ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಚಿಂಗ್ ನಲ್ಲಿ ಸಂಚಲನ, ಗೂಗಲ್ ಗೆ ಸೆಡ್ಡು ಹೊಡೆದ ಬಿಂಗ್

ಇಮೇಜ್ ಸರ್ಚಿಂಗ್ ನಲ್ಲಿ ದೈತ್ಯ ಗೂಗಲ್ ಸಂಸ್ಥೆಯನ್ನೇ ಹಿಂದಿಕ್ಕಿ ಮೈಕ್ರೋಸಾಫ್ಟ್ ನ ಉತ್ಪನ್ನ ಬಿಂಗ್ ಒಂದು ಹೆಜ್ಜೆ ಮುಂದಕ್ಕೆ ಬಂದಿದೆ.

By Mahesh
|
Google Oneindia Kannada News

ಬೆಂಗಳೂರು, ಜೂನ್ 02: ಇಮೇಜ್ ಸರ್ಚಿಂಗ್ ನಲ್ಲಿ ದೈತ್ಯ ಗೂಗಲ್ ಸಂಸ್ಥೆಯನ್ನೇ ಹಿಂದಿಕ್ಕಿ ಮೈಕ್ರೋಸಾಫ್ಟ್ ನ ಉತ್ಪನ್ನ ಬಿಂಗ್ ಒಂದು ಹೆಜ್ಜೆ ಮುಂದಕ್ಕೆ ಬಂದಿದೆ. ಇಮೇಜ್ ಯೊಳಗೆ ಇಮೇಜ್ ಸರ್ಚ್ ಮಾಡುವ ಹೊಸ ಸೌಲಭ್ಯವನ್ನು ಬಿಂಗ್ ಒದಗಿತ್ತಿದೆ.

ಬಿಗ್ ಇಮೇಜ್ ಸರ್ಚ್ ಓಪನ್ ಮಾಡಿದ ಬಳಿಕ ನಿಮ್ಮ ಮುಂದೆ ಕಾಣುವ ಚಿತ್ರದಲ್ಲಿರುವ ಯಾವುದಾದರೂ ಒಂದು ವಸ್ತುವನ್ನು ಆಯ್ಕೆ ಮಾಡಿಕೊಂಡು ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.

Microsoft Bing takes on Google, enables you image search within images

ಉದಾಹರಣೆ, ನಿಮ್ಮ ನೆಚ್ಚಿನ ಧಾರಾವಾಹಿ ನೋಡುವಾಗ ಅಲ್ಲಿ ನಟ ಧರಿಸಿರುವ ಸೂಟ್ ಅಥವಾ ವಾಚ್ ಇಷ್ಟವಾದರೆ ಅದರ ಬಗ್ಗೆ ತಿಳಿಯಬೇಕಾದರೆ, ಬಿಂಗ್ ಇಮೇಜ್ ಸರ್ಚ್ ಮೂಲಕ ಸಾಧ್ಯ. ಗೂಗಲ್ ನಲ್ಲೂ ಇಮೇಜ್ ಸರ್ಚ್ ಆಯ್ಕೆ ಇದೆ. ಆದರೆ, ಇಮೇಜ್ ಯೊಳಗೆ ಇಮೇಜ್ ಸರ್ಚ್ ಆಯ್ಕೆ ಇಲ್ಲ.

ಬಿಂಗ್ ಮೂಲಕ ಕೇವಲ ಮಾಹಿತಿಯಷ್ಟೇ ಅಲ್ಲ, ಇನ್ನೂ ಹೆಚ್ಚಿನ ವಿವರ ಸಿಗಲಿದೆ. ಬಿಂಗ್ ಇಮೇಜ್ ಸರ್ಚ್ ಇಂಜಿನ್ ಲಿಂಕ್

ಇದಲ್ಲದೆ ಬಿಂಗ್ ವೆಬ್ ತಾಣದ ಬ್ಲಾಗಿನಲ್ಲಿ ಸರ್ಚ್ ಮಾಡುವುದು ಹೇಗೆ ಭಿನ್ನ ಎಂಬುದನ್ನು ತಿಳಿದುಕೊಳ್ಳಬಹುದು. ಲೇಖನ ಕೊಂಡಿ ಇಲ್ಲಿದೆ. ಹುಡುಕಾಟ ಮುಂದುವರೆಸಿ..

English summary
Microsoft's Bing will now let you search for images within images. It also introdued “Reward” scheme is available in UK today. A similar scheme is already available in the US, while other countries, France, Germany and Canada will reportedly receive it in the coming months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X