ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುತಿ ಸುಜುಕಿ ಇಂಡಿಯಾ ವಾಹನಗಳ ಬೆಲೆ 34,000 ರೂ. ಹೆಚ್ಚಳ

|
Google Oneindia Kannada News

ನವದೆಹಲಿ, ಜನವರಿ 18: ಭಾರತದ ಪ್ರಮುಖ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ ಜನವರಿ 18 ರಂದು ತನ್ನ ವಾಹನಗಳ ಬೆಲೆಯನ್ನು ಏರಿಕೆ ಮಾಡಿದೆ. ದೆಹಲಿಯಲ್ಲಿ ವಾಹನಗಳ ಬೆಲೆಯನ್ನು 34,000 ರೂ.ಗಳವರೆಗೆ ಹೆಚ್ಚಿಸಿದೆ ಎಂದು ಸಿಎನ್‌ಬಿಸಿ-ಟಿವಿ -18 ವರದಿ ಮಾಡಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ನಿರ್ಧಾರವು ಇಂದಿನಿಂದಲೇ ಜಾರಿಗೆ ಬಂದಿದೆ. ಕಚ್ಚಾ ವಸ್ತುಗಳ ವೆಚ್ಚ ಏರಿಕೆಯಾಗಿರುವುದರಿಂದ ವಿವಿಧ ವಾಹನ ಕಂಪನಿಗಳು ಬೆಲೆ ಹೆಚ್ಚಿಸಲು ನಿರ್ಧರಿಸಿದೆ. ಇದರಲ್ಲಿ ಮಾರುತಿ ಸುಜುಕಿ ಕೂಡ ಸೇರಿದ್ದು, ಇನ್ಪುಟ್ ವೆಚ್ಚಗಳ ಏರಿಕೆಯನ್ನು ಉಲ್ಲೇಖಿಸಿದೆ.

<span class=ಅಗ್ರಮಾನ್ಯ ಕಾರು ತಯಾರಕ ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ" title="ಅಗ್ರಮಾನ್ಯ ಕಾರು ತಯಾರಕ ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ" />ಅಗ್ರಮಾನ್ಯ ಕಾರು ತಯಾರಕ ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ

ಇದಕ್ಕೂ ಮೊದಲು 2021 ರ ಜನವರಿಯಲ್ಲಿ ಮಾರುತಿ ಸುಜುಕಿ ಇಂಡಿಯಾ ಡಿಸೆಂಬರ್‌ನಲ್ಲಿ ಶೇ 20.2 ರಷ್ಟು ಅಥವಾ 1,60,226 ಯುನಿಟ್‌ಗಳ ಮಾರಾಟವನ್ನು ದಾಖಲಿಸಿತ್ತು.

 Maruti Suzuki India Hikes Cars Prices Upto Rs 34,000: Effective Today

ದೇಶೀಯ ಆಟೋ ದೈತ್ಯ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ ಸುಜುಕಿ , ಇಸುಜು ಮೋಟಾರ್ಸ್ ಮತ್ತು ಬಿಎಂಡಬ್ಲ್ಯು ಮೋಟಾರ್ಸ್ ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿವೆ.

English summary
India's leading car maker Maruti Suzuki India on January 18 announced that it has increased its vehicle prices by up to Rs 34,000 ex-showroom in Delhi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X