ದಿನಕ್ಕೆ ನಿಮ್ಮ ತಾಯಿಗೆ ಪರಿಪೂರ್ಣ ಉಡುಗೊರೆಯಾಗಿಸಬಹುದು.

ನಿಮ್ಮ ತಾಯಿ ಸಾಂಪ್ರದಾಯಿಕ ಭಾರತೀಯ ಆಭರಣವನ್ನು ಬಯಸಬಹುದು, ಅಥವಾ ಕಾಲಕ್ಕೆ ತಕ್ಕಂತೆ ಸಮಕಾಲೀನ ವಿನ್ಯಾಸಗಳನ್ನು ಇಷ್ಟಪಡಬಹುದು- ರಿಲಯನ್ಸ್ ಜುವೆಲ್ಸ್ ನಲ್ಲಿ ಪ್ರತಿಯೊಬ್ಬ ತಾಯಿಗೂ ಸೂಕ್ತವಾಗುವಂತಹ ವಿಶೇಷ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ಥಳವಾಗಿದೆ. ಆಕೆಯ ವ್ಯಕ್ತಿತ್ವಕ್ಕೆ ಸೂಕ್ತವಾಗಿ ಹೊಂದಾಣಿಕೆಯಾಗುವ- ಸೊಗಸು, ಸುಂದರ ಹಾಗೂ ಅಮೂಲ್ಯ- ಅತ್ಯುತ್ತಮ ಆಭರಣವನ್ನು ಆರಿಸಲು ನಿಮ್ಮ ಸಮಯ ಕೊಡಿ.

ಸುನಿಲ್ ನಾಯಕ್, ರಿಲಯನ್ಸ್ ಜುವೆಲ್ಸ್ ನ ಸಿಇಒ

ಸುನಿಲ್ ನಾಯಕ್, ರಿಲಯನ್ಸ್ ಜುವೆಲ್ಸ್ ನ ಸಿಇಒ

ತಾಯಂದಿರ ದಿನದ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ನಾಯಕ್, ರಿಲಯನ್ಸ್ ಜುವೆಲ್ಸ್ ನ ಸಿಇಒ, "ರಿಲಯನ್ಸ್ ಜುವೆಲ್ಸ್ ಪ್ರತಿಯೊಬ್ಬ ಮಹಿಳೆಯ ಅಗತ್ಯವನ್ನು ಅರ್ಥ ಮಾಡಿಕೊಂಡಿದ್ದು, ಅನನ್ಯವಾಗಿ ಕಾಣುವ ಅವರ ಬಯಕೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದೆ. ತಾಯಂದಿರ ದಿನಕ್ಕೆ, ನಾವು ಚಿನ್ನ, ವಜ್ರ, ವರ್ಣಮಯ ಹರಳುಗಳು ಹಾಗೂ ಸೂಕ್ಷ್ಮ ಆಭರಣಗಳ ವಿನ್ಯಾಸಗಳನ್ನು ಹೊಂದಿದೆ ಎಂದಿದ್ದಾರೆ.

ಪರಿಪೂರ್ಣ ಉಡುಗೊರೆ

ಪರಿಪೂರ್ಣ ಉಡುಗೊರೆ

ನಿಮ್ಮ ತಾಯಿಯ ಭಾವನೆಯನ್ನು ಅಮೂಲ್ಯಗೊಳಿಸಲು ಇವು ಪರಿಪೂರ್ಣ ಉಡುಗೊರೆಯಾಗಲಿದೆ. ಸ್ಟೈಲ್, ವಿನ್ಯಾಸ ಹಾಗೂ ಮೆಟೀರಿಯಲ್‌ನಲ್ಲಿ ಅನೇಕ ಆಯ್ಕೆಗಳಿದ್ದು, ಪರಿಪೂರ್ಣ ತಾಯಿಗಾಗಿ ಕೈಗೆಟಕುವ ಬೆಲೆಯಲ್ಲಿ ಪರಿಪೂರ್ಣ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿದೆ!. ತಾಯಂದಿರ ದಿನದ ಉಡುಗೊರೆಯ ಐಡಿಯಾಗಳ ಬಗ್ಗೆ ಬಂದಾಗ, ಅತ್ಯುತ್ತಮ ಆಭರಣಗಳು ಟಾಪ್ ಸ್ಥಾನದಲ್ಲಿ ನಿಲ್ಲುತ್ತವೆ, ಯಾಕೆಂದರೆ ಪ್ರತಿ ತಾಯಿಯು ಅಮೂಲ್ಯ ಕೊಡುಗೆಗೆ ಅರ್ಹವಾಗಿರುತ್ತಾರೆ.

ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್

ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್

ರಿಲಯನ್ಸ್ ಜ್ಯುವೆಲ್ಸ್‌ನಲ್ಲಿ ಚಿನ್ನ ಮತ್ತು ವಜ್ರಗಳು ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಝೀರೋ-ವೇಸ್ಟೇಜ್ ಮತ್ತು ಸ್ಪರ್ಧಾತ್ಮಕ ತಯಾರಿಕಾ ವೆಚ್ಚವು ಗ್ರಾಹಕರಿಗೆ 100% ದಷ್ಟು ತೃಪ್ತಿ ನೀಡುತ್ತದೆ. 37 ನಗರಗಳಲ್ಲಿ 52 ಮಳಿಗೆಗಳನ್ನು ಹೊಂದಿರುವ, ರಿಲಯನ್ಸ್ ಜ್ಯುವೆಲ್ ಭಾರತದ ಅತಿದೊಡ್ಡ ಜ್ಯುವೆಲ್ಲರಿ ರಿಟೇಲ್ ಸರಣಿಗಳ ಪೈಕಿ ಒಂದಾಗಿ ಬೆಳೆದಿದೆ.

100% ಬಿಐಎಸ್ ಹಾಲ್ ಮಾರ್ಕ್

100% ಬಿಐಎಸ್ ಹಾಲ್ ಮಾರ್ಕ್

ರಿಲಯನ್ಸ್ ಜ್ಯುವೆಲ್ಸ್ 100% ಬಿಐಎಸ್ ಹಾಲ್ ಮಾರ್ಕ್ ಇರುವ ಚಿನ್ನವನ್ನಷ್ಟೇ ಮಾರಾಟ ಮಾಡುತ್ತದೆ. ಇಲ್ಲಿ ಬಳಸಲಾಗುವ ಪ್ರತಿಯೊಂದು ವಜ್ರವೂ ಕೂಡ ಸ್ವತಂತ್ರ ಸರ್ಟಿಫಿಕೇಷನ್ ಲ್ಯಾಬೊರೆಟರಿಯಿಂದ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ್ದಾಗಿದೆ. ಗ್ರಾಹಕೀಕರಣ, ಆಭರಣ ಸ್ವಚ್ಛತೆ ಮತ್ತು ಪಾಲಿಶಿಂಗ್ ನಂತಹ ಗ್ರಾಹಕ ಆದ್ಯತೆಯ ಸೇವೆಗಳ ಜೊತೆಗೆ ವ್ಯಾಪಕ ಶ್ರೇಣಿಯ ಆಯ್ಕೆಗಳು, ಕರಿಗಾರ್ ಕೊಠಡಿಗಳ ಲಭ್ಯತೆ ಮತ್ತು ಕ್ಯಾರೆಟ್ ಮೀಟರ್‌ಗಳು ಪ್ರತಿಯೊಂದು ರಿಲಯನ್ಸ್ ಜ್ಯುವೆಲ್ಸ್ ಮಳಿಗೆಯನ್ನೂ ಅತ್ಯುತ್ಕೃಷ್ಟ ಚಿನ್ನಾಭರಣಗಳ ಏಕೈಕ ಮಳಿಗೆಯನ್ನಾಗಿಸಿವೆ.

English summary
When it comes to Mother’s Day gifting ideas, fine jewellery tops the list as an every mom deserves a precious gift. If you are planning on celebrating your mom and her uniqueness, read on for some glittering gift inspirations by Reliance Jewels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more