ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸಣ್ಣ ವ್ಯಾಪಾರಿಗಳ ಬೆಳವಣಿಗೆಯಲ್ಲಿ ಜಿಯೋ-ವಾಟ್ಸಾಪ್ ಪಾತ್ರ ಹೆಚ್ಚಲಿದೆ:ಮುಕೇಶ್ ಅಂಬಾನಿ

|
Google Oneindia Kannada News

ನವದೆಹಲಿ, ಜುಲೈ 16: ರಿಲಯನ್ಸ್ ಜಿಯೋ ಹೊಸ ವಾಣಿಜ್ಯ ವೇದಿಕೆ ಜಿಯೋ ಮಾರ್ಟ್‌ ಮತ್ತು ವಾಟ್ಸಾಪ್‌ ಭಾರತದ ಸಣ್ಣ ವ್ಯಾಪಾರಿಗಳ ಬೆಳವಣಿಗೆಗೆ ಮತ್ತು ಸಣ್ಣ-ಪುಟ್ಟ ಅಂಗಡಿಗಳ ಬೆಳವಣಿಗೆಗೆ ಪ್ರಯತ್ನಿಸುತ್ತಿದೆ ಎಂದು ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಬುಧವಾರ ಹೇಳಿದ್ದಾರೆ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

ಫೇಸ್‌ಬುಕ್ ಮಾಲೀಕತ್ವದ ಮೆಸೆಂಜಿಂಗ್ ವೇದಿಕೆ ವಾಟ್ಸಾಪ್ ಭಾರತದಲ್ಲಿ ಭಾರೀ ಪ್ರಚಲಿತದಲ್ಲಿದೆ. ಇದನ್ನೇ ಇದೀಗ ಪಾವತಿ ಮಾಡುವ ಅಪ್ಲಿಕೇಶನ್ ಆಗುವ ದಿನಗಳು ದೂರ ಉಳಿದಿಲ್ಲ.

ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 33,737 ಕೋಟಿ ಹೂಡಿಕೆ ಮಾಡಲಿರುವ ಗೂಗಲ್ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 33,737 ಕೋಟಿ ಹೂಡಿಕೆ ಮಾಡಲಿರುವ ಗೂಗಲ್

''ಭಾರತದ 400 ಮಿಲಿಯನ್ ವಾಟ್ಸಾಪ್ ಬಳಕೆದಾರರು ನಮ್ಮ ಪಾಲುದಾರಿಕೆಗೆ ವಿಶಿಷ್ಟ ಮೌಲ್ಯವನ್ನು ತರುತ್ತಾರೆ'' ಎಂದು ಮುಕೇಶ್ ಅಂಬಾನಿ ಕಂಪನಿಯ ವಾರ್ಷಿಕ ಸಭೆಯಲ್ಲಿ ಹೇಳಿದ್ದಾರೆ.

JioMart-WhatsApp Partnership: Plans To Power Small Merchants Growth

ಭಾರತದಲ್ಲಿ ತಿಂಗಳಿಗೆ 15 ಮಿಲಿಯನ್‌ಗೂ ಹೆಚ್ಚಿನ ವಾಟ್ಸಾಪ್ ಬಿಜಿನೆಸ್ ಆ್ಯಪ್‌ ಬಳಕೆದಾರರು ಇದ್ದಾರೆ. ಇದು ಮುಂದಿನ ದಿನಗಳಲ್ಲಿ ಭಾರೀ ಏರಿಕೆ ಕಾಣಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ಫೇಸ್‌ಬುಕ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 5.7 ಬಿಲಿಯನ್ ಡಾಲರ್ ಅಥವಾ 47,534 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ.

English summary
RIL Jio's new commerce platform JioMart and WhatsApp Will be working closely to create growth opportunities for millions of indian small Merchants and Kirana shops says mukesh ambani
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X