ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

34 ವರ್ಷಗಳ ಬಳಿಕ ಮಾರುತಿ ಸುಜುಕಿ ಓಮ್ನಿ ಉತ್ಪಾದನೆ ಬಂದ್!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ದೇಶದ ಅಗ್ರಗಣ್ಯ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿಯು ತನ್ನ ಜನಪ್ರಿಯ ಮಾರುತಿ ಓಮ್ನಿ ವ್ಯಾನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ವಾಹನ ಸುರಕ್ಷತೆ, ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಪಾಲಿಸಲು ಅನರ್ಹವಾಗಿರುವ ಕಾರಣ ನೀಡಲಾಗಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

2020ರ ಏಪ್ರಿಲ್ 1ರಿಂದ Bharat New Vehicles Safety Assessment Program (BNVSAP) ಭಾರತ್ ಸ್ಟೇಜ್‌- 4 ಮಾದರಿಯ ಯಾವುದೇ ವಾಹನವನ್ನು ದೇಶದಾದ್ಯಂತ ಮಾರುವಂತಿಲ್ಲ. ಭಾರತದಾದ್ಯಂತ ಭಾರತ್‌ ಸ್ಟೇಜ್‌-6 ನ (ಬಿಎಸ್‌-6) ಮಾದರಿಯ ವಾಹನಗಳನ್ನಷ್ಟೆ ಮಾರಾಟ ಮಾಡಬೇಕು ಎಂದು ಸುಪ್ರೀಂಕೋರ್ಟಿನ ತ್ರಿಸದಸ್ಯ ನ್ಯಾಯಪೀಠ ಇತ್ತೀಚೆಗೆ ಆದೇಶ ನೀಡಿದೆ.

ಮಹೀಂದ್ರಾ ಬಳಿಕ ಮಾರುತಿ ಸುಜುಕಿ ವಾಹನಗಳ ಬೆಲೆ ಏರಿಕೆ ಮಹೀಂದ್ರಾ ಬಳಿಕ ಮಾರುತಿ ಸುಜುಕಿ ವಾಹನಗಳ ಬೆಲೆ ಏರಿಕೆ

Know Why Maruti Omni To Be Discontinued In India after 34 years

ಸುಪ್ರೀಂಕೋರ್ಟ್ ಆದೇಶ ಹಾಗೂ ಕೇಂದ್ರ ಸರ್ಕಾರದ ಮಾಲಿನ್ಯ ನಿಯಂತ್ರಣ ಮಾನದಂಡದಂತೆ ಓಮ್ನಿ ಉತ್ಪಾದನೆ ಹಾಗೂ ಮಾರಾಟಕ್ಕೆ ಬ್ರೇಕ್ ಅನಿವಾರ್ಯತೆ ಇದೆ. ಇದರ ಜೊತೆಗೆ ಆಲ್ಟೊ 800 ಕೂಡಾ ಇದೇ ಸಂಕಷ್ಟದಲ್ಲಿದ್ದು, ಆಲ್ಟೊ ಬಂದ್ ಮಾಡುವ ಬಗ್ಗೆಯು ಮುಂದಿನ ಕೆಲವೇ ದಿನಗಳಲ್ಲಿ ಸ್ಪಷ್ಟನೆ ಸಿಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಚೇರ್ಮನ್ ಆರ್. ಸಿ ಭಾರ್ಗವ ಹೇಳಿದ್ದಾರೆ.

English summary
Maruti Suzuki is planning to discontinue its iconic van Maruti Omni as it will not be able to comply with Bharat New Vehicles Safety Assessment Program (BNVSAP) which will come into effect from 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X