ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ರಿಚಾರ್ಜ್ ಮಾಡಿ, ಕುಳಿತಲ್ಲೇ ವಿಶ್ವಕಪ್ ನೋಡಿ

|
Google Oneindia Kannada News

ಬೆಂಗಳೂರು, ಫೆ. 4: ವಿಶ್ವಕಪ್ ಪಂದ್ಯ ನೋಡಲು ಸಾಧ್ಯವಾಗುತ್ತಿಲ್ಲ. ಅಯ್ಯೋ .. ಪ್ಯಾಕೇಜ್ ಮುಗಿದು ಹೋಗಿದೆ.. ಏನು ಮಾಡೋದು? ಎಂದು ಕೈ ಕೈ ಹಿಸುಕಿಕೊಳ್ಳಬೇಕಾಗಿಲ್ಲ. ಒನ್ ಇಂಡಿಯಾ ಕೂಪನ್ ಗಳು ಡಿಟಿಎಚ್ ರಿಜಾರ್ಜ್ ಗೂ ಅವಕಾಶ ಕಲ್ಪಿಸಿವೆ.

ನೀವು ಏರ್ ಟೆಲ್, ವಡಾಫೋನ್, ಐಡಿಯಾ, ಟಾಟಾ ಸ್ಕೈ ಗ್ರಾಹಕರಾಗಿದ್ದಲ್ಲಿ ಕುಳಿತಲ್ಲೇ ರಿಚಾರ್ಜ್ ಮಾಡಬಹುದು, ಜತೆಗೆ ಅಪರಿಮಿತ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಪಡೆಯಬಹುದು.

ನೀವು ಇದೇ ಮೊದಲ ಬಾರಿಗೆ ರಿಜಾರ್ಜ್ ಮಾಡಲು ಮುಂದಾಗುತ್ತಿದ್ದೀರಾ? ಚಿಂತೆ ಬಿಡಿ ಕೆಳಗಿನ ಹಂತಗಳ ಮೂಲಕ ಸುಲಭವಾಗಿ ಸಮಯ ಮತ್ತು ಹಣದ ಉಳಿತಾಯದೊಂದಿಗೆ ನಿಮ್ಮ ನೆಚ್ಚಿನ ವಾಹಿನಿ ನೋಡಿ ಆನಂದಿಸಿ...

Instant Recharge: Don't Run Out Of Balance this World Cup 2015

1. ಒನ್ ಇಂಡಿಯಾ ರೀಚಾರ್ಜ್ ಸರ್ವೀಸ್ ಸೆಂಟರ್ ಗೆ ಲಾಗ್ ಇನ್ ಆಗಿ
2. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪ್ಲ್ಯಾನ್ ದಾಖಲಿಸಿ
3. ನಿಮ್ಮ ಇ ಮೇಲ್ ನೋಂದಣಿ ಮಾಡಿ ಮತ್ತು ಹಣದ ಮೊತ್ತ ದಾಖಲಿಸಿ
4. ಹೊಸ ಬಳಕೆದಾರ ವಾಲೆಟ್ ಒಂದನ್ನು ರಚಿಸಿಕೊಳ್ಳಬೇಕಾಗುತ್ತದೆ
5. ನಿಮ್ಮ ರೀಜಾರ್ಜ್ ವಿಧಾನ(ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್) ದಾಖಲಿಸಿ ಹಣ ಪಾವತಿಸಿ
6. ಸುರಕ್ಷಿತ ಹಣ ರವಾನೆ ಪೇಜ್ ತೆರೆದುಕೊಳ್ಳುವುದು
7. ನಿಮ್ಮ ಹಣ ಯಶಸ್ವಿಯಾಗಿ ರೀಚಾರ್ಜ್ ಆಗಿರುವ ಸಂದೇಶ ತಲುಪುವುದು

ಕೆಳಗಿನ ಲಿಂಕ್ ಗಳ ಮೂಲಕ ಸುಲಭ ರಿಚಾರ್ಜ್ ಸಾಧ್ಯ

1. ಏರ್ ಟೆಲ್ ಆನ್ ಲೈನ್ ರಿಚಾರ್ಜ್ ಗಾಗಿ

2. ನೀವು ವಡಾಫೋನ್ ಗ್ರಾಹಕರೇ ಹಾಗಾದರೆ ಇಲ್ಲಿ ಕ್ಲಿಕ್ ಮಾಡಿ

3. ಐಡಿಯಾ ಗ್ರಾಹಕರಿಗೂ ಆನ್ ಲೈನ್ ರಿಚಾರ್ಜ್ ಸೌಲಭ್ಯ

4. ಟಾಟಾ ಸ್ಕೈ ನಲ್ಲಿ ವಿಶ್ವಕಪ್ ಪಂದ್ಯ ನೋಡಿ ಆನಂದಿಸಿ

5. ಬಿಎಸ್ ಎನ್ ಎಲ್ ಗ್ರಾಹಕರಿಗೂ ಸೌಲಭ್ಯವಿದೆ

6. ರಿಲಾಯನ್ಸ್ ಕಸ್ಟಮರ್ ಗಳು ಹೊರತಾಗಿಲ್ಲ

7. ವಿವಿಧ ಕಂಪನಿಗಳ ಆಫರ್ ಗಳ ಸಮಗ್ರ ಮಾಹಿತಿ

English summary
Oneindia Recharge, is all set to bring the best mobile, DTH and Datacard offers to its users this cricket world cup 2015 season. Whether you are an Airtel, Vodafone, Idea or a Tata Docomo customer or looking to recharge your Tata Sky DTH all you have to do is just simple login to Recharge.Oneindia.com and get an Instant Recharge with maximum cashback offers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X