ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಲೊನಿಸ್ ಜೊತೆ ಕೈ ಜೋಡಿಸಿದ ಇನ್ಫೋಸಿಸ್

|
Google Oneindia Kannada News

ಬೆಂಗಳೂರು, ಜೂನ್ 08: ದೇಶದ ಬೃಹತ್ ಐಟಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್, ಕೃತಕ ಬುದ್ಧಿಮತೆ ವಲಯದಲ್ಲಿ(ಎಐ) ಮುಂಚೂಣಿಯಲ್ಲಿರುವ ಸೆಲೊನಿಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಂಪನಿಯ ಉದ್ಯಮ ಗ್ರಾಹಕರ ಡಿಜಿಟಲ್ ಅಗತ್ಯಗಳನ್ನು ಒದಗಿಸಲು ಈ ಪಾಲುದಾರಿಕೆಯು ಎರಡೂ ಕಂಪನಿಗಳಿಗೆ ನೆರವಾಗಲಿದೆ.

ಈ ಕುರಿತು ಸೋಮವಾರ ಪ್ರಕಟಿಸಿರುವ ಇನ್ಫೋಸಿಸ್'' ಈ ಸಹಭಾಗಿತ್ವವು ಗ್ರಾಹಕರಿಗೆ ಗಮನಾರ್ಹವಾದ ಕಾರ್ಯಾಚರಣೆಯ ಉಳಿತಾಯದೊಂದಿಗೆ ದೀರ್ಘಾವಧಿಯ ಪರಿವರ್ತನೆ ಯೋಜನೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ತಂತ್ರಜ್ಞಾನ ಸವಾಲುಗಳ ನಿರ್ವಹಣೆ ಮತ್ತು ಡಿಜಿಟಲ್ ಬದಲಾವಣೆಗೆ ಎದುರಾಗುವ ಸವಾಲುಗಳನ್ನು ನಿರ್ವಹಿಸಲು ಈ ಪಾಲುದಾರಿಕೆ ನೆರವಾಗಲಿದೆ ಎಂದು ಬೆಂಗಳೂರು ಪ್ರಧಾನ ಕಚೇರಿಯ ಇನ್ಫೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ.

ಸಚಿವ ಸೋಮಶೇಖರ್ ಮನವಿಗೆ ಸ್ಪಂದಿಸಿದ ಸುಧಾ ಮೂರ್ತಿಸಚಿವ ಸೋಮಶೇಖರ್ ಮನವಿಗೆ ಸ್ಪಂದಿಸಿದ ಸುಧಾ ಮೂರ್ತಿ

ಉದ್ಯಮದ ಸಂಪನ್ಮೂಲವನ್ನು ಯೋಜಿತ ರೀತಿಯಲ್ಲಿ ನಿರ್ವಹಿಸುವ ಸಾಫ್ಟ್‌ವೇರ್ (ಇಆರ್‌ಪಿ) ಆಧುನೀಕರಣ ಮತ್ತು ವಹಿವಾಟಿನ ಗರಿಷ್ಟ ಸದ್ಬಳಕೆಯೂ ಇದರಿಂದ ಸಾಧ್ಯವಾಗುತ್ತದೆ.

 Infosys Partnership With Celonies

ದೇಶದ 2ನೇ ದೊಡ್ಡ ಐಟಿ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ ಇಲ್ಲ ದೇಶದ 2ನೇ ದೊಡ್ಡ ಐಟಿ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ ಇಲ್ಲ

ಒಟ್ಟಾರೆಯಾಗಿ, ಇನ್ಫೋಸಿಸ್ ಮತ್ತು ಸೆಲೋನಿಸ್ ಉದ್ಯಮ ಗ್ರಾಹಕರಿಗೆ ತಮ್ಮ ಡಿಜಿಟಲ್ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

English summary
Infosys on Monday announced its global partnership with Celonis, a market leader in AI- enhanced process mining and process excellence software
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X