ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯವಾರು ನಿವ್ವಳ ದೇಶಿ ಉತ್ಪಾದನೆಯಲ್ಲಿ ಕರ್ನಾಟಕವೇ ಮುಂದೆ

|
Google Oneindia Kannada News

ನವದೆಹಲಿ, ಡಿಸೆಂಬರ್ 19: ರಾಜ್ಯಗಳ ತಲಾ ಆಂತರಿಕ ಉತ್ಪಾದನಾ (ಎನ್‌ಎಸ್‌ಡಿಪಿ) ದರದಲ್ಲಿ ದೇಶದಲ್ಲಿಯೇ ಕರ್ನಾಟಕ ಮುಂಚೂಣಿಯಲ್ಲಿದೆ.

ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು: ಐಎಂಎಫ್ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು: ಐಎಂಎಫ್

2017-18ನೇ ಸಾಲಿನ ಎನ್‌ಎಸ್‌ಡಿಪಿಯಲ್ಲಿ ಕರ್ನಾಟಕದ ಕೊಡುಗೆ 1,81,788 ಇದೆ. ಇದು ದೇಶದಲ್ಲಿಯೇ ಅತ್ಯಧಿಕ. ಎರಡನೆಯ ಸ್ಥಾನದಲ್ಲಿ ಇರುವ ತೆಲಂಗಾಣ 1,81,034 ರೂ ಪಾಲು ಹೊಂದಿದ್ದರೆ, ಮಹಾರಾಷ್ಟ್ರ 1,80,596 ರೂ. ನೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಸರ್ಕಾರದ ವರದಿ ತಿಳಿಸಿದೆ.

ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ, ಗ್ರಾಹಕರಿಗೆ ನೆಮ್ಮದಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತ, ಗ್ರಾಹಕರಿಗೆ ನೆಮ್ಮದಿ

ರಾಜಧಾನಿ ದೆಹಲಿಯು ಅತ್ಯಧಿಕ ತಲಾದಾಯ ಹೊಂದಿರುವ ರಾಜ್ಯವಾಗಿದೆ. 2017-18ನೇ ಹಣಕಾಸು ವರ್ಷದಲ್ಲಿ ದೆಹಲಿ 3,29,093 ರೂ. ತಲಾದಾಯ ಹೊಂದಿದೆ.

karnataka highest per capita nsdp delhi in per capita income

ದೇಶದ ರಾಷ್ಟ್ರೀಯ ತಲಾದಾಯ 1,12,835 ಇದ್ದು, ದೆಹಲಿ ಇದಕ್ಕಿಂದಲೂ ಅಧಿಕ ತಲಾದಾಯ ಹೊಂದಿದೆ.

ಜನವರಿ 1ರಿಂದ ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾಗಲಿದೆ ಜನವರಿ 1ರಿಂದ ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾಗಲಿದೆ

ರಾಜ್ಯಗಳ ತಲಾ ಆಂತರಿಕ ಉತ್ಪಾದನೆಯಲ್ಲಿ 38,860 ರೂ. ಹೊಂದಿರುವ ಬಿಹಾರ, ಈ ಬಾರಿಯೂ ಕೊನೆಯ ಸ್ಥಾನದಲ್ಲಿದೆ.

English summary
Karnataka had the highest per capita Net State Domestic Product (NSDP) as per government data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X