ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ ನ್ಯೂಸ್: 2021-22ನೇ ವರ್ಷದಲ್ಲಿ ಭಾರತದ ಆರ್ಥಿಕತೆ 9.5% ಗೆ ಪುಟಿದೇಳಲಿದೆ

|
Google Oneindia Kannada News

ನವದೆಹಲಿ ಜೂನ್ 11: ಈ ವರ್ಷ ಬರೀ ಕೊರೊನಾವೈರಸ್‌ದಿಂದಾಗಿ ನಷ್ಟ, ಹಾನಿ ಸುದ್ದಿಯನ್ನೇ ಕೇಳಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ. 2020-21 ನೇ ಸಾಲಿನ ಆರ್ಥಿಕ ವರ್ಷದ ಕುಸಿತದ ನಡುವೆಯೇ 2021-22ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ 9.5 ಪರ್ಸೆಂಟ್‌ಗೆ ಪುಟಿದೇಳಲಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ.

ಜೂ.10 ರಂದು ಪ್ರಕಟಿಸಿರುವ ತನ್ನ ವರದಿಯಲ್ಲಿ ಭಾರತದ ಜಿಡಿಪಿ ಅಂದಾಜನ್ನು ಫಿಚ್ ರೇಟಿಂಗ್ಸ್ ನೀಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ 5 ಪರ್ಸೆಂಟ್‌ರಷ್ಟು ಕುಸಿಯಲಿದೆ ಎಂದು ಹೇಳಿದೆ.

2020-21 ರಲ್ಲಿ ಭಾರತದ ಜಿಡಿಪಿ ಶೇ. 1.5 ಕ್ಕೆ ಇಳಿಕೆ: ಸಮೀಕ್ಷೆ2020-21 ರಲ್ಲಿ ಭಾರತದ ಜಿಡಿಪಿ ಶೇ. 1.5 ಕ್ಕೆ ಇಳಿಕೆ: ಸಮೀಕ್ಷೆ

"ಕೋವಿಡ್ -19 ಸಾಂಕ್ರಾಮಿಕ ದೇಶದ ಬೆಳವಣಿಗೆಯನ್ನು ದುರ್ಬಲಗೊಳಿಸಿದ್ದು, ಸರ್ಕಾರದ ಮೇಲಿರುವ ಭಾರಿ ಸಾಲದಿಂದ ಅನೇಕ ಸವಾಲುಗಳು ಸಹ ಉದ್ಭವಿಸಿವೆ ಎಂದು ಏಷ್ಯಾ ಪೆಸಿಫಿಕ್ ಕ್ರೆಡಿಟ್ ಓವರ್ ರಿವ್ಯೂ ನಲ್ಲಿ ಫಿಚ್ ಹೇಳಿದೆ

Indian Economy To Grow 9.5 Percent In Next Fiscal Year:Fitch Ratings

ಲಾಕ್‌ಡೌನ್ ದೇಶದಲ್ಲಿ ವೈರಸ್ ನಿಯಂತ್ರಿಸಿಲ್ಲ, ಜಿಡಿಪಿಯನ್ನು ತಗ್ಗಿಸಿದೆ: ರಾಜೀವ್ ಬಜಾಜ್ ಲಾಕ್‌ಡೌನ್ ದೇಶದಲ್ಲಿ ವೈರಸ್ ನಿಯಂತ್ರಿಸಿಲ್ಲ, ಜಿಡಿಪಿಯನ್ನು ತಗ್ಗಿಸಿದೆ: ರಾಜೀವ್ ಬಜಾಜ್

ಮಾರ್ಚ್ 25 ರಂದು ಭಾರತವು ವಿಶ್ವದ ಅತಿದೊಡ್ಡ ಲಾಕ್‌ಡೌನ್ ಅನ್ನು ಘೋಷಿಸಿತ್ತು. ಇದರಿಂದ ಆರ್ಥಿಕತೆಗೆ ಭಾರೀ ಹಾನಿಯುಂಟಾಗಿದೆ ಎಂದು ಫಿಚ್ ಹೇಳಿದೆ. ಆದರೂ ಮುಂದಿನ ಹಣಕಾಸು ವರ್ಷದಲ್ಲಿ ಭಾರತ ಮತ್ತೆ ಪುಟಿದೇಳಲಿದೆ ಎಂದು ಹೇಳಿದೆ.

English summary
India's economy is forecast to bounce back with a sharp growth rate of 9.5 per cent next year Says Fitch ratings on wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X