• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಿಯಾ ಸೊನೆಟ್ ಕಾಂಪ್ಯಾಕ್ಟ್‌ SUV ಬಿಡುಗಡೆ: ಬೆಲೆ 6.71 ಲಕ್ಷ ರೂ. ಪ್ರಾರಂಭ

|

ನವದೆಹಲಿ, ಸೆಪ್ಟೆಂಬರ್ 18: ಕಿಯಾ ಮೋಟಾರ್ಸ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಹುನಿರೀಕ್ಷಿತ ಕಿಯಾ ಸೊನೆಟ್ ಕಾಂಪ್ಯಾಕ್ಟ್‌ ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಕಾರು ಮಾದರಿಯು ಆಕರ್ಷಕ ಬೆಲೆಯೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸಲು ರೆಡಿಯಾಗಿದೆ.

ಕಿಯಾ ಮೋಟಾರ್ಸ್ ಭಾರತದಲ್ಲಿ ಹೊಸ ಎಸ್‌ಯುವಿ ಸೋನೆಟ್ ಅನ್ನು 6.71 ಲಕ್ಷ ರೂ.ಗಳ (ಪರಿಚಯಾತ್ಮಕ, ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಕಿಯಾ ಎರಡು ಟ್ರಿಮ್ ಲೈನ್‌ಗಳು, 4 ಎಂಜಿನ್ ಮತ್ತು 5 ಗೇರ್‌ಬಾಕ್ಸ್ ಆಯ್ಕೆಗಳಲ್ಲಿ 15 ರೂಪಾಂತರಗಳಲ್ಲಿ ಸೋನೆಟ್ ಅನ್ನು ನೀಡುತ್ತಿದೆ.

ಟೊಯೊಟೊ ಅರ್ಬನ್ ಕ್ರೂಸರ್ SUV ಸೆಪ್ಟೆಂಬರ್ 23ಕ್ಕೆ ಬಿಡುಗಡೆ: ಬುಕ್ಕಿಂಗ್ ಮಾಡಿದವರಿಗೆ ಸಿಗಲಿದೆ ಆಫರ್

ಕಿಯಾ ಸೊನೆಟ್ ಕಾಂಪ್ಯಾಕ್ಟ್‌ ಎಸ್‌ಯುವಿ ಕಾರುಗಳ ವಿವಿಧ ರೂಪಾಂತರಗಳ ಬೆಲೆ ಈ ಕೆಳಗಿನಂತಿದೆ.

ಕಿಯಾ ಸೊನೆಟ್ 1.2-ಲೀಟರ್ ಪೆಟ್ರೋಲ್ ವಾಹನದ ಬೆಲೆ

ಕಿಯಾ ಸೊನೆಟ್ 1.2-ಲೀಟರ್ ಪೆಟ್ರೋಲ್ ವಾಹನದ ಬೆಲೆ

ಕಿಯಾ ಸೊನೆಟ್ 1.2-ಲೀಟರ್ ಪೆಟ್ರೋಲ್ HTE (5 ಎಂಟಿ) - 6.71 ಲಕ್ಷ ರೂ.

ಕಿಯಾ ಸೊನೆಟ್ 1.2-ಲೀಟರ್ ಪೆಟ್ರೋಲ್ HTK (5 ಎಂಟಿ) - 7.59 ಲಕ್ಷ ರೂ.

ಕಿಯಾ ಸೊನೆಟ್ 1.2-ಲೀಟರ್ ಪೆಟ್ರೋಲ್ HTK + (5 ಎಂಟಿ) - 8.45 ಲಕ್ಷ ರೂ.

ಕಿಯಾ ಸೊನೆಟ್ 1.0-ಲೀಟರ್ ಟರ್ಬೊ ಪೆಟ್ರೋಲ್ HTK + (6 ಐಎಂಟಿ) - 9.49 ಲಕ್ಷ ರೂ.

ಕಿಯಾ ಸೋನೆಟ್ 1.0-ಲೀಟರ್ ಟರ್ಬೊ (ಪೆಟ್ರೋಲ್)

ಕಿಯಾ ಸೋನೆಟ್ 1.0-ಲೀಟರ್ ಟರ್ಬೊ (ಪೆಟ್ರೋಲ್)

ಕಿಯಾ ಸೋನೆಟ್ 1.0-ಲೀಟರ್ ಟರ್ಬೊ ಪೆಟ್ರೋಲ್ HTK + (7 ಡಿಸಿಟಿ) - 10.49 ಲಕ್ಷ ರೂ.

