ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

23 ವಿಮೆ ಯೋಜನೆಗಳನ್ನು ಬಂದ್ ಮಾಡಲಿರುವ LIC

|
Google Oneindia Kannada News

ನವದೆಹಲಿ, ಜನವರಿ 21: ಬಡ್ಡಿದರ ಕುಸಿತ, ಸುಸ್ಥಿರ ರಿಟರ್ನ್ಸ್ ಸಲ್ಲಿಕೆ ಕಾರಣದಿಂದ ಜೀವನ್ ಅಕ್ಷಯ್ ಜನಪ್ರಿಯ ಯೋಜನೆ ಬಂದ್ ಆಗಿರುವುದು ಗೊತ್ತಿರಬಹುದು. ಈಗ ನಾನಾ ಕಾರಣಗಳಿಗಾಗಿ ಸುಮಾರು 23 ವಿಮೆ ಯೋಜನೆಗಳನ್ನು ಬಂದ್ ಮಾಡುತ್ತಿದೆ.

ವಿಮಾ ನಿಯಂತ್ರಣ ಸಂಸ್ಥೆಯ ಮಾರ್ಗಸೂಚಿಗಳನ್ನು ಅನುಸರಿಸಿ ಈ ಯೋಜನೆಗಳನ್ನು ಫೆಬ್ರವರಿ 1 ರಂದು ಹೊಸದಾಗಿ ಪ್ರಾರಂಭಿಸಲಾಗುವುದು, ಹಾಲಿ ಎಲ್‌ಐಸಿ ಹೊಸ ಜೀವನ್ ಆನಂದ್, ಜೀವನ್ ಉಮಾಂಗ್ ಯೋಜನೆಗಳನ್ನು ಬಂದ್ ಮಾಡಲಾಗುತ್ತದೆ. ಲಿಂಕ್ ಮಾಡದ ವೈಯಕ್ತಿಕ ವಿಮಾ ಯೋಜನೆ, ಯುನಿಟ್ ಲಿಂಕ್ಡ್ ಇಂಡಿವಿಜುವಲ್ ಇನ್ಶುರೆನ್ಸ್ ಪ್ಲಾನ್, ರೈಡರ್ ಪ್ಲಾನ್ ಸೇರಿದೆ.

Lapse ಆದ್ರೂ ಎಲ್ಐಸಿ ಪಾಲಿಸಿ ಪುನರ್ ಆರಂಭಿಸಲು ಅವಕಾಶ Lapse ಆದ್ರೂ ಎಲ್ಐಸಿ ಪಾಲಿಸಿ ಪುನರ್ ಆರಂಭಿಸಲು ಅವಕಾಶ

ಜೀವನ್ ಆನಂದ್, ಜೀವನ್ ಲಕ್ಷ್ಯ, ಜೀವನ್ ಗಯಾ, ಜೀವನ್ ಮಂಗಳ್, ಭಾಗ್ಯಲಕ್ಷ್ಮಿ, ಆಧಾರ್ ಪಿಲ್ಲರ್, ಜೀವಂಗ್ ಉಮಂಗ್, ಸಣ್ಣ ಉಳಿತಾಯ ಹೀಗೆ ಪಟ್ಟಿ ಬೆಳಯಲಿದೆ. ಆದರೆ ಎಲ್ ಐಸಿ ಬಂದ್ ಮಾಡಿರುವ ಯೋಜನೆಗಳನ್ನು ಮತ್ತೊಮ್ಮೆ ಕಡಿಮೆ ಬಡ್ಡಿದರದೊಂದಿಗೆ ಪುನಃ ಮಾರುಕಟ್ಟೆಗೆ ತಂದರೂ ಅಚ್ಚರಿಯೇನಿಲ್ಲ.

LIC to shutdown 23 policy programs including Jeevan Anand

ಎಲ್ಐಸಿ ಏಜೆಂಟರುಗಳು ಜನವರಿ 31 ರ ಮೊದಲು ಈ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡಲು ಗ್ರಾಹಕರಿಗೆ ಹೆಚ್ಚೆಚ್ಚು ಸಲಹೆ ನೀಡುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೊಸ ಯೋಜನೆಗಳಿಂದ ಪ್ರೀಮಿಯಂಗಳು ಹೆಚ್ಚಾಗಲಿದೆ.

English summary
Life Insurance Corporation(LIC) has decided to shut down 23 policy programs by the end of January month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X