ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ಟೆಲ್ 509 ರು ಯೋಜನೆಗೆ ಟಕ್ಕರ್, ಜಿಯೋದಿಂದ ಪ್ಯಾನ್ ನಲ್ಲಿ ಏನಿದೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 02: ಭಾರ್ತಿ ಏರ್ಟೆಲ್ 509 ರೂಪಾಯಿ ಯೋಜನೆ ಘೋಷಿಸಿತ್ತು. ಈಗ ಏರ್ಟೆಲ್ ಗೆ ಟಕ್ಕರ್ ನೀಡಲು ರಿಲಯನ್ಸ್ ಜಿಯೋ ತನ್ನ 509 ರೂಪಾಯಿ ಯೋಜನೆಯನ್ನು ಪರಿಷ್ಕರಿಸಿದೆ. ಜಿಯೋ ತನ್ನ ಗ್ರಾಹಕರಿಗೆ ಪ್ರತಿದಿನಕ್ಕೆ 3ಜಿಬಿಗೆ ಬದಲಾಗಿದೆ ಪ್ರತಿ ದಿನ 4ಜಿಬಿ ಡೇಟಾ ನೀಡಲು ಮುಂದಾಗಿದೆ.

ದಿನದಲ್ಲಿ ಹೆಚ್ಚು ಡೇಟಾ ಬಳಕೆ ಮಾಡುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಜಿಯೋ ಈ ಯೋಜನೆಯನ್ನು ನೀಡುತ್ತೆ. ಡೇಟಾ ಜೊತೆ ಜಿಯೋ ಅನಿಯಮಿತ ಕರೆ ಸೌಲಭ್ಯ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಸಿಗಲಿದೆ.

ಜಿಯೋ ವಿರುದ್ಧ 419 ರುಗಳ ಏರ್ ಟೆಲ್ ಯೋಜನೆ ಪ್ರಕಟಜಿಯೋ ವಿರುದ್ಧ 419 ರುಗಳ ಏರ್ ಟೆಲ್ ಯೋಜನೆ ಪ್ರಕಟ

ಜಿಯೋದ 509 ರೂಪಾಯಿ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿ ದಿನ 4 ಜಿಬಿಯಂತೆ 28 ದಿನಗಳ ಕಾಲ ಗ್ರಾಹಕರಿಗೆ 112 ಜಿಬಿ ಡೇಟಾ ಲಭ್ಯವಾಗಲಿದೆ. ಪ್ರತಿ ದಿನ ಈ ಯೋಜನೆಯಲ್ಲಿ ಗ್ರಾಹಕರು ಹೆಚ್ಚುವರಿಯಾಗಿ ಇಂಟರ್ನೆಟ್ ಬಳಸಬಹುದಾಗಿದೆ.

Jio Rs 509 prepaid plan revised : get 4GB 4G data per day

ಜಿಯೋ ಮನಿ ಅಪ್ಲಿಕೇಷನ್ ಶೀಘ್ರದಲ್ಲೇ ಚಾಲನೆಗೆ ಬರಲಿದೆ! ಜಿಯೋ ಮನಿ ಅಪ್ಲಿಕೇಷನ್ ಶೀಘ್ರದಲ್ಲೇ ಚಾಲನೆಗೆ ಬರಲಿದೆ!

ಏರ್ ಟೆಲ್ 509 ರು ಯೋಜನೆಯಲ್ಲಿ ಪ್ರತಿದಿನ 1.4ಜಿಬಿ ಇಂಟರ್ನೆಟ್ ಡೇಟಾ, ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕಾಲ್ಸ್ ಸಿಗಲಿದೆ. ಜತೆಗೆ 100 ಉಚಿತ ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಪ್ರತಿ ದಿನ ಲಭ್ಯವಿದೆ. ಈ ಯೋಜನೆಯ ವ್ಯಾಲಿಡಿಟಿ 90ದಿನಗಳವರೆಗೂ ಇದೆ. ಒಟ್ಟಾರೆ, 126ಜಿಬಿ ಡೇಟಾ ಸಿಗಲಿದೆ.

English summary
Unlike the Airtel’s Rs 509 recharge plan, the Jio’s Rs 509 plan does not have long-term validity. However, this Jio plan offers 4GB of high-speed 4G data per day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X