ಕಿಯಾ ಸೋನೆಟ್ 1.0-ಲೀಟರ್ ಟರ್ಬೊ ಪೆಟ್ರೋಲ್ HT‍‍X (6 ಐಎಂಟಿ) - 9.99 ಲಕ್ಷ ರೂ.

ಕಿಯಾ ಸೋನೆಟ್ 1.0-ಲೀಟರ್ ಟರ್ಬೊ ಪೆಟ್ರೋಲ್ HT‍‍X + (6 ಐಎಂಟಿ) - 11.65 ಲಕ್ಷ ರೂ.

ಕಿಯಾ ಸೋನೆಟ್ 1.0-ಲೀಟರ್ ಟರ್ಬೊ ಪೆಟ್ರೋಲ್ GTX + (6 ಐಎಂಟಿ) - 11.99 ಲಕ್ಷ ರೂ.

SBI Yono ಮೂಲಕ ಕಾರು ಬುಕ್ ಮಾಡಿ: 22,000 ರೂಪಾಯಿವರೆಗೆ ಬಿಡಿಭಾಗ ಪಡೆಯಿರಿ

ಕಿಯಾ ಸೋನೆಟ್ 1.5-ಲೀಟರ್ (ಡೀಸೆಲ್)

ಕಿಯಾ ಸೋನೆಟ್ 1.5-ಲೀಟರ್ (ಡೀಸೆಲ್)

ಕಿಯಾ ಸೋನೆಟ್ 1.5-ಲೀಟರ್ ಡೀಸೆಲ್ ಡಬ್ಲ್ಯುಜಿಟಿ HTE (6 ಎಂಟಿ) - 8.05 ಲಕ್ಷ ರೂ.

ಕಿಯಾ ಸೋನೆಟ್ 1.5-ಲೀಟರ್ ಡೀಸೆಲ್ ಡಬ್ಲ್ಯೂಜಿಟಿ HTK (6 ಎಂಟಿ) - 8.99 ಲಕ್ಷ ರೂ.

ಕಿಯಾ ಸೋನೆಟ್ 1.5-ಲೀಟರ್ ಡೀಸೆಲ್ ಡಬ್ಲ್ಯೂಜಿಟಿ HTK + (6 ಎಂಟಿ) - 9.49 ಲಕ್ಷ ರೂ.

ಕಿಯಾ ಸೋನೆಟ್ 1.5-ಲೀಟರ್ ಡೀಸೆಲ್ ಡಬ್ಲ್ಯೂಜಿಟಿ HT‍‍X (6 ಎಂಟಿ) - 9.99 ಲಕ್ಷ ರೂ.

ಕಿಯಾ ಸೋನೆಟ್ 1.5-ಲೀಟರ್ ಡೀಸೆಲ್ ವಾಹನ (10 ಲಕ್ಷ ರೂ. ಮೇಲ್ಪಟ್ಟು)

ಕಿಯಾ ಸೋನೆಟ್ 1.5-ಲೀಟರ್ ಡೀಸೆಲ್ ವಾಹನ (10 ಲಕ್ಷ ರೂ. ಮೇಲ್ಪಟ್ಟು)

ಕಿಯಾ ಸೋನೆಟ್ 1.5-ಲೀಟರ್ ಡೀಸೆಲ್ ಡಬ್ಲ್ಯೂಜಿಟಿ HT‍‍X + (6 ಎಂಟಿ) - 11.65 ಲಕ್ಷ ರೂ.

ಕಿಯಾ ಸೋನೆಟ್ 1.5-ಲೀಟರ್ ಡೀಸೆಲ್ ಡಬ್ಲ್ಯೂಜಿಟಿ GTX + (6 ಎಂಟಿ) - 11.99 ಲಕ್ಷ ರೂ.

ಕಿಯಾ ಸೋನೆಟ್ 1.5-ಲೀಟರ್ ಡೀಸೆಲ್ ವಿಜಿಟಿ HTK + (6 ಎಟಿ) - 10.39 ಲಕ್ಷ ರೂ.

(ಎಲ್ಲಾ ಎಕ್ಸ್ ಶೋ ರೂಂ ಬೆಲೆಗಳು)

English summary
Kia motors has finally launched the most anticipated sonet compact SUV in india and it will be available in 15 variants with multiple engine and gearbox options. Price, features know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X