ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಫೈ ಜತೆಗೆ 100ಜಿಬಿ 4ಜಿ ಡೇಟಾ, ಜಿಯೋ ಆಫರ್

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಗೂಗಲ್ ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿರುವ ಗೂಗಲ್ ಹೋ ಸಾಧನಗಳನ್ನು ರಿಲಯನ್ಸ್ ರೀಟೈಲ್ ಮಳಿಗೆಯಿಂದ ಖರೀದಿಸುವ ಗ್ರಾಹಕರಿಗೆ, ಉಚಿತ ಜಿಯೋಫೈ ಜತೆಗೆ 100ಜಿಬಿ 4ಜಿ ಡೇಟಾ ನೀಡಲು ರಿಲಯನ್ಸ್ ಜಿಯೋ ಮುಂದಾಗಿದೆ.

ಗೂಗಲ್ ಹೋಮ್ ಹಾಗೂ ಗೂಗಲ್ ಮಿನಿ ಸ್ಮಾರ್ಟ್ ಸ್ಪೀಕರ್ ಗಳು ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿದ್ದು, ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಗೂಗಲ್ ಅಸಿಸ್ಟಂಟ್ ನೆರವಿನಿಂದ ವಾಯ್ಸ್ ಕಮಾಂಡ್ ಮೂಲಕ ಸ್ಮಾರ್ಟ್ ಸ್ಪೀಕರ್ ಗಳು ಕಾರ್ಯ ನಿರ್ವಹಿಸುತ್ತವೆ.

ಮೊಬೈಲ್ ವ್ಯಾಲೆಟ್ ಸೇವೆಗಾಗಿ ಜಿಯೋ - ಸೊಡೆಕ್ಸೋ ಹೊಂದಾಣಿಕೆಮೊಬೈಲ್ ವ್ಯಾಲೆಟ್ ಸೇವೆಗಾಗಿ ಜಿಯೋ - ಸೊಡೆಕ್ಸೋ ಹೊಂದಾಣಿಕೆ

ಸದ್ಯಕ್ಕೆ ಫ್ಲಿಪ್ ಕಾರ್ಟಿನಲ್ಲಿ ಲಭ್ಯವಿರುವ ಗೂಗಲ್ ಹೋಮ್ ನಂತರ ಆಯ್ದ ಮಳಿಗೆಗಳಲ್ಲಿ ಲಭ್ಯವಾಗಲಿವೆ.

 Jio offering free 100GB 4G data with JioFi

ಜಿಯೋ ಆಫರ್ : ಗೂಗಲ್ ಜಿಯೋಫೈ ಡೇಟಾ ವೋಚರ್ ಗಳು ಲಭ್ಯವಾಗಲಿದೆ. 10 ಜಿಬಿಯುಳ್ಳ 10 ವೋಚರ್ ಗಳು ಒಂದು ವರ್ಷದ ಅವಧಿ ತನಕ ಲಭ್ಯವಿರಲಿದೆ. ಇದನ್ನು ಮೈ ಜಿಯೋ ಆಪ್ ಮೂಲಕ ಪ್ರೀಪೇಯ್ಡ್ ಗ್ರಾಹಕರು ಪಡೆದುಕೊಳ್ಳಬಹುದು. ಜಿಯೋಫೈ ಸಾಧನಕ್ಕಾಗಿ 149 ಹಾಗೂ 99ರುಗಳ ರೀಚಾರ್ಜ್ ಸೌಲಭ್ಯವಿದೆ.

ಜಿಯೋದಿಂದ ಭಾರತದ ಜಿಡಿಪಿಯಲ್ಲಿ ಶೇಕಡಾ 5.65ರಷ್ಟು ಏರಿಕೆಜಿಯೋದಿಂದ ಭಾರತದ ಜಿಡಿಪಿಯಲ್ಲಿ ಶೇಕಡಾ 5.65ರಷ್ಟು ಏರಿಕೆ

English summary
Reliance Jio has recently unveiled a new offer on the JioFi router. The JioFi device, which originally comes with a price tag of Rs 999, can be grabbed at no cost under the new scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X